ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೮ ಕನಕ ಸಾಹಿತ್ಯ ದರ್ಶನ-೨ ರಾಮಧಾನ್ಯ ಚರಿತ್ರೆ ವಾರವೆಲ್ಲವು ನೊಸಲಕೈಗಳ ಭೂರಿ ಸಂತೋಷದ ಸಮುದ್ರದೊಳಾಳಿತಂದಿನಲಿ ನಿನಿಯ ಬಾ ತಾಯೆ ಬಾರೆಂ ದೆನುತ ಕಂಬನಿದೊಡೆದು ಲಾಲಿಸಿದರು ಮಹಾಸತಿಯ ಎ 1೯ ಸಿ | ಇಳಿದು ರಥವನು ನೃಪತಿ ಸೀತಾ ಲಲನೆ ಲಕ್ಷ್ಮಣಸಹಿತ ತಾ ಕೌ ಸಲೆ ಸುಮಿತ್ರಾದೇವಿ ಕೈಕೆಯ ಚರಣಕಭಿನಮಿಸಿ ತೋಲಗಿದಸು ಬಂದಂತೆ ತನಯರ ಚೆಲುವನೀಕ್ಷಿಸಿ ಜನನಿಯರು ಕಂ ಗಳಲಿ ಜಲತುಂಬಿ ನೆರೆ ಬಿಗಿಯಪಿದರು ನಂದನರ ತರಿಸಿ ಮಣಿಭೂಷಣ ದುಕೂಲವ ಧರಣಿ ತನುಜೆಗೆ ತೊಡಿಸಿ ಭರತನು ತರುಣಿಸುತ ಜಾಂಬವ ವಿಭೀಷಣರುಗಳ ಸತ್ಕರಿಸಿ ಪುರಕೆ ಪಯಣವ ಮಾಡಿದನು ಡಂ ಗುರದ ಸನ್ನೆಯೋಳಂದು ಹೊರವಂ ಟರು ಮಹಾಂಬುಧಿ ತೆರಳುವಂತೆ ಸಮುದ್ರ ಘೋಷದಲಿ ೯೩ ೯೭ ವಿಮಲಮತಿ ಶತ್ರುಘ್ನ ಭರತರು ನಮಿಸಿದರು ರಘುಪತಿಗೆ ಲಕ್ಷಣ ನಮಿಸಿದನು ಭರತಂಗೆ ಭರತಾನುಜನ ಸಂತೈಸೆ ಸಮತೆಯಲಿ ಸುಗ್ರೀವ ಜಾಂಬವ ರಮಿತ ಬಲವನು ಜನನಿಯ ಚರಣ ಕಮಲವನು ಕಾಣಿಸಿದ ಸುಕರದೊಳೂರ್ಮಿಳಾರಮಣ ಮಸಗಿದುದು ಕೆಂಧೂಳಿ ಗಗನವ ಮುಸುಕಿದರೆ ರವಿ ಧಾತುಗುಂದಿದ ಪಸರಿಸಿತದೆಣ್ಣೆಸೆಯನೀಂಟಿತು ಸಪ್ತ ಸಾಗರವ ಉಸುರು ತೆಗೆಬಗೆಯಾಯ್ತು ಕೂರುಮ ನಸಿದನಹಿಪತಿ ಬಲದ ಭಾರದಿ ಬೆಸುಗೆ ಬಿಡೆ ಗಿರಿ ವಾದ್ಯತತಿ ಘರ್ಜಿಸಿತು ಮೂಜಗವ ೯೪. l೯೮) ವರವಿಭೀಷಣ ದೇವ ಬಂದನು ಭರತ ಶತ್ರುಘ್ನರಿಗೆ ವಂದಿಸಿ ಕರದ ಪುಷ್ಪಾಂಜಲಿಯ ಬಿನ್ನೈಸಿದನು ವಿನಯದಲಿ ಅರಸನನುಜರು ನೀವು ನಿಮ್ಮಯ ಚರಣ ದರುಶನವಾಯ್ತು ನಮಗೇ ನರಿದು ಲೋಕದೊಳೆಂದು ಕೊಂಡಾಡಿದನು ಮನದಣಿಯೆ ಅರಸ ಕೇಳಿಲ್ಲಿಂದಯೋಧ್ಯಾ ಪುರಿಗೆ ಬಂದನು ರಾಮ ನೃಪತ ನೈರಸಿ ಲಕ್ಷ್ಮಣ ಭರತ ಶತ್ರುಘ್ನಾದಿ ಬಾಂಧವರ ಪರುಠವಣೆಯಲಿ ರಾಜತೇಜದಿ ಸುರರು ದುಂದುಭಿ ಮೊಳಗೆ ನಿಜಮಂ ದಿರದ ಬಾಗಿಲ ಬಳಿಯ ನಿಂದನು ಮುನಿಪರೊಗ್ಗಿನಲಿ ೯೫।। ೯ ಜನಕಸುತೆ ಹರುಷದಲಿ ಸುಗ್ರೀ ವನ ಸತಿಯರೊಡನಿರ್ದು ಮಾವನ ವನಿತೆಯರಿಗಭಿನಮಿಸೆ ಸೊಸೆಯಳ ತೆಗೆದು ತಕ್ರೈಸಿ ಬನದೊಳಗೆ ಬಲುನೊಂದಲಾ ಮಾ ಅನಿಮಿಷರು ಸಂದಣಿಸೆ ಅಭ್ರದಿ ಹನುಮನಾಕ್ಷಣ ಬಂದು ಕೈಲಾ ಗಿನಲಿ ಪಾಯವಧಾನ ಚಿತ್ತವಧಾನವೆಚ್ಚರಿಕೆ ಎನಲು ರಥದಿಂದಿಳಿದು ರಘು ನಂ