ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೨ ರಾಮಧಾನ್ಯ ಚರಿತ್ರೆ ೬೧ ದನನು ಹೊಕ್ಕನು ರಾಜಭವನವ ತನತನಗೆ ಪುರಜನರು ಕಾಣಿಕೆಗೊಟ್ಟು ನಮಿಸಿದರು ನೀರ ಚಳೆಯದ ಕತ್ತುರಿಯ ಮತ ಸಾರಳಿಯ ರಚನೆಯಲಿ ಶೃಂಗರಿಸಿದರು ಪಟ್ಟಣವ ೧೦೦। ೧೦೪।। ಗುರು ವಸಿಷ್ಠನ ಮತದಿ ತಮ್ಮ ದಿರು ಸಹಿತ ಮಜ್ಜನವ ಮಾಡಿದ ನರಸ ದಿವ್ಯಸುಗಂಧ ಮಾಲ್ಯಾಂಬರ ಸುಭೂಷಣವ ಧರಿಸಿದರು ನಾಲ್ವರು ಕುಮಾರರು ಹರುಷಮಿಗೆ ನಿಜಜನನಿಯರು ಮೂ ವರಿಗೆ ವಂದಿಸಿ ಮೆರೆದರಗ್ಗದ ರಾಜತೇಜದಲಿ ಬರೆಸಿದರು ವಾಲೆಗಳ ದಿಕ್ಕಿನ | ಅರಸುಗಳ ಬರಹೇಳಿ ಮುನಿ ಮು ರನು ಬಂದರು ಅವನಿಪಾಲಕರುಳ ಬಲಸಹಿತ ತರುಣಿಯರು ಶೃಂಗರಿಸಿದರು ಪರಿ ಪರಿಯ ದಿವ್ಯದುಕೂಲ ವಸ್ತಾ ಭರಣ ಭೂಷಿತರಾಗಿ ಪಿಡಿದರು ಕಲಶಕನ್ನಡಿಯ ೧೦೧ ೧೦೫।। ಓಲಗಕೆ ನಡೆತಂದು ರಾಮನ ಪಾಲನನುಜರು ಸಹಿತ ಮಂಶ್ರೀ ಜಾಲ ಬಾಂಧವ ಸಹಿತ ತಿರೆಯ ಸಮಸ್ತ ಧರಣಿಪರು ಓಲಗದಿ ಮುನಿ ಮುಖ್ಯರೆಲ್ಲರು ಲೀಲೆಯಿಂ ಕುಳ್ಳಿರೆ ಸುಮಂತ್ರನು ಕುಲಗುರುವಿಗೆ ನಮಿಸಿಯಾಚಿಸಿದನೀ ಹದನ ಹರುಷದಲಿ ತಂತಮ್ಮ ಕೈಯಲಿ ಪರಮ ಪುಣ್ಯಸುವಸ್ತುಗಳ ತಂ ದಿರಿಸಿದರು ಹರುಷದಲಿ ನೆರೆದುದು ಬಹುಳ ಸಂಖ್ಯೆಯಲಿ ಶರದಿ ಮೇರು ದಿಗಂತದವನೀ ಶರರು ಯಾಚಕ ಪಂಡಿತರು ಕವಿ ವರರು ಗಾಯಕ ಮಲ್ಲ ದೈವಜ್ಞರು ಸುನರ್ತಕರು [೧೦೨। ೧೦೬| ವರನೃಪಾಲಗೆ ರಾಜಪಟ್ಟವ ಧರಿಸಬಹುದೇ ಜೀಯಯೆನೆ ಭೂ ಸುರರ ಬರಹೇಳೆನುತ ತರಿಸಿದರಖಿಳ ವಸ್ತುಗಳ ತರಿಸಿ ಕವಳವನುಭಯರಿಗೆ ಕರ ಕರೆಸಿ ಕೊಡಿಸಿದನಾ ಸುಮಂತನು ಪುರವ ಸಲೆ ಶೃಂಗರಿಸೆ ಪರಿಚಾರರಿಗೆ ನೇಮಿಸಿದ ಬಂದರತಿ ಬೇಗದಲಿ ವರತೃಣ ಬಿಂದು ಮುನಿ ದಮನಾಖ್ಯ ಸನಕ ಸ ನಂದ ಶೌನಕ ಸೂತ ಶತಮುಖ ಸುಮತಿ ಜಾಬಾಲಿ ಸಂದ ದಾಲ್ಬ ಮರೀಚೆ ಲೋಗಾ ನಂದ ಸುರುಗುರು ರೋಮಜನು ಮುಚು ಕುಂದ ನಾರದರಖಿಳ ತಪಸಿಗಳೆದಿತೊಗ್ಗಿನಲಿ ೧೩। ೧೦೭ ವಾರಣದ ಬೀದಿಗಳ ಘನ ಶೃಂ ಗಾರದಿಂ ನವರತ್ನ ಅಲ್ಲಿಯ ತೋರಣದ ಮಂಟಪದ ಸಿರಿಯಲಿ ಮೇಲು ಕಟ್ಟುಗಳ ಕಾರಳಿಯ ಕುಂಕುಮದ ನವ ಪ ಅತ್ರಿ ಭಾರದ್ವಾಜ ವಿಶ್ವಾ ಮಿತ್ರ ಗೌತಮ ವಾಮದೇವನ ಗ ಕಣ್ಣಾಂಗಿರಸ ಮಾರ್ಕಂಡೇಯ ಮೈತ್ರೇಯ ಸತ್ಯತಪ ಕೌಂಡಿನ್ಯ ಕೌಶಿಕ