ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೨ ರಾಮಧಾನ್ಯ ಚರಿತ್ರೆ ~ ಪುತ್ರ ಶುಕ ವಾಲ್ಮೀಕಿಯಾ ಮುನಿ ಪೋತ್ತಮರು ಸಂದಣಿಸಿದರು ರಘುನೃಪನ ಸಭೆಯೊಳಗೆ ೧೦೮ ಪಾರಿಯಾತ್ರ ಕರೂಷಚಿಥ ವರ ಭೂರಮಣರೈತಂದರುಳ ಮನೋನುರಾಗದಲಿ | [೧೧೨। ಚ್ಯವನ ಜನ್ನು ಮೃಕಂಡು ಮುನಿಗಾ ಲವ ಶತಾನಂದೈಕ ನಾರದ ಶ್ರವತಿ ಕಶ್ಯಪ ಕಪಿಲ ಶೌನಕ ಶನಕ ಜಮದಗ್ನಿ ಪವನ ಭಕ್ಷಣ ಗಾರ್ಗ್ಯಋಷಿ ಭಾ ರ್ಗವ ಸನತ್ತುತ ನಂದ ಜಯಮುನಿ ನವಹದೊಡನೈತಂದನಾ ದೂರ್ವಾಸನೊಲವಿನಲಿ ಅಕುಟಿಲನೆ ಕೇಳ್ ಪಾಂಡವಾಗ್ರಜ ಮುಕುರವದನೆಯುತ್ಸವದಿ ಜಾ ನಕಿಯಲಂಕರಿಸಿದರು ಮಾಲ್ಯಾಂಬರದಿ ಸಿರಿಮುಡಿಯ ಸಕಲ ವೈಭವದಿಂದೆ ವೈಮಾ ನಿಕರು ಕೈವಾರಿಸಲು ಗಗನ ಸಖಿಯರ ನಡುವೆ ಮೃಗಾಕ್ಷಿ ಬಂದಳು ನೃಪನ ಗದ್ದುಗೆಗೆ ೧೧೩। INO ೧೦೯ ಚೋಳ ಗುಜ್ಜರ ದ್ರವಿಡ ವಂಗ ವ ರಾಳ ಚೋಟಕ ಸಿಂಧು ಶಿಬ ನೇ ಪಾಳ ಪಾಂಡ್ಯ ಮರಾಟ ಸಿಂಹಳ ಹೂಣ ಸವೀರ ಲಾಳ ಮಗಧ ವಿದರ್ಭ ರುತು ಮಲೆ ಯಾಳ ನಿಷಧ ಕಳಿಂಗ ವರ ಪಾಂ ಚಾಳ ಬಹುದೇಶಾಧಿಪತಿಗಳು ಬಂದರೊಗ್ಗಿನಲಿ ಭರತ ಭಾರಿಯ ಸತಿಗೆಯ ಚಾ ಮರವ ಲಕ್ಷ್ಮಣ ದೇವ ಚಿಮ್ಮಲು ಧರಿಸಿದನು ಶತ್ರುಘ್ನ ಗಿಂಡಿಯ ಹೆಗಲ ಹಡಪದಲಿ ಮರುತಸುತ ಸೇವಿಸಲು ಚರಣದಿ ಗುರು ವಸಿಷ್ಠನ ಸಮ್ಮುಖದಿ ರಘು ವರನು ನಿಜಸತಿ ಸಹಿತ ಸಿಂಹಾಸನದಿ ರಂಜಿಸಿದ ೧೧೦ು. ೧೧೪|| ಮಾಳವಾಂಧಾಕರುಷವರ ನೇ ಪಾಳ ಬರ್ಬರ ಮತ್ಯನೃಪ ಬಂ ಗಾಳಮಾಂಧ್ರ ಮರಾಟ ಕೋಸಲ ಕೊಡಗ ಕರ್ನಾಟ ಗೌಳ ಕುಂತಳ ಕೃಕರಪತಿ ಬ ಲ್ಲಾಳ ಕೊಂಕಣ ಚೀನ ಕೈಕಯ ರಾಳ ಮೇಳದಿ ಬಂದು ಹೊಕ್ಕರು ನೃಪನ ವರಸಭೆಯ ವರ ವಿಭೀಷಣ ಜಾಂಬವಂತರು ತರಣಿಸುತ ನಳ ನೀಲನಂಗದ ಶರಭ ಶತಬಲಿ ಗವಯ ವೀರಗವಾಕ್ಷ ಮೊದಲಾದ ಧುರವಿಜಯರೆಡವಂಕದಲಿ ನಿಂ ದಿರಲು ಬಲದಲಿ ಸಿದ್ದ ವಿದ್ಯಾ ಧರರು ನೆರೆದರನೇಕ ವಿದ್ವಾಂಸರು ಕವೀಶ್ವರರು ೧೧೧। ೧೧೫। ಕೇರಳಾಧಿಪ ಬಾಸ್ತಿಕನು ಹ ಮೀರ ಚೈದ್ಯ ಕುರುಶ್ವಪತಿ ಗಾಂ ಧಾರ ಸಂಬಳ ತುಳುವ ನೃಪ ಕಾಶ್ಮೀರ ಸೌರಾಷ್ಟ್ರ ಸೂರಸೇನ ನವ ಪ್ರಚೇನ ಸು ಮೇಲು ಮಣಿಗಳ ರತ್ನಕಾಂತಿಯ ಮೌಳಿಗಳ ಮನ್ನೆಯರು ಮಂತ್ರಿ ಜಾಲ ಸಹಿತಿದಿರಿನಲಿ ನಿಂದುದು ಮಕುಟವರ್ಧನರು ಓಲಗದಿ ಮಿಗೆ ವಾರಸತಿಯರು