ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೮ ಕನಕ ಸಾಹಿತ್ಯ ದರ್ಶನ-೨ ರಾಮಧಾನ್ಯ ಚರಿತ್ರೆ ೬೯ ಅನಿಮಿಷರನೀಕ್ಷಿಸಿದರಲ್ಲಿಯ ಘನ ಮಹಾಸಭೆಯೊಳಗೆ ಭಾರ್ಗವ ರಾಮನಿಂತೆಂದ ಧರೆಗೆ ರಾಘವನೆಂಬ ಪೆಸರಾ ಝರದೆ ವಿಹಿ ನಾಚಿದನು ಸಭೆಯಲ್ಲಿ ಶಿರವ ಬಾಗಿಸಿದ [೧೩೨ ೧೩೬। ಆರು ನುಡಿಯರೆ ನೀವು ಹಿರಿಯರು ಮೀರಿಸುವರಾರಿವರೊಳಗೆ ಗುಣ ಸಾರನಾವನು ಪೇಳೆನಲು ಜಂಭಾರಿ ನಸುನಗುತ ಸಾರಹೃದಯನು ನರೆದಲೆಗ ನಿ ಸ್ವಾರನೀ ವಿಹಿಯೆನಲು ಗುಣನಿಧಿ ಮಾರುತಾತ್ಮಜ ನೋಡಿದನು ಸನ್ನೆಯಲಿ ನಾರದನ ಹರುಷದೋರಿದ ಮನದಿ ನಲಿವುತ ನರೆದಲೆಗನೈತಂದು ರಾಮನ ಸಿರಿಚರಣಕಭಿನಮಿಸೆ ದೇವಾಸುರರು ಕೊಂಡಾಡೆ ಹರಸಿ ಮುತ್ತಿನ ಸೇಸೆಯನು ಭೂ ಸುರರು ಮಂತ್ರಾಕ್ಷತೆಯನಿತ್ತುಪ ಚರಿಸಿದರು ರಾಗಿಯನು ಪೊಗಳಿದರಲ್ಲಿ ಮುನಿವರರು ೧೩೩| ೧೩೭ ಅಹುದು ಸುರಪನ ಮಾತು ನಿಶ್ಚಯ ವಹುದು ನರೆದಲೆಗನೆ ಸಮರ್ಥನು ಬಹಳ ಬಲಯುತ ಸೆರೆಗೆ ತಳ್ಳಲು ಕಾಂತಿಗೆಡಲಿಲ್ಲ ಸಹಜವಿದು ಪರಪಕ್ಷವಾದಡೆ ವಿಹಿ ಕರಗಿ ಕಂದಿದನು ಸೆರೆಯಲಿ ವಿಹಿತವದು ಕೇಳೆಂದು ನಾರದ ನುಡಿದ ನಸುನಗುತ ಸರಸಿಜೋದ್ಭವ ಮೆಚ್ಚಿಕೊಟ್ಟನು ಕರಕಮಂಡಲ ಪಾತ್ರೆಯನು ಶಂ ಕರ ತ್ರಿಶೂಲವನಿತ್ತ ಕೊಟ್ಟನು ಕಾಲ ದಂಡವನು ನಾರದನು ಚಕ್ರವನು ಕೊಟ್ಟನು ಉರುತರದ ಕೂರಿಗೆಯ ವಾಸವ ನುರಗಪತಿ ವಾಸುಗಿಗಳಿತ್ತರು ನೇಣು ಪಾಶಗಳ ೧೩೪। ೧೩೮] ಎಲ್ಲ ನವಧಾನ್ಯದಲಿ ಈತನೆ ಬಲ್ಲಿದನು ಹುಸಿಯಲ್ಲ ಬಡವರ ಬಲ್ಲಿದನಾರೈದು ಸಲಹುವನಿನಗೆ ಸರಿಯುಂಟೆ ನೆಲ್ಲಿನಲಿ ಗುಣವೇನು ಭಾಗ್ಯದಿ ಬಲ್ಲಿದರ ಪತಿಕರಿಸುವನು ಅವ ನಲ್ಲಿ ಸಾರವ ಕಾಣೆಯೆಂದನು ಕಪಿಲಮುನಿ ನಗುತ ಧನದನಿತ್ತನು ಯಂತ್ರರಕ್ಷೆಯ ಬನದೊಳಿಹ ಮೂಲಿಕೆಯ ಮಂತ್ರವ ವಿನಯದಿಂದ ವಿಭೂತಿಯನು ವರಕಾಲಭೈರವನು ಇನಶಶಿಗಳಾದರಿಸಿ ಕೊಟ್ಟರು ಘನತರದ ಜಲ್ಲರಿಯ ವರುಣನು ಕನಕಮಣಿನಿರ್ಮಿತದ ಕರಗವನಿತ್ತು ಮನವೊಲಿದು ೧೩೫). ೧೩೯ ಸುರಮುನಿಗಳಿಂತೆನಲು ಭೂಸುರ ವರರು ಸಂತೋಷಿಸಲು ಸಭಿಕರು ನರೆದಲೆಗ ನೀ ಬಾರೆನುತ ರಾಮನೃಪಾಲ ನೆರೆಮೆಚ್ಚಿ ಕರೆದುಕೊಟ್ಟನು ತನ್ನ ನಾಮವ ಕರೆಸಿದಳು ಶರಾಣಿ ತನ್ನಯ ಮರುಳು ಬಳಗವನೆಲ್ಲ ನೀವೀ ಧರಣಿಯಲಿ ಸತಿರೂಪತಾಳಗಣಿತದ ಮನೆಗಳಲಿ ಹುರುಳುಗೆಡಿಸದೆ ಸರ್ವಭೂತಾ