ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಒಂದನೆಯ ಸಂಧಿ ೮೫ ರಿಲ್ಲವೆಂದುಮ್ಮಳಿಸುತಿರೆ ಮನ ದಲ್ಲಿಗಾಕ್ಷಣ ಬಂದನಾ ದಮನಾಣ್ಯ ಮುನಿವರನು ೨೮ ಕಮಲಮುಖಿ ದಮಯಂತಿಯೆಂದು ತಮದ ಪೆಸರೆಂದರುಹಿ ಮುನಿ ಹೊರವಂಟನಾಶ್ರಮಕೆ ಬಂದ ಮುನಿಗವನಿಪತಿ ವಂದಿಸಿ ನಿಂದು ಕರಗಳ ಮುಗಿದು ವಿನಯದೊ ಛಂದ ಸುತಸಂತಾನವಿಲ್ಲದ ಸಿರಿಯದೇಕೆಂದು ನೊಂದು ನುಡಿಯಲು ಸುತರ ಪಡೆಯದ ತಂದೆಗಿದು ಸಂತಾಪವಲ್ಲವೆ ಎಂದು ಮುನಿ ಕರುಣದಲಿ ಸಂತೈಸಿದನು ಜನಪತಿಯ ನಿರಿಗುರುಳ ಪವಳಾಧರದ ಕರಿ ಕರದ ತೋಳಳ ಕಂಬುಕಂಠದ ತರಳನಯನದ ಸಂಪಗೆಯ ನಾಸಿಕದ ಪೆರೆನೊಸಲ ಹರಿಯ ಮಧ್ಯದ ಹಂಸಗಮನದ ಗುರುಕುಚದ ಕರಪಲ್ಲವದ ಸರ | ಸಿರುಹಮುಖಿ ನಲಿದಾಡುತ್ತಿದ್ದಳು ರಾಜಭವನದಲಿ ೨೯) |೩೩| ಯೋಗದೃಷ್ಟಿಯೊಳರಿದು ಮುನಿವರ ನಾಗ ನೃಪನೊಡನೆಂದ ಪುತ್ರಕ ಯಾಗವನು ಮಾಡರಸ ತಪ್ಪದು ಪುತ್ರಲಾಭವೆನೆ ಆ ಗರುವ ಮುನಿ ಮಂತ್ರದಿಂದ ಸ ರಾಗದಲಿ ಶುಭದಿನ ಸುಲಗ್ನದಿ ಯಾಗವನು ಪೂರೈಸಿದನು ಸುರನರರು ತಣಿವಂತೆ ಗುಣದೋಳತಿ ಶೀಲದಲಿ ಮಾತಿನ ಭಣಿತಿಯಲಿ ಗಾಂಭೀರ್ಯದಲಿ ವಿತ ರಣದಲನುಪಮ ವಿದ್ಯೆಯಲಿ ಗುರು ದೈವಭಕ್ತಿಯಲಿ ಪ್ರಣುತಿಸಲು ಶರ್ವಾಣಿ ರತಿಯರಿ ಗೆಣೆಯೆನಿಪ ಸುಂದರಿಗೆ ಮಿಕ್ಕಿನ ಬಣಗು ಸತಿಯರು ಸರಿಯೆ ಲೋಕದೊಳೆಂದನಾ ಮುನಿಪ ]೩೪। |೩OI ೩೦॥ ಅರಸ ಕೇಳಾ ಯಾಗಸಮನಂ ತರದೊಳಾ ಮುನಿಮುಖ್ಯರನು ಸ ತರಿಸಿ ಕಳುಹಿದನವರವರನುಚಿತೋಪಚಾರದಲಿ ತರುಣಿಗಾದುದು ಗರ್ಭ ಮಂಗಳ ಕರ ಸುಲಗ್ನ ಸುತಾರೆಯಲಿ ನೃಪ ನರಸಿ ಪಡೆದಳು ತನುಜೆಯೊರ್ವಲ ಲೋಕಸುಂದರಿಯ ಕೇಳು ಪಾಂಡವತನಯ ಭೀಮನೃ ಪಾಲನೊಲಗದಲ್ಲಿ ಧರಣಿ ಪಾಲಕರ ಚರಿತಪ್ರಸಂಗದೊಳಿರಲು ನಳನೃಪನ ಶೀಲವನು ಸೌಂದರ್ಯ ವಿಭವ ವಿ ಶಾಲಮತಿ ಲಾವಣ್ಯ ರೂಪು ಗು ಣಾಳಿಗಳ ವಿಸ್ತರಿಸಿ ಕೊಂಡಾಡಿದರು ಕವಿಜನರು |೩೧|| |೩೫|| ಅಮರ ದುಂದುಭಿ ಮೊಳಗಲಿಳೆ ಸಂ. ಭ್ರಮಿಸೆ ಪುರಜನರ ನಲಿಯೆ ನೃಪನಾ ಸಮಯದಲಿ ದಮನಾಖ್ಯ ಮುನಿಗಭಿನಮಿಸಿ ನಿಜಸುತೆಗೆ ವಿಮಲನಾಮವ ಪಾಲಿಸೆನಲಾ ವನಜಮುಖಿಯಾ ವಾರ್ತೆಯೆಲ್ಲವ ಮನವೊಲಿದು ಕೇಳಿದಳು ಹಿಗ್ಗುತ ನೆನೆದುದಂತಃಕರಣ ಹೆಚ್ಚಿದ ಚಿತ್ತವೃತ್ತಿಯಲಿ ನೆನೆದು ಬರೆದಳು ನಳನ ರೂಪವ