ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೨ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಮೂರನೆಯ ಸಂಧಿ ೧೦೩ ಕೇಳಿದನು ನಸುನಗುತ ಭೀಮನ ಪಾಲ ತನ್ನಾತ್ಮಜೆಯ ಯೌವನ ದೇಳಿಗೆಯನಾಲಿಸುತ ವರನಾರೆಂದು ಚಿಂತೆಯಲಿ ಓಲಗಕೆ ನಡೆತಂದು ಬರೆಸಿದ ನೋಲೆಗಳ ಕಳುಹಿದನು ಧರಣೀ ಪಾಲಕರ ಬರಹೇಳೆನುತ ಹೊಯಿಸಿದನು ಡಂಗುರವ ಮಾಳವಾಂದ್ರ ಕಳಿಂಗ ಕೋಸಲ ಚೋಳ ಮತ್ಯ ವರಾಳ ಕೊಂಕಣ ಗೌಳ ಕುಂತಳ ಮಗಧ ಬರ್ಬರ ಪಾಂಡ್ಯ ಕರ್ಣಾಟ ಲಾಳ ವಂಗ ಸುರಾಷ್ಪ ಕುರು ನೇ ಪಾಳ ಭೂರ್ಜರ ಸಿಂಧು ಮರು ಪಾಂ ಚಾಳ ಮೊದಲಾದಖಿಳ ಧರಣಿಪಾಲರೈದಿದರು ೪| ಹರಿದರರಸಾಳುಗಳು ದಿಕ್ಕುಗ. ಛರಸುಗಳ ನಗರವನು ಇತ್ತಲು ಪುರವ ಶೃಂಗರಿಸಿದರು ಭೀಮನೃಪಾಲನಾಜ್ಞೆಯಲಿ ತರಿಸಿದರು ಭಂಡಾರದಲಿ ನವ ಭರಿತವಾದ ಸುವಸ್ತುಗಳ ವಿ ಸ್ತರಿಸಿ ಕಟ್ಟಿದರಗಲದಲಿ ವೈವಾಹ ಮಂಟಪವ ಧರಣಿವಲಯ ದಿಗಂತದವನೀ ಶ್ವರರು ಭೂಸುರ ಸಿದ್ದ ವಿದ್ಯಾ ಧರರು ಸುಜನರು ಮಲ್ಲ ಸಚಿವರು ಮಕುಟವರ್ಧನರು ಪರಮ ಪುರುಷರು ಪಂಡಿತರು ಕವಿ ವರರು ನಟ ಗಾಯಕರು ವಿದ್ಯಾ ಧರರು ದೈವಜ್ಞರುಗಳಗಣಿತರಾಗಿ ನೆರೆದುದು ರಾಯ ಕೇಳೆಂದ ೯ 1೫। ಹೊಳೆವ ದಂತದ ಕಂಬಗಳ ಪು ತಳಿಯ ಸಾಲಿನ ಮೇಲುಕಟ್ಟಿನ | ತಳಿರ ತೋರಣದೋರಣದ ಲೋವೆಗಳ ಅರಳೆಲೆಯ ಬಳಿಯ ಮುತ್ತಿನ ಸರದ ಪವಳದ ಬಿಳಿಯ ಚೌರಿಯ ಮೇಲುಗಟ್ಟಿನ ಹೊಳಹು ಮಿಗೆ ರಚಿಸಿದರು ಸತಿಯ ವಿವಾಹಮಂಟಪವ ಆ ಸಮಯದಲ್ಲಿ ನಾರದನು ಹರಿ ವಾಸುದೇವಾಯೆಂಬ ವೀಣೆಯ ಭಾಸುರದ ಕರಗಳಲಿ ನುಡಿಸುತ ಮುನಿಗಳೊಗ್ಗಿನಲಿ ವಾಸವನ ಸಭೆಗೈತರಲು ಸಂ ತೋಷದಿಂದಿದಿರೆದ್ದು ಘನ ಸಿಂ ಹಾಸನದಿ ಕುಳ್ಳಿರಿಸಿ ಕೈಮುಗಿದೆಂದನಮರೇಂದ್ರ |೬|| IOO ಓರಣದ ಬೀದಿಗಳ ಸಾದಿನ ಸಾರಣೆಯ ಕತ್ತುರಿಯ ಮಿಗೆ ಪ ನೀರ ಚಳೆಯದ ಪರಿಮಳದ ಕುಂಕುಮದ ಕಾರಣೆಯ ತೋರಣದ ತಳಿಗೆಗಳ ಘನ ಸಿಂ ಗಾರವೆಸೆಯುವ ಕೇರಿಕೇರಿಯ ವಾರನಾರಿಯರಿಂದ ಸಂದಣಿಸಿತು ವಿದರ್ಭಪುರ ಎತ್ತಣಿಂದೈತಂದಿರುರ್ವಿಯೊ ಳುತ್ತಮರು ಧರಣೀಶರಲಿ ನೆರೆ ಸತ್ಯಧರ್ಮ ಸುಶೀಲರಾರುಂಟಲ್ಲಿ ಗುಣವೇನು ಚಿತ್ತವಿಸಿ ಮುನಿನಾಥಯೆನಗದ ಬಿತ್ತರಿಸಿ ಪೇಳೆನಲು ಸುರಮುನಿ ಚಿತ್ತದಲಿ ನಸುನಗುತ ನುಡಿದನು ಪಾಕಶಾಸನಗೆ ೭। ೧೧।