ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨೪ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ನಾಲ್ಕನೆಯ ಸಂಧಿ ೧೨೫ ಇಲ್ಲವೆನ್ನರು ಬೇಡಿದರೆ ಬಿಡ ರಲ್ಲಿ ಪಾಡಿನ ಪಂಥಗಳ ನುಡಿ ಯಿಲ್ಲವಕೃತವನಾಡರಗ್ಗದ ಸತ್ಯನಿರ್ಮಳರು ಎಲ್ಲರೊಳಗತಿಹಿತರು ಕ್ರೋಧಗ ಇಲ್ಲದಿಹ ಸದ್ಧರ್ಮಜೀವಿಗ ಳಲ್ಲಿ ಮೆರೆದರು ಸುಜನರಾ ನಳನೃಪನ ರಾಜ್ಯದಲಿ ಕರೆಸಿದನು ನಳನೃಪತಿ ಮುನಿಮು ರನು ಭೂಸುರವರ್ಗವನು ಸ ತರಿಸಿ ಜಪ ತಪ ಹೋಮ ಯಜ್ಞಾದಿಗಳನನುಗೊಳಿಸಿ ಸುರರ ಸಂತರ್ಪಣೆಯೊಳಿರುತಿಹ ನರಸನನುದಿನ ಪೂರ್ವಜನ್ಮಾಂ ತರದ ಫಲವದನರಿಯೆ ಬಂದುದು ಕಾಲಗತಿ ನೃಪಗೆ |೧೬| ೨೦] ಪತಿಯರಿಗೆ ವಂಚಿಸರು ಸತಿಯರು ಸುತರು ಪಿತೃಗಳ ನುಡಿಗಳನು ತಾ ವತಿಗಳೆಯರಾಚಾರ ವರ್ಣಾಶ್ರಮದ ಧರ್ಮದಲಿ ಮತಿಯುತರು ಹರಿಭಕ್ತಿಭಾವ ವ್ರತನಿಯಮ ನಿಷ್ಠೆಯಲಿ ಜನಸ ಮೃತದೊಳೊಸೆದೊಪ್ಪುವರು ನೈಷಧನೃಪನ ರಾಜ್ಯದಲಿ ಒಂದು ದಿವಸದೊಳಾಗ ನೃಪನಿಗೆ ಬಂದುದಲ್ವಾಚಮನ ಕಾಲದೊ ಇಂದು ಶುದ್ಧಾಚಮನವಿಲ್ಲದೆ ನಿಂದು ನೀರ್ಗುಡಿಯೆ ಇಂದು ತನಗಿದೆ ಸಮಯವೆಂದಾ ನಂದದಲಿ ಕಲಿಪುರುಷ ರಾಯನ ಸಂಧಿಸಿದ ವಿಧಿವಶವ ತಪ್ಪಿಸಲಾರ ಹವಣೆಂದ ೧೭ ಅಲ್ಲಿ ತಿರುಗಿದ ಬೀದಿಬೀದಿಗ ಳಲ್ಲಿ ಪುರಜನವರಿಯದಂತಿರ ಲಲ್ಲಿ ಮಾಯಾರೂಪಿನಿಂದ ಪಿಶಾಚನಂದದಲಿ ಸಲ್ಲಲಿತ ಶಿವ ವಿಷ್ಣುಭಕ್ತರಿ ಗೆಲ್ಲ ನಯವಿದನಾಗಿ ಕುಜನರ ನೆಲ್ಲ ಕಾಡುವ ಬಂದನರಮನೆಗಾಗಿ ಕಲಿರಾಯ ಕಪಟ ಭೂಸರ ವೇಷದಲಿ ನಿ ಷ್ಟಪಟ ನಳಭೂವರನ ಕೆಡಿಸುವ | ಯುಪಮೆಯನು ತಾ ನೆಗಳಿ ಬಂದನು ಪುಷ್ಕರನ ಹೊರೆಗೆ ನಿಪುಣನೆಂದನು ನಿನಗೆ ನಳಭೂ ಮಿಪನು ಸಖನೆನೆ ಕೇಳಿ ಬಂದಿದೆ ನಪಯಶಕೆ ಹೆದರದಿರು ನಿನಗಹುದಖಿಳಸಾಮ್ರಾಜ್ಯ ೧೮) ೨೨| ಮುರಿದು ನೋಡಿದನಲ್ಲಿ ತೆಂಗಿನ ಮರಗಳುನ್ನತ ವಿವಿಧವೃಕ್ಷದ ಹೊರಿಗೆಯಲಿ ಕಣ್ಣೆಸೆವ ನಗರೋದ್ಯಾನ ವೀಧಿಯಲಿ ಉರುತರದೊಳಿಹ ಅರ್ಕಪತ್ರದ ತರುವಿನಗ್ರದೊಳಿರ್ದ ಬಹುದಿನ ವರಸ ಕೇಳ್ ಕಲಿಪುರುಷನಿತ್ತಲು ರಾಜಭವನದಲಿ ಬಲ್ಲೆಯಾ ನೀನೆನ್ನ ಲೋಕಕೆ ಬಲ್ಲಿದನು ತಾ ಕಲಿಪುರುಷ ನಳ ನಲ್ಲಿ ದೂತವನಾಡಿ ಗೆಲಿಸುವೆ ನಿನ್ನ ನೆತ್ತದಲಿ ಒಲ್ಲೆನೆನದಿರು ಸಕಲರಾಜ್ಯದ ವಲ್ಲಭನ ಮಾಡುವೆನು ನಡೆ ಹುಸಿ ಯಿಲ್ಲ ನಿಷಧನ ಕಿತ್ತು ಬಿಸುಡುವೆ ನಂಬು ನೀನೆಂದ