ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬೦ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಏಳನೆಯ ಸಂಧಿ ೧೬೧ ಸತಿಪತಿಗಳೇ ಪರಿಯ ಶೋಕೋ ನೈತಿಯ ಸೈರಿಸಲಾರದಾ ಮಾ ರುತನ ಸಖನೊಳು ಪುಗುವೆವೆಂದುರವಣಿಸಿ ನಡೆತರಲು ಕ್ರಿತಿಪ ಕೇಳಿಂತವರು ಬರುತಿರೆ ಮತಿಯುತನೆ ಚಿಂತೆಯನ್ನು ಬಿಡು ಪತಿ ವ್ರತೆಗೆ ಹಾನಿಯೆ ಸುಖದೊಳಿಹಳೆಂದುದು ನಭೋನಿನದ ಹರಿದರರಸಾಳುಗಳು ಪಶ್ಚಿಮ ಶರಧಿ ದಕ್ಷಿಣ ಶರಧಿ ಪೂರ್ವದ ಶರಧಿಯುತ್ತರ ಕುರುನರೇಂದ್ರರ ಸೀಮೆ ಪರಿಯಂತ ಪುರಗಳಲಿ ವನವೀಧಿಯಲಿ ತ ದ್ವಿರಿಗಳಲಿ ನಾನಾ ದಿಗಂತದೊ ಳರಸಿ ಕಾಣದೆ ಮುಂದೆ ನಡೆದರು ಹಲವು ದಿವಸದಲಿ |೧೬| ೨೦। ಎಂದ ವಾಕ್ಯವ ಕೇಳಿ ಭೂಸುರ ವೃಂದದಲಿ ಮುನಿಯೋರ್ವ ನುಡಿದನು ಸಂದ ಪರಮಾನಂದ ಜ್ಯೋತಿರ್ಮಯನ ವಾಕ್ಯವಿದು ಇಂದುಮುಖಿ ದಮಯಂತಿ ನಳನ್ನಪ ರೆಂದಿಗೂ ಸುಕೇಮಿಗಳು ನೀ ವಿಂದು ಕಳುಹಿಸಿ ಚರರ ಭೇದಿಸಲೆಂದನಾ ಮುನಿಪ ಪುರನಗರ ಬೀದಿಗಳ ಮಧ್ಯದಿ ನೆರೆದ ಸಭೆಯಲ್ಲಿ ಮಾರ್ಗದಲಿ ಸಂ ಚರಿಸುವವರನು ಕಂಡು ಕೇಳುತ ಬಂದರಲ್ಲಲ್ಲಿ ಇರವ ಕಾಣದೆ ಬಳಲಿ ಚಿಂತಿಸಿ ಮರುಗುತವನಿಸುರರು ಭೇದಿಸು ತಿರಲು ಮೂವರು ಬೇರೆ ಹೊಕ್ಕರು ಚೈದ್ಯನಗರಿಯನು |೧೭| |೨೧| ಎನಲು ಮುನಿಪನ ಮಾತಿನಲಿ ಅರ ಮನೆಗೆ ಬಂದು ವಿಶಾಲ ಚಿಂತೆಯ ಮನದಲಿರೆ ಇನನಿಳಿದನಸ್ತಾಂಬುಧಿಗೆ ವಹಿಲದಲಿ ಜನಪನಾ ರಾತ್ರಿಯಲಿ ನಿದ್ರಾಂ ಗನೆಯನುಳಿಯಲು ಪೂರ್ವಶೈಲದಿ ದಿನಪ ತಲೆದೋರಿದನು ಹರೆದುದು ರಜನಿಯಾಕ್ಷಣಕೆ ಅಲ್ಲಿ ವಾರ್ತೆಯ ಕೇಳಿದರು ಭೂ ವಲ್ಲಭನ ಕ್ರತುಸಮಯವೆಂದವ ರೆಲ್ಲ ಗಮಿಸಲು ಕಂಡು ಮೂವರು ಕೂಡುತವರೊಡನೆ ನಿಲ್ಲದೈದಿದರರಮನೆಗೆ ತಮ ಗಲ್ಲಿ ದಕ್ಷಿಣೆ ತೃಪ್ತಿಭೋಜನ ವೆಲ್ಲ ಸಿಗಬಹುದೆನುತ ಹೊಕ್ಕರು ಯಜ್ಞಮಂಟಪವ ೧೮) ೨೨| ಅರಸ ಕರೆಸಿದನಾಪ್ತರನು ಭೂ ಸುರರಿಗೆಂದನು ನೀವು ಕರುಣದಿ ಧರೆಯೊಳೆಲ್ಲಿಹಳೆನ್ನ ಸುತೆ ದಮಯಂತಿ ನಳನೃಪರ ಇರವ ಕಾಂಬುದು ಕಂಡು ಕರೆತಂ ದರಿಗೆ ಕೊಡುವೆನು ಧರೆಯೊಳರ್ಧವ ನಿರುತವೆಂದುಪಚರಿಸಿ ಕಳುಹಿದ ಭೀಮನೃಪನವರ ಜನಪನವನೀಸುರರ ಮಂತ್ರದ ಲನಿಲಸಖನಾರಾಧಿಸಲು ನೃಪ ತನುಜೆಯಾದ ಸುನೀತೆಯೊಳು ದಮಯಂತಿ ಭಾವಿಸುತ ವನಿತೆಯಿರೆ ಕಂಡನು ಸುದೇವನು ಮನದೊಳನುಮಾನಿಸಿದನೀ ಮಾ ನಿನಿ ಮಹಾಸತಿಯೆನುತ ವಿಸ್ಮಯಗೊಂಡ ಮನದೊಳಗೆ |೨೩||