ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬೮ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಎಂಟನೆಯ ಸಂಧಿ ೧೬೯ ಎಂಟನೆಯ ಸಂಧಿ ಏನನೆಂಬೆನು ತನ್ನ ಪುಣ್ಯದ ಹಾನಿಯನು ಎಲೆ ತಾಯೆ ಲೋಕದ ಮಾನಿನಿಯೊಳಾರುಂಟು ಎನ್ನವೋಲ್ ತೊಳಲಿ ಬಳಲಿದರು ದಾನವಾನರರೊಳಗೆ ಕಾಣೆ ಸ ಮಾನರನು ನಳನೃಪಗೆ ಇನ್ನಿದ ಕೇನ ಮಾಡುವೆನೆನುತ ಕಂಬನಿದುಂಬಿದಳು ತರುಣಿ ಸುರರ ದುಂದುಭಿ ಮೊಳಗೆ ಧರಣೀ ಸುರರುಲಿಯ ಮುರಹನ ಕರುಣದಿ ತರುಣಿ ದಮಯಂತಿಯಳನೊಡಗೂಡಿದನು ನಳಪತಿ |೪|| ಕೇಳಿದೈ ರಾಜೇಂದ್ರ ಧರ್ಮ ಪಾಲ ತೊರೆದಳು ಸಕಲ ವಿಭವವ ಧೂಳಿ ಮುಸುಕಿದ ಮುಡಿಯ ಮಾಸಿದ ವಸನಗಳ ನೋಡಿ ಕೇಳಿದಳು ಪೂರ್ವೋತ್ತರವ ಭೂ ಪಾಲನವನಿಯನುಳಿದು ನಿನ್ನ ವ ನಾಲಯದೊಳೆಂತಗಲಿದನು ಹೇಳೆಂದಳಾ ಜನನಿ ಆರಿಗೆರಡೆಣಿಸಿದೆನೊ ಹಿರಿಯರ ಗಾರುಗೆಡಿಸಿದೆನೊ ವೃಥಾ ಮು ನ್ಯಾರ ನೋಂಪಿಗಪಾರವಿಘ್ನವ ಮಾಡಿ ಕೆಡಿಸಿದೆನೊ ಆರನಳಲಿಸಿದೆನೊ ತಪೋವ್ರತ ರಾರ ಜರೆದೆನೊ ತನ್ನ ನಿಜಸಂ ಸಾರವೀ ತೆರನಾಯ್ತು ಶಿವಶಿವಯೆನುತ ಮರುಗಿದಳು ೫. IDು. ೧|| ಕಪಟದಲಿ ಪುಷ್ಕರನು ರಾಜ್ಯವ ನಪಹರಿಸಿದನು ಜೂಜಿನಲಿ ನಳ ನೃಪತಿ ಸೋತಾರಣ್ಯಕೈದಿದನೊಂದು ವಸ್ತದಲಿ ಗುಪಿತದಿಂ ಬರೆ ಮುಂದೆ ಪಕ್ಷಿಗ ಳುಪಮೆಯಲಿ ಕೊಂಡೊಯ್ಯ ವಸನವ ಕೃಪಣತನದಲಿ ತನ್ನ ಸೀರೆಯೊಳೊಯ್ದನರ್ಧವನು ಕ್ಷಿತಿಯೊಳೆಲ್ಲಿಹನೋ ಪರಸ್ತ್ರೀ ರತಿಗೆ ಮನಸೋತನೋ ತಪಸಿನ ವ್ರತವ ಕೈಕೊಂಡನೋ ದನುಜರ ಬಲೆಗೆ ಸಿಲುಕಿದನೊ ವಿತಳಕಿಳಿದನೊ ಚೆಲುವಿನಮರಾ ವತಿಗೆ ನಡೆದನೊ ತೊರೆದು ನಳಭೂ ಪತಿಯ ಕಾಣೆನು ತನಗೆ ಗತಿಯೇನೆಂದಳಿಂದುಮುಖಿ ೨। ಮರೆದು ಮಲಗಿದೆ ರಾತ್ರಿಯಲಿ ಎ ಚರಿಸದೇ ನೃಪ ತೆರಳಿದನು ಕಾ ತರಿಸಿ ಕಂಬನಿಯೊಳಗೆ ಬಂದೆನು ಚೈದ್ಯನಗರಿಯಲಿ ತರಿಸಿ ಕಂಬನಿಯೊಳಗೆ ಬಂದೆನು ಚೈದ್ಯನಗರಿಯಲಿ ಕರುಣಿ ಚಿಕ್ಕಮ್ಮನಲಿ ತಿಂಗಳು ಹೊರೆದೆನೀ ದೇಹವನು ಇಲ್ಲಿಗೆ ಕರೆಸಿದಿರಿ ನೀವೆನುತ ಕಂಬನಿದುಂಬಿದಳು ತರಳೆ ಪತಿವಿಹೀನೆಗೆ ಸಲುವುದೇ ಸು ವ್ರತ ಸುಭೋಜನ ಸೌಖ್ಯ ಸುಖ ಸಂ ಗತಿಗಳುಂಟೇ ತಾಯೆ ಭಾವಿಸಿ ನೋಡು ಚಿತ್ತದಲಿ ಸತಿಯರಿಗೆ ಪತಿದೈವವೆಂದಾ ಶ್ರುತಿ ವಚನವಾಡುವುದು ತನಗಾ ಪತಿಯನಗಲಿದ ಬಳಿಕ ಗತಿಯಲ್ಲೆಂದಳಿಂದುಮುಖಿ |೭|| |೩|