ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೭ ೨ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಎಂಟನೆಯ ಸಂಧಿ ೧೭೩ ಕ್ಷಿತಿಯಮರರೆಲ್ಲಿಂದ ಬಂದಿರಿ ಸತಿಯನಗಲಿದ ಬಾಹಿರನು ಅವ ಪತಿಯ ಸಾಕಂತಿರಲಿ ಬಿಡು ಋತುಪರ್ಣನೋಲಗದಿ ಅತಿಶಯದ ನುಡಿಗೇಳೆ ವಕಟಾ ಸತಿಗೆ ವಂಚನೆಯಲ್ಲವದು ನಿಜ ಪತಿಗೆ ಕೊರತೆಯದೆಂದು ಸೂಚಿಸಿ ನುಡಿದ ವಿಪ್ರರಿಗೆ ಸತಿಗೆ ವಂಚನೆಗೈದ ಪತಿ ತಾ ಮತಿವಿಕಳನಂತಿರಲಿ ಭೂಸುರ ಪತಿಯೆ ಕೇಳಾ ಸತಿಗೆ ಭಂಗವೆ ಪತಿಗೆ ಕೊರತೆ ಕಣಾ ಪತಿವ್ರತವನಾಚರಿಸುವಳು ನಿಜ ಪತಿಯ ಗುಣದೋಷಗಳನೆಣಿಪಳೆ ಗತಿಗೆ ಕಾರಣ ಸತ್ಯವೇ ತನಗೆಂದನವ ನಗುತ |೧೬| ೨೦] ಈತನಾರು ಕುರೂಪಿ ನೈಷಧ | ನೀತನೋ ಸಭೆಯೊಳಗೆ ತಾನೀ ಮಾತನಾಡಲದೇಕೆ ಸಂಶಯವೆನುತ ಮನದೊಳಗೆ ದೂತರಾಲೋಚಿಸುತ ಬಂದರು ಭೂತಳಾಧಿಪ ಭೀಮನೃಪ ಸಂ ಜಾತೆಯನು ಕಂಡೆರಗಿ ಕೈಮುಗಿದೆಂದರೀ ಹದನ ಪತಿಯ ತಪೆಣಿಸುವ ಸತಿ ಪತಿ | ವತೆಯ ಧರಣಿಯ ಪಾಲಿಸುವ ಜನ ಪತಿಯ ನಿಂದಿಸುವಾತ ಸೇವಕನೇ ನಿದಾನಿಸಲು ಪಿತನ ವಾಕ್ಯವನತಿಗಳೆವವನು ಸುತನೆ ಗುರುವಿನ ಮಾತನೆಣಿಸದ ಪತಿತ ಪಾತಕಿ ಶಿಷ್ಯನೇ ತಾನೆಂದ ಬಾಹುಕನು ೧೭| ದೇವಿಯರು ಚಿಸುವುದು ಭುವ ನಾವಳಿಗಳೆಲ್ಲವನ್ನು ನೋಡಿದು ನಾವು ಮುಂದೈತರಲು ಕಂಡೆವಯೋಧ್ಯನಗರಿಯನು ಭೂವರನ ಋತುಪರ್ಣರಾಯನ ಸೇವೆಯಲ್ಲಿ ಕುರೂಪಿಯೋರ್ವನು ಜೀವಸಖನಾತಂಗೆ ಬಾಹುಕನೆಂಬ ನಾಮದಲಿ ಎನಲು ತಲೆದೂಗಿದಳು ಈ ಮಾ ತಿನಲಿ ಸಂಶಯವಿಲ್ಲದಿಹುದೆಂ ದೆನುತ ಕಂಬನಿದುಂಬಿದಳು ದಮಯಂತಿ ಮನದೊಳಗೆ ಇನಿಯನಹುದಾತನ ಪರೀಕ್ಷೆಗೆ ನೆನೆಯಬೇಕೆಂದನುವನೆಂದಾ ವನಿತೆ ತಂದೆಯನುಜ್ಞೆಯಲಿ ಕರೆದಳು ಸುದೇವನನು ೧೮) ೨೨| ತುರಗ ನಿಕರದ ಶಿಕ್ಷೆಯಲಿ ಮಂ ದಿರದ ಬಾಣಸಿತನದ ಕೆಲಸದಿ | ನೆರೆ ನಿಪುಣನೆಂದೆನಿಸಿಕೊಂಡಿಹ ನೃಪನ ಸಭೆಯೊಳಗೆ ಪಶುಠವಿಸಿ ನೀವೆಂದ ಮಾತನು ವರಸಭಾಮಧ್ಯದಲಿ ನುಡಿಯ ರದೆ ತಾನೀ ಮಾತನೆಂದನು ನಗುತ ಬಾಹುಕನು ಇಳೆಯಮರ ಬಾರೆಂದು ವಿವರವ ತಿಳುಹಿ ಪಯಣವ ಮಾಡಿ ಕಳುಹಲು ಹೊಳಲ ಹೊರವಂಟನು ಸುದೇವನು ಹಲವು ಯೋಜನವ ಕಳೆದು ಬರುತಿರೆ ಮುಂದೆ ಕಂಡನು ಲಲಿತ ರತ್ನಪ್ರಭೆಯ ಗೋಪುರ ಹೊಳೆವಯೋಧ್ಯಾಪುರವನೀಕ್ಷಿಸಿ ಹೊಕ್ಕನವನಂದು