ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೭೮ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಎಂಟನೆಯ ಸಂಧಿ ೧೭೯ ಕೇಳಿದಳು ದಮಯಂತಿ ವಾರ್ತೆಯ ತಾಳಿದಳು ಹರುಷವನು ಮನದಲಿ ಫಾಲಲೋಚನನಿಂದ ಫಲಿಸಿತು ಪುಣ್ಯವೆನಗಿಂದು ಬಾಲೆ ಕೇಳೆನಗಿಂದು ಶೋಕ ಜ್ವಾಲೆ ಪರಿಹರವಾಯು ಮಂಗಳ ದೇಳಿಗೆಯು ಪಸರಿಸಿತು ಶುಭಕರವೆಂದಳಿಂದುಮುಖಿ ಒರೆದೊರೆದು ನೋಡಿದಳು ಸೂತನ ಸಿರಿಮೊಗದ ಕಾಂತಿಯನ್ನು ಕಳೆಗುಂ ದಿರುವ ಕಾಯವ ಕಪಿನಿಂದುದುರಿರ್ದ ರೋಮದಲಿ ಪರಿಕಿಸಲ್ಮೀ ರೂಪು ಕೈಕೊಂ ಡಿರುವನೇ ನಳಪತಿ ಶಿವಶಿವ | ಮುರಹರನು ತಾ ಬಲ್ಲನೆಂದುಮ್ಮಳಿಸಿದಳು ತರಳೆ ೪OI ಖಿನ್ನನಾದನು ಚಿತ್ತದಲಿ ಋತು ಪರ್ಣ ಭೂಸುರನೆಂದ ಮಾತಿನ ಬಿನ್ನಣಕೆ ಮರುಳಾಗಿ ಬಂದೆನು ಮೂಢನಾದೆನಲಾ ಭಿನ್ನವಿಲ್ಲದೆ ಕೊಂಡ ನಾಚಿಕೆ ಗಿನ್ನು ಹದನೇನೆನುತ ಗುಣಸಂ ಪನ್ನ ಮರುಗಿದ ತನ್ನ ಮನದ ದುರಂತ ಚಿಂತೆಯಲಿ ಹರೆದುದೋಲಗವಲ್ಲಿ ನಿಜಮಂ ದಿರಕೆ ಬಂದಾಲೋಚಿಸುತ ಮಿಗೆ ತರುಣಿಯರ ಕಳುಹಿಸಲು ಬಂದರು ಬಾಣಸಿನ ಮನೆಗೆ ಇರವ ಕಂಡರು ಪಾಕದಲಿ ಕೈ ಕರಣವನು ನೆರೆ ಸೂಪಕಾರನ ಪರಿಯ ಹೊಗಳುತ ಬಂದು ಬಿನ್ನೈಸಿದರು ಭಾಮಿನಿಗೆ ೪O [೪೫] ಓಲಗವನಿತ್ತನು ವಿದರ್ಭ ನೃ ಪಾಲ ಕರೆಸಿದ ಮಂತ್ರಿ ಬಾಂಧವ ಜಾಲವನು ಋತುಪರ್ಣ ಬಂದನು ಬಾಹುಕನು ಸಹಿತ ಸಾಲಮಣಿ ಪೀಠದಲ್ಲಿ ಕುಳ್ಳಿರೆ ಬಾಲೆಯರ ಸಂಗೀತ ನೃತ್ಯದ ಕೇಳಮೇಳದಿ ರಂಜಿಸಿತು ಭೂಪಲನಾಸ್ಥಾನ ತಾಯೆ ಚಿತ್ತೈಸಿನ್ನವನ ಕರ ಣಾಯತನವೇನೆಂಬೆ ಲೋಕದ ಸ್ತ್ರೀಯರೊಳಗಿನ್ನಿಲ್ಲ ರಚಿಸುವ ಶಾಕಪಾಕದಲಿ ಮಾಯವನು ಮಿಗೆ ತಿಳಿಯಲರಿಯದು ಪಾಯದಿಂದೀಕ್ಷಿಸಲು ಸಕಲ ರ ಸಾಯನವು ಪರಿಪಕ್ವವಾಗಿದೆ ಪೇಳಲರಿದೆಮಗೆ ನಾರಿಯರ ಮರೆಗೊಂಡು ಸಭೆಯಲಿ ಸಾರಥಿಯ ಕುಬ್ದಾವತಾರವ ನೋರೆಗಣ್ಣಿನೊಳೀಕ್ಷಿಸುವ ದಮಯಂತಿ ಮನದೊಳಗೆ ಆರಿವನು ನಳನೃಪನ ಹೋಲುವ ಚಾರುಚಿಹ್ನೆಗಳಿಲ್ಲ ತೋರ್ಕೆ ವಿ ಕಾರವಾಗಿದೆ ರೂಪೆನುತ ಚಿಂತಿಸಿದಳಿಂದುಮುಖಿ ದಾದಿಯರು ಬಾಹುಕನ ಗುಣಗಳ ಭೇದಿಸಿದರೊಂದೊಂದು ಬಗೆಯ ತ ಳೋದರಿಗೆ ಬಿಸೆ ನಿಶ್ಚಿಸಿದಳು ದಮಯಂತಿ ಆದಡವ ನಳನಹುದು ಗುಣದಲಿ ಭೇದಿಸುವೆನಿನ್ನೊಮ್ಮೆ ಎನುತ ವಿ ನೋದದಿಂದಾಡುವ ಕುಮಾರರ ಕರೆಸಿದಳು ತರುಣಿ ೪೩. ೧೪೭