ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೯೬ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಒಂಬತ್ತನೆಯ ಸಂಧಿ ೧೯೭ ಹೂಡಿದರು ಸಾರಿಗಳ ನೆತ್ತವ ನಾಡಿದರು ಮನನಲಿದು ಖಾಡಾ ಖಾಡಿಯಲಿ ದುಗ ಬಾರ ಇತ್ತಿಗವೆಂಬ ರಭಸದಲಿ ಬೇಡಿದರೆ ಬೀಳುವುದು ದಾಯದ ರೂಢಿ ಜಳುಪಿಸೆ ಹಳೆವ ದಾಳದ ರೂಢಿಗಚ್ಚರಿಯಾಗೆ ನಳನೃಪ ಗೆಲಿದು ಬೊಬ್ಬಿರಿದ ನಲವು ಹಿಂಗಿದ ಪುಷ್ಕರನ ಮನ ವೊಲಿದು ಮನ್ನಿಸಿ ಕರೆದು ನಳನೃಪ ಕಲಿಪುರುಷನಿಂದಾದುದುಪಹತಿ ನಿನ್ನ ತಪ್ಪೇನು ಹಲವ ಹಂಬಲಿಸದಿರು ನಿನ್ನಲಿ ಛಲವು ನಮಗಿನಿತಿಲ್ಲ ಮುನ್ನವೊ ಲಿಳೆಯ ಪಾಲಿಸು ನಮ್ಮ ನೀನೊಲಗಿಸು ಹೋಗೆಂದ ೪೪) ೪೮ ಖಿನ್ನನಾದನು ಪುಷ್ಕರನು ಹರು ಷೋನ್ನತಿಯ ಬೀಳ್ಕೊಡಲು ಗುಣ ಸಂ ಪನ್ನನೇರಿದ ರತ್ನಸಿಂಹಾಸನವ ನಳನೃಪತಿ ಪನ್ನಗಾರಿದ್ರಜನ ಕೃಪೆ ನಿನ ಗಿನ್ನು ಸಿದ್ದಿಸಲೆಂದು ಮುನಿಜನ ರುನ್ನತ ಕೊಂಡಾಡಿ ಹರಸಿದರೆಲ್ಲ ಧರಣಿಪನ ಎನಲು ಲಜ್ಜಿತನಾಗಿ ಪುಷ್ಕರ ವಿನಯದಲಿ ತಾನೆರಗಿ ನಿಮ್ಮಡಿ ವನಜದೆಡೆಗಪರಾಧಿಯಾದೆನಗಾವ ಗತಿಯಹುದೊ ಜನಪ ಸಲಹು ಕೃತಘ್ನನನು ಸ ಜನ ಶಿರೋಮಣಿ ನೀನು ಗುಣಹೀ ನನನು ಕೃಪೆಯಲಿ ರಕ್ಷಿಸೆಂದೆರಗಿದನು ಪದಯುಗಕೆ ೪೫। ೪ ದೇವದುಂದುಭಿ ಮೊಳಗಿದುದು ದಿವಿ ಜಾವಳಿಗಳಭ್ರದಲಿ ಸಂಧಿಸಿ ಹೂವಿನಲಿ ಮಳೆಗರೆದರಾಗ ನೃಪಾಲನಂಗದಲಿ ಕೋವಿದರು ಸುಜನಾವಧೀಶರು ಸೇವಿಸಲು ಧರೆ ನಲಿಯೆ ನೃಪ ರಾ ಜೀವಲೋಚನನಂತೆ ಸಿಂಹಾಸನದಿ ರಂಜಿಸಿದ ತನುವ ಸೈಗೆಡೆದಿಹನನೆಬ್ಬಿಸಿ ಜನಪನೆಂದನು ಪೂರ್ವಫಲ ಸಂ ಜನಿಸಿತಿದಕಿನ್ನಾರು ಮಾಡುವುದೇನು ಎನುತವನ ವಿನಯವಚನಕೆ ಮೆಚ್ಚಿ ಕೊಟ್ಟನು ಕನಕಮಣಿ ಭೂಷಣಗಳನ್ನು ಕಾಂ ಚನವರೂಥವನಿತ್ತು ಮನ್ನಿಸಿ ಕಳುಹಿದನು ಮನೆಗೆ ೪೬|| ೪೬ |೫OI ಬಂದು ಕಂಡರು ಪುರಜನರು ನಲ ವಿಂದ ಕಾಣಿಕೆಗೊಟ್ಟು ಸುರಕುಲ ವೃಂದ ನಲಿಯಲು ಮಂತ್ರಿಬಾಂಧವರೆಲ್ಲ ಕೈಮುಗಿದು ವಂದಿಸುತ ಕುಳ್ಳಿರಲು ಸಭೆಯಲ್ಲಿ ತಂದರಾರತಿಗಳನು ನೃಪಗರ ವಿಂದಮುಖಿಯರು ಹರುಷದಿಂದೆತ್ತಿದರು ಮನವೊಲಿದು ಕರೆಸಿದನು ಬಾಂಧವರ ಮಂತ್ರಿ ಶ್ವರರ ವಿದ್ವಾಂಸರ ನೃಪಾಲರ ಕರಣಿಕರನಾಪರನು ಹಿರಿಯರ ವೀರ ಪಟುಭಟರ ವರಸಚಿವ ಸಾಮಂತ ಮಲ್ಲರ ತರುಣಿಯರ ನಟ ಗಾಯಕರ ಸುಜ ನರಿಗೆ ಮನ್ನಿಸಿ ಕೊಟ್ಟನುಡುಗೊರೆಗಳ ಮಹೀಪಾಲ ೪೭ ೫೧।