ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೧೮ ಕನಕ ಸಾಹಿತ್ಯ ದರ್ಶನ-೧ ಕನಕದಾಸರನ್ನು ಕುರಿತ ಗ್ರಂಥಗಳು-ಲೇಖನಗಳು ೧೦೧೯ ಕನಕದಾಸರನ್ನು ಕುರಿತ ಗ್ರಂಥಗಳು-ಲೇಖನಗಳು ಎಸ್. ಶಿವಣ್ಣ ಗ್ರಂಥಗಳು ಉಪೋದ್ಘಾತ, ಬೆಂಗಳೂರು, ೧೯೭೬. -ಕನಕದಾಸರ ಭಕ್ತಿಗೀತೆಗಳು, (ಸಂ.) ಬೆಟಗೇರಿ ಕೃಷ್ಣಶರ್ಮ, ಬೆಂಗೇರಿ ಹುಚ್ಚರಾವ, ಸಂಪಾದಕರ ಮುನ್ನುಡಿ, ಧಾರವಾಡ, ೧೯೬೫ | -ಕನಕದಾಸರ ಮೋಹನ ತರಂಗಿಣಿ, (ಸಂ) ಆರ್. ಸಿ. ಹಿರೇಮಠ, ಧಾರವಾಡ, ೧೯೭೩. -ಕನಕದಾಸರ ಮೋಹನತರಂಗಿಣಿ ಸಂಗ್ರಹ, (ಸಂ) ಸಣ್ಣಯ್ಯ, ಬಿ. ಎಸ್., ಕವಿಕಾವ್ಯ ವಿಚಾರ, ಮೈಸೂರು, ೧೯೬೩ ; ೧೯೭೭ (೫) | -ಕನಕದಾಸರ ರಾಮಧಾನ್ಯ ಚರಿತ್ರೆ (ಸಂ) ಪಂಚಲಿಂಗೇಗೌಡ, ಕೆ. ಸಿ., ಮುನ್ನುಡಿ, ಮೈಸೂರು, ೧೯೭೭ -ಕನಕದಾಸರ ಹರಿಭಕ್ತಿಸಾರ (ಭಾವಾನುವಾದ), ರಂಗನಾಥಶರ್ಮಾ, ಎನ್, ಬೆಂಗಳೂರು, ೧೯೭೨. -ಕನಕದಾಸರು, ಅನಂತ ಕಲ್ಲೋಳ, ಬೆಂಗಳೂರು, ೧೯೭೪. -ಕನಕದಾಸರು, ಆಚಾರ್ಯ, ಜೆ. ಎಚ್. ಬಿ. ೧೯೭೧. -ಕನಕದಾಸರು, ಚಿಕ್ಕಣ್ಣ, ಕಾ. ತ., ೧೯೮೨ -ಕನಕದಾಸರು (ಏಕಾಂಕನಾಟಕ), ಪದ್ಮನಾಭ ಸೋಮಯಾಜಿ, ಬಿ., ಉಡುಪಿ, ೧೯೫೮. -ಕನಕದಾಸರು ರಾಮಚಂದ್ರರಾವ್, ಎಸ್.ಕೆ. ಬೆಂಗಳೂರು, ೧೯೭೦ : ೧೯೭೧ (೩) -ಕನಕ, ಕಾಳಿದಾಸ ಎಜುಕೇಶನ್ ಸೊಸೈಟಿ, ಬೆಂಗಳೂರು, ೧೯೭೦ -ಕನಕ ಕಿರಣ, (ಸಂ) ಚಿಕ್ಕಣ್ಣ, ಕಾ. ತ. ಬೆಂಗಳೂರು, ೧೯೮೨. -ಕನಕಣ್ಣ (ನಾಟಕ), ಮಾಸ್ತಿ, ಬೆಂಗಳೂರು, ೧೯೬೫. -ಕನಕದರ್ಶನ, ವೆಂ. ಆ. ಶೆಣೈ, ೧೯೭೪. -ಕನಕದಾಸ (ನಾಟಕ), ಜೋಳದ ರಾಶಿ ದೊಡ್ಡನಗೌಡ, ಜೋಳದರಾಶಿ, ೧೯೬೫ -ಕನಕದಾಸ, ಮಳಲಿ ವಸಂತಕುಮಾರ್, ಮೈಸೂರು, ೧೯೮೭. -ಕನಕದಾಸ, ವರದರಾಜರಾವ್, ಜಿ. ೧೯೭೮. -ಕನಕದಾಸ ಕವಿ (ನಾಟಕ), ಭದ್ರಗಿರಿ ಕೇಶವದಾಸ್, ೧೯೬೪. -ಕನಕದಾಸ ಚತುಶೃತಮಾನೋತ್ಸವ ಸಂಸ್ಕರಣ ಸಂಪುಟ. (ಸಂ) ಬೇಂದ್ರೆ, ದ. ರಾ. ಹುಬ್ಬಳ್ಳಿ, ೧೯೬೫. -ಕನಕದಾಸರ ಒಗಟುಗಳು, ಶೆಣೈ, ವೆಂ. ಆ. : ೧೯೬೫ -ಕನಕದಾಸರ ಕೀರ್ತನೆಗಳು, (ಸಂ) ಪಾವಂಜೆ ಗುರುರಾವ, ಉಡುಪಿ, ೧೯೬೫ -ಕನಕದಾಸರ ಕೀರ್ತನೆಗಳು, (ಸಂ) ಶಿವಮೂರ್ತಿ ಶಾಸ್ತ್ರಿ ಬಿ. ಕೃಷ್ಣರಾವ್, ಕೆ. ಎಂ., ಬೆಂಗಳೂರು, ೧೯೬೫. -ಕನಕದಾಸರ ಗೀತೆಗಳು, (ಸಂ) ವಸಂತ ಕುಷ್ಟಗಿ, ಪ್ರಸ್ತಾವನೆ, ೧೯೭೯. -ಕನಕದಾಸರ ಜೀವನ ಚರಿತ್ರೆ ಮತ್ತು ಪದಗಳು, ಕಲಮದಾನಿ ಗುರುರಾಯ. ೧೯೬೫. -ಕನಕದಾಸರ ಜೀವನ ಮತ್ತು ಸಾಧನೆ, ಕೌಜಲಗಿ ಬಿ. ವೈ., ೧೯೭೫ : ೧೯೭೮ (೩) -ಕನಕದಾಸರ ನಳಚರಿತ್ರೆ, (ಸಂ) ಹಾತೂರು ಶಂಕರನಾರಾಯಣ ಭಟ್ಟ -ಕನಕದಾಸರು, ವೆಂಕಟರಾಮಪ್ಪ, ಕೆ. ಮೈಸೂರು, ೧೯೭೦. -ಕನಕದಾಸರು, ಹಂಡೆ ಗುರುವೇದವ್ಯಾಸ, ೧೯೬೩. -ಕನಕದಾಸರು ಮತ್ತು ಅವನ ಕೃತಿಗಳು ರಾಜಪುರೋಹಿತ, ಹ. ರಾ., (ಅಪ್ರಕಟಿತ ಮಹಾಪ್ರಬಂಧ, ಕ. ವಿ. ವಿ., ಧಾರವಾಡ) -ಕನಕಮಹಿಮಾದರ್ಶ, ಭೀಮಾಚಾರ್ಯ ವಡವಿ, ೧೯೨೬, -ಕನಕಸ್ಕರಣೆ (ಸ್ಮರಣ ಸಂಪುಟ), (ಸಂ) ನಾಗರಾಜು, ಟಿ. ಪರಶುರಾಮಯ್ಯ, ಸಿ. ಕೆ., ಬೆಂಗಳೂರು, ೧೩೮೨ -ಕನಕಸುಧೆ, (ಸಂ) ಪರಮೇಶ, ೧೯೮೪. -ಕರ್ನಾಟಕದ ಮಹಾಸಂತ ಕನಕದಾಸ, ಚನ್ನಪ್ಪ ಎರೇಸೀಮೆ, ಬಸವರಾಜು, ಎಂ. ನವದೆಹಲಿ, ೧೯೮೫. -ಕವಿ ಕನಕದಾಸರು, ಕಟ್ಟಿ ಶೇಷಾಚಾರ್ಯ, ಬೆಳಗಾವಿ, ೧೯೩೮. &