ಈ ಪುಟವನ್ನು ಪ್ರಕಟಿಸಲಾಗಿದೆ
ದುಃಸ್ವಪ್ನವು
೧೯೧
ಮಾಸಾಹೇಬ- (ಭಯದಿಂದ ಹೊರಸುಬಿಟ್ಟು ತಟ್ಟನೆ ಇಳಿದು ನಜೀರನ ಬಳಿಗೆ ಬಂದು) ಏನಂದಿ ? ರಣಮಸ್ತಖಾನನು ಇನ್ನೂ ಬಂದಿರುವದಿಲ್ಲವೆ ? ಹಾಗಾದರೆ ಕರೀಂಬಕ್ಷನ ಗತಿಯೇನು ?
ನಜೀರ- (ಸಮಾಧಾನದಿಂದ) ಅವನೂ ಇನ್ನೂ ಬಂದಿಲ್ಲ.
ಮಾಸಾಹೇಬ-ಅವನೂ ಇನ್ನೂ ಬಂದಿಲ್ಲ ! ಅವನೂ ಇನ್ನೂ ಬಂದಿಲ್ಲವೆ?
ನಜೀರ-(ಅತ್ಯಂತ ನಮ್ರತೆಯಿಂದ) ಜೀ ಸರ್ಕಾರ, ಅವನು ಇನ್ನೂ ಬಂದಿಲ್ಲ.
ಮಾಸಾಹೇಬ-ಅವನೂ ಇನ್ನೂ ಬಂದಿಲ್ಲ ! ಅವನು ಇನ್ನೂ ಬಂದಿಲ್ಲವೆ?
ನಜೀರ- (ಅತ್ಯಂತ ನಮ್ರತೆಯಿಂದ) ಜೀ ಸರ್ಕಾರ, ಅವನು ಇನ್ನೂ ಬಂದಿಲ್ಲ.
****