ಇಲ್ಲಿ ಯಾರೂ ನಿಮ್ಮನ್ನು ಅವಮಾನಗೊಳಿಸಲಾರರು-ಎಂದು ಹೇಳಿದನು. ಇದನ್ನೆಲ್ಲ ರಣಮಸ್ತಖಾನನು ಸುಮ್ಮನೆ ಕೇಳಿಕೊಂಡು, ಕೃತಜ್ಞತಾಪೂರ್ವಕವಾಗಿ ಸಮಾಧಾನವನ್ನು ಪ್ರಕಟಿಸಿ, ರಾಮರಾಜನ ಅಪ್ಪಣೆಯನ್ನು ಪಡೆದು ಹೊರಟುಹೋದನು.
****