ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

69 ಚತುರ್ಥಾಶ್ವಾಸಂ ಶ್ರೀ ರಾಮರಾಜನ್ನ ಪನರಿ ನಾಗಣಪರ್ಯ ಹವಾನತಾವನದಹಂ || ಚಾರುಯಠನೆನಿಸಿ ಧರ್ಮದ ಸಾರವನುಡುಗಿಸದೆ ಪೊರೆದನವನೀತಳಮಂ | ೧೩ ಅಂತಾ ರಾಮರಾಜನಾಯಕರ ತಮಗೆ ರಾಜಪಟ್ಟವಾದ ಶಾಲಿವಾಹನ ಶಕ ವರ್ಷ ೧೪೯೩ನೆಯ ಪ್ರಮೋದೂತ ಸಂವತ್ಸರದ ಕಾರ್ತಿಕ ಶುದ್ದ ೫ ಯಾರಭ್ಯ ಚಿತ್ರಭಾನು ಸಂವತ್ಸರದ ಮಾರ್ಗಶಿರ ಶುದ್ಧ ೪ ಯವರೆಗೆ ಪರ್ವ ೧೨ ತಿಂಗಳು ೧ ಪರ್ಯಂತಂ ರಾಜ್ಯಂಗೈದು ಶಿವಸಾಯುಜ್ಯಮಂ ಪರವ5 * ಚತುರ್ಥಾಶಾಸಂ ಸಂಪೂರ್ಣ೦.

  • ಚಿಕ್ಕಸಂಕಣನಾಯಕರ ಕಾಲದಲ್ಲಿ ಬದುಕುಗಳ ಮಾಡಿದವರು :-ಪ್ರಧಾನಿ ನಾರಣಪ್ಪಯ್ಯ, ಕರಣೀಕ ಅಣ್ಜ ಯ್ಯ, ರಾಮಪ್ಪಯ್ಯ, ತಮ್ಮ ರಸಯ್ಯ, ರಾಯಸದ ರಾಮಚಂದ್ರಯ್ಯ, ಮಲ್ಲಪ್ಪಯ್ಯ, ದಳವಾಯಿ ಕಲ್ಲಪ್ಪ ಮುಂತಾದವರು

ಈ ರಾರಾಜನ ಯುಕರು ಗೇರಸಪ್ಪೆಯಲ್ಲಿ ಐಕ್ಯವಾದಲ್ಲಿ ಆ ಸ್ಥಳದ ಲ್ಲಿಯೇ ಸಮಾಧಿಯಾಯಿತು, ಇವರ ಕಾಲದಲ್ಲು ಬರುಕುಗಳ ಮಾಡಿದವರು :ಪ್ರಧಾನಿ ಆರಗದ ಕಳಸಪ್ಪಯ್ಯ, ಕರಣಿಕ ಅಣ್ಣಾಜಯ್ಯ, ಜೋಯಿಸರ ತಿಮ್ಮ ರಸಯ್ಯ, ದಳವಾಯಿ ಚಿಕ್ಕ ಕಲ್ಲಪ್ಪ ಮುಂತಾದವರು. (ಕೆ.)