________________
ಪಂಚಮಾಶ್ವಾಸಂ ಬಂದು ತಮ್ಮಂ ಸಂಧಿಸಿ ಸವಿಾಪದಲ್ಲಿ ವರ್ತಿಸುತ್ತು ಮಿರಲಾಕಾಲದೊಳೆ, ಕಾಶಿಯಿಂ ಭಟ್ಟೋಜಿದೀಕ್ಷಿತನೆಂಬ ಘಟಕವಿದ್ವಾಂಸನೈದಿರಲಾ ಭಟ್ಟ ಆದಿಕ್ಷಿತರ್ಗ೦ ಆ ರಾಮಾನುಜಶ್ಚಂಗಿಗಂ ವಿತಿಷ್ಟಾದೈತಶುದ್ವಾತಶಾ ಣಗಳಲ್ಲಿ ಪ್ರಸಂಗವಂ ಮಾಡಿಸಿ ಸಕಲವಿದ್ದಜ್ಞನಸಮ್ಮತಿಯಿಂದವಿತಿ ವ್ಯಾತವಾದಸಮರ್ಥನಾದ ರಾಮಾನುಜಶೃಂಗಿಯ ಕಕ್ಷಿಯಂ ಖಂಡಿಸಿ ಮತ್ತಂ ಕೆಲವುಶಾಸ್ತ್ರ ಪ್ರಸಂಗಮುಖದಿಂದವನು ಸೋಲಿಸಿ ಅವನ ವಿಶೇ ಪಬಿರುದಂ ಕಳಚಿಸಿ ವಶಂಗೈದು ವಿಶಿಷ್ಟ್ಯವೈದಿಕಾದೈತಸಿದ್ಧಾಂತಸಾಪ ನಾಚಾರ್ಯನೆಂಬ ಬಿರುದಿನ ಪೊಗಳ್ಯಭಿಧಾನಮಂ ಸಂಪಾದಿಸಿದನಂತ ರಂ ತಮ್ಮ ಕಿರಿಯಯ್ಯ ಚಿಕ್ಕಸಂಕಣ್ಣನಾಯಕರ ಪೌತ್ರನಾದ ಶಿವಪ್ಪ ನಾಯಕಂಗೆ ದುರ್ಗದ ಪಟ್ಟಣಶೆಟ್ಟರ ಮಗಳು ಲಿಂಗವಾಜಿಯವರು ಸರಿರಾಯನ ಬಸವಪ್ಪನ ತಂಗಿ ಶಾಂತಮ್ಮಾಜಿಯವರು ಹೀಗೆ ಇರ್ವ ರ್ಕನ್ಯಾರತ್ನಂಗಳಂ ವಿವಾಹಮಂ ರಚಿಸಿ ತಚ್ಚಿವಪ್ಪನಾಯಕರ ಸಹೋ ದರನಾದ ಚಿಕ್ಕ ವೆಂಕಟಪ್ಪನಾಯಕಂಗೆ ವೀರವೊಡೆಯರ ಕುಮಾರಿ ಯಾದ ಮಲ್ಲಮ್ಮಾಜಿಯೆಂಬ ಪೆಣ್ಣನೆಯನುದ್ಯಾಹಮಂ ರಚಿಸಿ | v೫ * ಸರಸಸಂಗೀತಲೋಲಂ ನಿರುಪಮಕೌಶಲ್ಯವಿವಿಧಸಾಹಿತ್ಯವಿದಂ | ಸುರುಚಿರಸಕಲಕಲಾಸ ಇರಿಣತನೆಂದೆನಿಸಿ ವೆಂಕಟರ್ನಿಪನೆಸೆದಂ || ಮತ್ಯಮದಲ್ಲದಾ ವೆಂಕಟಪ್ಪನಾಯಕಂ ಕೆಲ್ಲರ ಮೂಕಾಂ ಬಿಕೆಯಮ್ಮನವರ ದೇವಸ್ಥಾನಮಲ ವಿಸ್ತಾರವಾಗಿ ಶಿಲಾಮಯವನಾ ಗಿಸಿ ವಿಶೇಪಭೂಸ್ವಾಸ್ಥೆಯಂ ಬಿಡಿಸಿ ತಳಾವಿಭವಂಗಳ೦ ಲೋಪ ಮಾಗದಂತೆ ನಡೆಸಿ ತಾಂ ಸಾಧಿಸಿದ ಘಟ್ಟದ ಮೇಗಣ ಕೆಳಗಣ ಮಹಾದೇವತಾಸ್ಥಳಂಗಳೊಳೆ ಪ್ರತಿವರ್ಷ ಶ್ರಾವಣಮಾಸದೊಳೆ ವಿಶೇಷ ಗಟ್ಟಿಯಾಗಿ ಪೂಜೆ ಕಾರ್ತಿಕಮಾಸದೊಳೆ ಲಕ್ಷದೀಪಾರಾಧನೆ ರಥೋ ಪ್ರವಾದಿಕಟ್ಟಲೆಗಳ ಡೆವಂತು ನಿಯಾಮಕಂಗೈಸಿ, ಗುರುಲಿಂಗಜಂಗವಾ K. N. VIJAYA. 12 V4