ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಷ ಷ್ಠಾ ಶ್ಚಾ ಸಂ. ವರ ಕೆಳದಿಯ ಚೌಡಮಹೀ ಶರನ ಸುತಂ ವರಸದಾಶಿವೋರ್ವಿಪಾಲಂ | ಧುರಧಿರತತ್ಸದಾಶಿವ ಧರಣೀಶರವರೇಗಾತ್ಮಸಂಭವರಿರ್ವಕೆ || ಸಿರಿಯಂ ಸಂಕಣಭೂಪಂ ಕಿರಿಯಾತಂ ಚಿಕ್ಕಸಂಕಣೋರ್ವೀಪತಿಯಾ | * ಸಿರಿಯಸಂಕಣಧಾಧೀ ಕರಗಿರ್ವತ್ರನುಜರ್ಕಳಹಿಮಧಾಮನಿಭಂ | ಅವರಿರ್ವರೊಳಂ ಪಿರಿಯಂ ಭುವನೈಕ ಪ್ರಥಿತರಾಮರಾಜಪ ಲಂ | ಅವಿರಳ ವಿಕ್ರಮತತ್ಸಹ ಭವನವನೀನಾಥತಿಲಕವೆಂಕಟಭೂಪಂ | ಆ ವೆಂಕಟನ್ನಪನ ಸುತಂ ಭೂವಿನುತಂ ಭದ್ರಭೂಪನಾತನ ತನುಜಂ || ಶ್ರೀವೀರಭದ್ರನೃಪನಿವ ರಾ ವರಸಂಕಣನ್ನ ಪಾಲವಂಶಜರಾದರೆ || ಅರಿವಂತಿತ್ತೊ ರೆವೆಂ ನೃಸ ವರನೆನಿಸುವ ಸಿರಿಯಸಂಕಣೋರ್ವಿನನ ಸಹೋ | ದ ನೆನಿಪ ಚಿಕ್ಕಸಂಕಣ ಧರಣೀಶನ ವಿತತವಂಶಪರಂಪರೆಯಂ || 1 ಈ ವಂಶಾವಳಿಯನ್ನು ತಿಳಿಸತಕ್ಕ ಹದಿಮೂರು ಕಂದಪದ್ಮಗಳು ಒಲೆಯ ಪುಸ್ತಕದಲ್ಲಿದೆ, =