________________
ಪಾಶ್ವಾಸಂ ಆತನನಂತರಮತಿವಿ ಖ್ಯಾತಶ್ರೀಚನ್ನ ವೀರಮಾಂಬಿಕೆಯಿಂದಂ | ಭೂತಳವರಿಯಲ್ಲಾದಗ್ನ ಹೀತನದಾರೆನಲು ಪೇಳನನುನಯದಿಂದಂ | ಧರೆಯೊಳಗತಿಶಯಬಂಕಾ ಪುರದುಜ್ಜಲಚನ್ನವೀರಸನ ಸುಕುಮಾರಂ | ಧುರಧೀರಸೋಮಶೇಖರ ಧರಣೀಶರವರನಮರಗಿನಿಭಧೈರ್ಯಂ || = = = = =
erms ಆ ಹಿರಿಯವೆಂಕಟಪ್ಪನಾಯಕರ ತರುವಾಯ ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನಶಕ ವರ್ಷ ೧೫೫೦ನೆಯ ಶುಕ್ಲ ಸಂವತ್ಸರದ ಮಾರ್ಗಶಿರ ಶುದ್ಧ ೧ರಲ್ಲಿ ವೆಂಕಟಪ್ಪನಾಯಕರ ಪೌತ್ರರಾದ ವೀರಭದ್ರನಾಯಕರ್ಗೆ ಇಕ್ಕೇರಿಯ ಅರಮನೆಯಲ್ಲಿ ರಾಜರಟ್ಟಂ 1 ವರವೆಂಕಟನೂಪನನಂ ತರದೊಳ್ಳತ್ತ ನಧಿಕಪುಣ್ಯಚರಿತ್ರಂ | ನೆರೆ ವೀರಭದ್ರನಾಯಕ ನರಿಹಿಮಕರರಾಹು ರಾಜರಮೆಗರಸಾದಂ | ೧೪ 1 ಈ ವೀರಭದ್ರನಾಯಕರು ತಮಗೆ ರಾಜಸವಾದ ಮೇಲೆ ಶಕವರ್ಷ ೧೫೬ನೆಯ ಈಶ್ವರ ಸಂವತ್ಸರದ ಪುಷ್ಯ ಬಹುಳ ೧೧ ಯ ವರೆಗೆ ವರ್ಷ ದಿನ ಪರಂತಂ ಇಕ್ಕೇರಿಯಲ್ಲಿ ರಾಜ್ಯವಾಳಿದ ಮೇಲೆ ಇಕ್ಕೇರಿಯಿಂದ ತೆರಳಿ ಭುವನಗಿರಿಯ ದುರ್ಗಕ್ಕೆ ಬಂದು ನಿಂದು ಮತ್ತಮಾ ಭುವನಗಿರಿಯ ದುರ್ಗದಿಂ ತೆರಳು ಶಾಲಿ ವಾಹನ ಶಕ ೧೬೧ನೆಯ ಬಹುಧಾನ್ಯ ಸಂವತ್ಸರದ ವೈಶಾಖ ಶುದ್ದಿ ವಲ್ಲಿ ವೇಣು ಪುರದರಮನೆಗೆ ಬಂದು ನೆಲೆಯಾಗಿ ನಿಂದು ಆಮೇಲೆ ವರ್ಷ೭ ತಿಂಗಳು ಪರ್ ತಂ ರಾಜ್ಯವಾಳಿದರಿಂತು ತಮಗೆ ರಾಜಪಟ್ಟವಾದ ಶುಕ್ಲ ಸಂವತ್ಸರದ ಮಾರ್ಗ ಶಿರ ಶುದ್ಧ ೧ಯಾ ರಭ್ಯ ಪಾರ್ಥಿವ ಸಂವತ್ಸರದ ವರ್ಗ ಶಿರ ಶುದ್ಧ ೧೧ಯ ವರೆಗೆ ವರ್ಷದ ದಿವಸ೧೧ ರಂತಂ ಸುಖದಿಂ ರಾಜ್ಯಪಾಪ ಅನಂಗೈದರಾವಿವರಣವು ಸದೃವದಿಂ ಪೇಳ್ವೆನದೆಂತೆಂದೊಡೆ (ಕ, ಒ.)