ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಜ್ಞಾಶ್ವಾಸಂ 95 ಧರಣೀಶಾಗ್ರಣಿ ವೀರಭದ್ರನೃಪನಂದೀವಾರ್ತೆಯಂ ಕೇಳು ತಾಂ ಭರದಿಂ ಕೌಲಿಯದುರ್ಗಕೈದಿ ಗಡಮಂ ಸ್ವಾಧೀನವ ಮಾಡಿಕೊ೦ | ಡಿರದಲ್ಲಿಂದೆ ತೆರಳನಂದಪುರಮಂ ಪೊಕ್ಕೊಪ್ಪುವಾ ಕೋಂಟೆಯ ಇರುತಿರ್ದಂ ನೃಪತಿಮಿಂತುಭಯರೂಪಾಗಲ್ಯ ಚಿತ್ಕಾಲದೊಳೆ ೨೦ ಇಂತು ದೊರೆತನಮರಡಾಗಿ ನಡೆಯುತ್ತುವಿರಲೆ, ತರುವಾಯ ತ್ರಿಮಾಸಂ ಸಲಲಿಕ್ಕೇರಿಯೊಳಳತಿರ್ಸ ನಿರವೊಡೆಯರ್ದೆವವಶದಿಂ ಶಿವಸಾಯುಜ್ಜಮಂ ಪಡೆಯಲೀವಾರ್ತೆಯ ಕೇಳ್ಳು ವೀರಭದ್ರನಾ ಯಕನಾನಂದಪುರದಿಂದwಪ್ರನಿತರೊಳಾ ವೀರಭದ್ರನಾಯಕರ ಮೈದುನ ಸದಾಶಿವನಾಯಕಂ ತನಗೆ ರಾಜಪಟ್ಟವಾಗಬೇಕೆಂಬಭಿಲಾಷೆಯಿಂ ಮುಂ ದುವರಿದು ವೀರವೊಡೆಯರ ಸಹೋದರಬಸವಲಿಂಗನಾಯಕನನಂಗವಿಕ ಅನಂಮಾಡಿ ತಾಂ ಪಟ್ಟಕ್ಕೆ ಕುಳ್ಳಿರ್ರನಿತಳ, ವೀರಭದ್ರನಾಯಕಂ ಸೈನೇಂವೆರಸತಿಶೀಘ್ರದಿಂದೊದಗಿಬರತ್ಯಂತಭಯೋದ್ರೇಕದಿಂ ಮೈದುನ ಸದಾಶಿವಯ್ಯಂ ನಿತ್ತರಿಸಲಮ್ಮ ದಲ್ಲಿಂಪಲಾಯನಂಬಡೆದು ಸೋದೆಯವರಂ ಸೇರ್ದಿರುತ್ತುಮಿರರಭದ್ರನಾಯಕನಾಸದಾಶಿವನಾಯಕನಂ ಕಳಪ ಲೆಂದು ಹೇಳಿಕಳುಸಲೆ, ಸೋದೆಬಿಳಗಿಯವರೊಂದಾಗಿ ಸದಾಶಿವಯ್ಯ ನಂ ಕೊಡದಿರಲಾಗಳಾವೀರಭದ್ರನಾಯಕನಂತಪಟೋಪದಿಂ ಸೈನ್ಯಸಮೇತನಾಗಿ ತಾನೇ ತೆರಳಲೆ ಕ್ಲಚಿತ್ಕಾಲದೊಳಾಸದಾಶಿವಯ್ಯ ವಿಧಿವಶದಿಂದಲ್ಲಿಯ ಶಿವಾಧೀನಮಾಗಳೊಡನಾವೀರಭದ್ರನಾಯಕಂ 1೦೧ ಸೋದೆಬಿಳಗಿಯ ನೃಪಾಲರ ಮೇದಿನಿಯಂ ಕೊಂಡು ತತ್ಪರಿಷ್ಕರಣಗಳಂ | ಸ್ವಾಧೀನಂಗೈದು ಬಳಿ ಕ್ಯಾಪೊರೆಗಳನಾಜಿರಂಗದೊಳ್ಳರೆ ಮುರಿದಂ ! ವರವೀರಭದ್ರನೃಪಭಾ ಸ್ಯರನತಿಶಯರಸಾದಮೊದೆದೊದೆದು ವಿಜಾ | ಪುರಕೆಬ್ಬಟ್ಟಿದುದು ಸುಧಾ ಪುರಬಿಳಗಿಯ ದೊರಗಳಂಬ ತಿಮಿರೋರಮಂ ||