ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನೆಂಬ ಮಂತ್ರಿಯ ಮುಖದಿಂ ಪಾತುಶಾಹಂಗೆ ತಮ್ಮ ಸಂಸ್ಥಾನದ ಸಕ ಅಪೂರ್ವೋತ್ತರವೃತ್ತಾಂತಂಗಳಂ ತಿಳುಪನ್ನೇಳು ಪರಮಪರಿತೋ ಪಂಬಟ್ಟು ಸೈನಮಂ ತೆರಳುವ ಮದ್ದಿಯ ಮಾಣು ಸೋದೆಬಿಳಿ ಗಿಯವರ್ಕುಹಕಿಗಳನ್ನ ಸರಿಸ್ಕರಣಂಗಳೂದ ಸಂಕಟಕೆಸುಗಂ ದುರ್ಬೋಧೆಯಂ ಬೋಧಿಸುತಿರ್ಪರಿಕ್ಕೇರಿಯ ದೊರೆತನಕ್ಕೆ ವೀರಭ ದ್ರನಾಯಕನೆ ಸಲ್ಪನೆಂಬುದಂ ದೃಢವಾಗಿ ನಿರ್ಧರಿಸಿ ರಾಯಸದ ಶಂಕರ ನಾರಣಂಗೆ ಶರಜಾರಾಯನೆಂದು ಹೆಸರಿತ್ತುಚಿತವಾದುಡುಗೊರೆವೀ ಲೈಲಗಳನಿತ್ತು ತನ್ನೆಡೆಗೈದಿ ಬಹುಪ್ರಕಾರದೈವೊಕ್ಕಿಗಳಿಂ ಪೇಳಿಕೊಂಡ ರಂಬದಕೋಸುಗಂ ಸೋದೆಬಿಳಗಿಯವರ ರಾಜ್ಯಪರಿಷ್ಕರಣಂಗಳನ ವರ್ಗ ಕೊಡಿಸುವುದೆಂದು ನಿಯಾಮಿನಿ ವೀರಭದ್ರನಾಯಕನ ಪ್ರಾಮಾ ಣಿಕತಕ್ಕಂ ಭುಜಬಲಪ್ರತಾಸಾತಿಶಯಂಗಳಂ ಮೆಚ್ಚಿ ಹಸುರುಸತ್ತಿಗೆನಿ ಶಾನಿ ಮುಂತಾದ ಬಿರುದುಗಳುಮಂ ಮಾಮನೇಕವಾದಂಗೋಚಿತಾಭ ರಣಾಂಬರಂಮೊದಲಾದುಡುಗೊರೆಗಳುಮನಿತ್ತು ಕಳುಪಿ, ವೀರಭದ್ರ ನಾಯಕನಂತಸಂತೋಷದಿಂದಾಬಿರುದುಗಳನಂಗೀಕರಿಸಿ ಸೋದೆಬಿಳಿ ಗಿಯವರ ರಾಜಪರಿಸ್ತರಣಂಗಳನವರ್ಗಿತ್ತು ಬಳಿಕಂ ಬಿಳಗಿಯ ಘಂಟೆ ವೊಡೆಯರ ಪುತ್ರ ಘಂಟೆಯಮ್ಮನಂ ಸದಾಶಿವಯ್ಯನಪುತ್ರನಾದಳಿಯ ಭದ್ರಯ್ಯಂಗಂತಸಂಭ್ರಮದಿಂ ವಿವಾಹಮಂ ರಚಿಯಿಸಿ ಸುಖದಿಂ ರಾಜ್ಯಂಗೆಯ್ಯುತ್ತುಮಿರಿ ಮತ್ತಿಂದವಸರದೊಳೆ || ಮೆರೆವ ತರೀಕೆರೆಯಾಂ ವರಬಾಣಾವರದ ದುಷ್ಕವೆಂಕಟಪತಿಸೇ | * ಳು ರುಕುಮಂತ್ರಕ್ಕೆಯೊಡವ ಟ್ಟಿರದಿನಿ ಪಾತುಶಾಹಸೈನ್ನೋರಮಂ | ರಣದುಲಖಾನನ ಮುಖದಿಂ ದಣಿಯರಮಿಕ್ಕೇರಿಮುಖೀರಾಜ್ಯವನಲ್ಲಂ || 1 ವಹಿಲೆ ಮಾಯಿ ಮರ್ತುಬಿ ಮುಂತಾದ (ಕ) K. N. VIJAYA. - 13