ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

100 ಕೆಳದಿನೃಪವಿಜಯಂ ಶೀಘ್ರದಿಂ ಸಾಗರಕ್ಕೆದಲ್ವೇನದಿವಾನ ಪುಟ್ಟಣ್ಣ೦ ಪಟ್ಟಗುಪ್ಪೆಗೈದಿ ನಿಂದಿ ಕೋರಿಯೊಳಿರ್ಪ ಪಾತುಶಾಹನ ವಕೀಲನಾಗಿರುತಿರ್ದ ಜನ್ನೋಪಂತಂಗೆ ಪರಿಧಾನಮನಿತ್ತು 1 ಒಳಗುಮಾಡಿಕೊಂಡು ಶಿವಪ್ಪನಾಯಕನಂ ಕೈವ ಶಮಂ ಮಾಡಿಕೊಳ್ಳಬೇಕೆಂದು ಬಹುವಿಧಪ್ರಯತ್ನ ದಿಂ ಹುಡುಕುವನಿ ತಾಳಿ ಆ ಸಾಗರದ ಮಹಾನಾಡು ಬಾದಾವಿ ಲಿಂಗಪ್ಪ ರುದ್ರಪ್ಪ ಸಹಿತಂ ಸುಂಕದ ಸೇನಭೋವ 2 ಕೋನಪ್ಪನ ಮನೆಯೊಳೆ ನೆಲಮಾಳಿ ಗೆಯೊಳಡಂಗಿಸಿ ಪೇಟೆಯೊಳಿಲ್ಲವೆಂಬುದಂ ಮಾಡಿ ಕಳುಪಲೊಡನಿಂತು ಮರೆಯಾಗಿರುತ್ತಿರಲಿ, ಕತಿಶಯದಿನಂಗಳಗಳೊಡನೆ ಸಮೀಪವ ರ್ತಿಗಳಾದ ಸೇನೆದಿವಾನ ಪುಟ್ಟಣ೦ ಮುಂತಾದಕುಹಕಿಗಳ ಮತ್ತಂ ಸದಾಶಿವನಾಯಕನಂ ಪಿಡಿದು ನಿಗ್ರಹಿಸಬೇಕೆಂದು ದುರಾಲೋಚನೆ ಯನೆಸಗುತ್ತಿರಕ್ಷೀರಭದ್ರನಾಯಕಂ ತಿಳಿದಂತಪ್ಪುದುಚಿತಮಿಂದು ಬಗೆದು || ಬರಿಸಿ ಶಿವಭೂಮಿಪತಿಯಂ ವರಚಂದಾವರದ ಸೀಮೆಂಟೆಯಮುಖದಾ | ಹೊರಪಳ್ಳದಾಧಿಪತ್ಯವ ನುರುಕರುಣದೊಳಿತು ನೃಪವರಂ ಬೀಳ್ಕೊಟ್ಟಂ | ಇಂತಾ ವೀರಭದ್ರನಾಯಕಂ ಚಿಕ್ಕಪ್ಪ ಶಿವಪ್ಪನಾಯಕಂಗೆ ಚಂ ದಾವರದ ಸೀವೆಕೊಂಬೆಗಳ ಹೊರಪಳ್ಳದಧಿಕಾರವನಿತ್ತು ಕಳುಹಿ ಸುಖದಿಂ ರಾಜ್ಯಂಗೈಯುತ್ತುವಿರಲಿ, ತಮ್ಮ ಪತ್ನಿಯಾದ ವೀರಮ್ಮಾಜಿ ಯವರ ಶಿವಸಾಯುಜ್ಯವನೈದಿಡನಂತವೈರಾಗ್ಯಪರನಾಗುತುಂ ತಮ್ಮ ಕನಿಷ್ಠ ಪತ್ನಿಯಾದ ಕೊಲ್ಲೂರಮ್ಮಾಜಿಯವರ್ವೆರಸು | ೩೯ * ವೀರಭದಾವನೀಶಂ ಚಾರು ಹೊಸಂಗಡಿಯೊಳಿರ್ದನಂತರಮಾಕೊ | 1 ಪರಿಧಾನಮಂ ಮುನಿದು (ಒ)cf VII 46. ಶ್ಯಾನುಭೋಗ (*)