ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

105 ಪಸ್ಸಾಕ್ಯಾಸಂ ಇಂತಾ ಭದ್ರಪಭೂಮೀ ಕಾಂತನ ಸುತನೆನಿಪ ವೀರಭದ್ರಮಹೀಶಂ | ಕಂತುನಿಭರೂಪನತಿಬಲ ವಂತಂ ಸದ್ದರ್ಮದಿಂದಎಳೆಯುಂ ಪೊರೆದಂ || ರ್೫ ಇಂತು ವೀರಭದ್ರನಾಯಕ ತನಗೆ ಪಟ್ಟಮಾದ ಶಾಲಿವಾಹನ ಶಕ ವರ್ಷ ೧ಾ{}{೦ನೆಯು ಶುಕ್ತ ನಾಮಸಂವತ್ಸರದ ಮಾರ್ಗಶಿರ ಶುದ್ದ ೧೧ ರವರೆಗೆ ವರ್ಷ ೧೬ ದಿವಸ ೧೨ರ ಪರಂತಂ ಸುಖದಿಂ ರಾಜ್ಯಂಗೈದಂ || * ಪ್ರ ಕಸ ಸಂಪೂರ್ಣ


++G

+ ---

  • ಈ ವೀರಭದ್ರನಾಯಕರ ಕಾಲದಲ್ಲಿ ಬದುಕುಗಳ ಮಾಡಿದವರು :-ಶಿವಪ್ಪ ನಾಯಕರು; ಅವರ ತಮ್ಮ ವೆಂಕಟಪ್ಪನಾಯಕರು: ಪ್ರಧಾನಿ ಹಾರೋ ವೆಂಕಟಯ್ಯ; ರಾಮಕೃಷ್ಣಯ್ಯ ; ಕರಣಿಕ ಪಿಳಿಗೇ ಕೇನಪ್ಪಯ್ಯ;ಕೆ ೪ಾಲದ ಕೋನಪ್ಪ ದ್ಯ; ರಾಯಸದ ವೆಂಕಟಪ್ಪ ನಾರಣಪ್ಪಯ್ಯ ; ಹೂವಯ್ಯ; ಶರಜಾ ವೆಂಕಟಪ್ಪ ಮೃ; ನಿಯೋಗಿ ರಾಮಚಂದ್ರ; ಸರಜಾರಾಯ; ಅಂಡಿಗೆ ರೇವಣ್ಣವೊಡೇರು; ದಳವಾಯಿ ಚಿಕ್ಕಲಿಂಗಣ್ಣ; ಶಾಂತಪ್ಪನಾಯಕ, ಗಿರೀ ಲಿಂಗಯ್ಯ; ಬಾಲರ ವುತನ ಪರುವಪ್ಪ : ಹೊನ್ನನಾಯಕನ ವೆಂಕಟಯ್ಯ ; ಸೇನೆವಾಣಿ ಪುಟ್ಟಣ್ಣ, ಮುಂತಾದವರು

ಈ ವೀರಭದ್ರನಾಯಕರು ಕಂಡುಲೂರಲ್ಲಿ ಐಕ್ಯವಾದಲ್ಲಿ ಇವರ ಪತ್ನಿ ಕೆಲ್ಲೂರವಾಜಿಯವರಿಗೆ ಇವರ ಸಂಗಡಲೇ ಸಮಾಧಿಯಾಯಿತು, (ಕ) K. N. VIJAYA 14