ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಷ್ಮವಾಶ್ವಾಸಂ 129 ತೊಲಗಿ ಪೋಗಿ ಬಿಳಿಗಿ ನೀವು ಪ್ರಾಂತದೊಳಿರುತಿರ್ದ ಕಾಸರ ಗೋಡ ತಿಮ್ಮಣ್ಣನೆಂಬಾತನುಂ ಸಬ್ಬು ನೀಸ ಕ್ಷಸ ಪ್ಪಯ್ಯನು ತ್ಯಾಂತಮಂ ಕೇಳು ಜಾತಪ್ಪನ ಮಗ ಭದ್ರಯ್ಯನ ಮಗನಂ ರಾಜಾ ಧಿಕಾರಕ್ಕೆ ನಿಲ್ಲಿಸಬೇಕೆಂದು ಆಲೋಚನೆಯಂ ಮಾಡಿಕೊಂಡು ಮೊದ ಲೈ ತಂದಿದ- ಜನ್ನೋಪಂತನಂ ಸಹಾಯಕ್ಕೆ ಬರಿಸಿಕೊಂಡು ಬಿಳಿಗಿಯ ವರ ಸೈನ್ಯವುಂ ಕಡಿಕೊಂಡು ಬಂದು ನಿಲ್ಲಲಾಕಾಲದೊಳೆ, ಅಂಧಕ ವೆಂಕಟಯ್ಯನ ಮುಖದಿಂ ರಾಭ್ಯಾಧಿಕಾರಮಂ ನಡೆಸುತಿರ್ದ ಮರೆ ಬೋವಿ ಕಂದಾಚಾರದ ಲಕ್ಷದ್ವೀ ವೀರಭದ್ರಯ್ಯ ಮುಂತಾದವರೊಂ ದಾಗಿ ಯುದ್ಧಮಂ ರಚಿಸವೇಳೆಂದು ಯೋಚಿಸಿ ಮಂದಿಯಂ ಕೂಡಿಸಿ ಚಿಟನೀಸ ಗಿರಿಯಪ್ಪನು ಕಳುಹಲವರಿರ್ವಗೆ್ರ ಕೈಗಲಿಸಿ ತತ್ಸಂಗ್ರಾಮ ದೊಳಾಗಿರಿಯಪ್ಪನವರಲೋಕವಂ ಪಡೆಯಲೊಡನುಳಿದವರ್ನಿತ್ತರಿಸ ಲಮ್ಮದೆ ಮುರಿದು ಹಳೆಪೈಕದ ಹೆಮ್ಮೆ ವೀರಭದ್ರಣ್ಣಸಹಿತಂ ತಿರುಗಿ ಬರಲೊಡನೆ ಮರೆಬೋವಿಯ ತಿರಕ್ಷೇದನಮಂ ಮಾಡಿಸಿ, ಇಕ್ಕಟ್ಟಿ ನೋ೪೦ತಿರ್ಸ ವಿಸಮಕಾಲದೊಳಾವಿಲ್ಲಿರ್ಪುನನುಚಿತವೆಂದು ಯೋಚಿಸಿ ಚನ್ನಮ್ಮಾಜಿ ವೇಣುಪುರದರಮನೆಯಿಂ ತೆರಳ ಭುವನಗಿರಿಯ ದುರ್ಗ ದರಮನೆಯ ಸಾರ್ದು, ಕಾಸರಗೋಡು ತಿಮ್ಮಣ ನಾಯಕ ಸಬ್ಬು ನೀಸ ಆಸ್ಪರ ನಂಬುಗೆಯ ಮೇಲೆ ಬರಿಸಿಕೊಳಲೊಡನೆ, ಅವರೆಲ್ಲರುಂ ಭುವನಗಿರಿಯ ದುರ್ಗದ ಪರಿವಾರದವರ್ಸಹಿತವೊಂದಾಗಿ ತಮ್ಮ ತಮ್ಮ ರಾಗದ್ವೇಷವಂ ಮಾಣು ಏಕಮತದಿ, ಮಂತ್ರಾ ಲೋಚನೆಯಂ ರಚಿಸಿ ಜಾತಪ್ಪನ ಭದ್ರಯ್ಯನ ಮಗಂಗೆ ರಾಜ್ಯಾಧಿಕಾ ರಕ್ಕೆ ಸಂಬಂಧವಿಲ್ಲವೆಂಬುದಂ ನಿಶ್ಚಯಮಾಡಿ ಚನ್ನಮ್ಮಾಜಿಯವರ ಸಮ್ಮತಿವಿಡಿದು ಅಂಧಕವೆಂಕಟಯ್ಯನುಮಂ ತತ್ಪುತ್ರನುವ ಮುನ್ನಿ ನಂತೆ ಹೊಸಂಗಡಿಯ ಪರಿಷ್ಕರಣಕ್ಕೆ ಕಳುಸಿ, ತದ್ದೇಂಕಟಯ್ಯನ ಮಗ ಕುತುವಪ್ಪನಾಯಕನೆಂಬಾತನನಂಗವಿಕಲನಂ ಮಾಡಿಸಿ ರಾಜತ್ವಕ್ಕೆ ಚನ್ನಮ್ಮಾಜಿಯನೆ ಅರ್ಹಳ ಮಾಡಿಕೊಂಡಿಂತು ಸಂಸ್ಥಾನದ ಕಾರಂಗಳನೆಲ್ಲಮಂ ಚನ್ನ ವಾಣಿಯ ಮುಖದಲ್ಲಿಯೆ K. N. VIJAYA. 17