ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

140 ೨೩ ಕೆಳದಿನೃಪವಿಜಯಂ ಬಾಜೆ ಕನಿಷ್ಠ ಸುತಂ ವಿ ಭಾಣಿಸುತಿಹ ರಾಮ ರಾಜನಿಂತಿವರಿರ್ವಕೆ || ಇಂತೊಗೆದ ತಿವಾಜಿಯ ಪುತ್ರರಿರ್ವರೊಳಾ ಶಿವಾಜಿಯ ಜೇಷ. ಪತ್ನಿ ಜವಾಬಾಯಿಯ 1 ಬಸಿರೊಳೊಗೆದ ಪುತ್ರಂ ಸಂಬಾಣಿ ತತ್ಕನಿಷ್ಠ ಪತ್ನಿ ಯಾದ ಜಾಧವರಾಯನ ಕುಮಾರಿ ತಾರಾಬಾಯಿಯ ಬಸಿರೊಳದ್ಧ. ವಿಸಿದ ಕುಮಾರಂ ರಾಮರಾಯನಾರಾಮರಾಜನೇ ರಾಜೇರಾಮನೆಂದು ನೆಗಳ್ವೆತ್ತನಂತುಮಲ್ಲದೆಯುಂ || -೦೪ ೧೬ ಕರಮೆಸೆವಾ ಸಂಬಾಜಿಯು ವರತನುಜಂ ಸಾಹುರಾಜನೆಂದೆನಿಸಂ ಭಾ | ಸುರತತ್ಸಂಬಾಷೆಯ ಸೊ ದರನೆನಿಸುವ ರಾಮರಾಜಗಿರ್ವಸ್ರತಿಯರ || -೦೫ ಅವರೊಳ ಜೈನಧಸಂ ಭವನಭಿಧಾನಂ ಶಿವಾಜಿ ಕಿರಿವೆಂಡತಿಯೊಳೆ | ತವೆ ಜನಿಸಿದ ಸುಕುಮಾರ ವಿವರಿಸೆ ಸಂಭಾಜಿ ಯವಗೆ ನಂದನರಿರ್ವತೆ ! ಇನ್ನು ಡಿಯನಾಳ್ ತುರುಸ್ಕರ ವಂಶವಿವರಣಮಂ ಪೇಳನ ದೆಂತೆಂದೊಡೆ, ಡಿಯೆಂಬುವಾದಿಯೊಳ ಹಸ್ತಿನಾವತಿ; ಆ ಸಂಸಾ ನಮಂ ದುರೊಧನನಂತರಂ ಧರ್ಮರಾಯನಾಳ್ಯ; ತದನಂತರಂ ಪರೀ ಹಿತಮಹಾರಾಯನಾಳ್ ನಾತರುವಾಯಂ ಕೆಲಬರ್ಜಾತಿಕ್ರಿಯರಾಳರಾ ತರುವಾಯಂ ಕೆಲವರಾಭಾಸ ಚೈತ್ರಿಯರಾಳರಾತರುವಾಯಂ ಮಿಶ್ರಜಾತಿ ಯವರಾಳರಾತರುವಾಯಂ ರಜಪೂತಸಂತತಿಯೊಳುದಿಸಿದ ಜಯಚಂದ್ರ ನರೇಂದ್ರನಾಳನಾತನ ತರುವಾಯಂ ತದ್ವಂಶಜನಾದ ಅನಂಗಪಾಲಂ ವರ್ಷ ೩೬, ಪೃಥುರಾಜಂ ವರ್ಷ ೬, ಉಭಯಂ ವರ್ಷ 8೦, ಆ ತರು 1 ಜಿತಾಬಾಯಿಯ