________________
144 ಕೆಳದಿನೃಪವಿಜಯಂ ವನೊಳೆ ಕಾಂಬಕ್ಷನೆಂಬ ನಂದನನಂ ಪಡೆದಿಂತಿರುತೂಂದವಸರ ದೆಳೆ, ಅವರಂಗಜೇಬಪಾತುಶಾಹಂ ಸದರೊಳ್ಳುಳ್ಳಿರ್ದಶ್ಚರನೆಂಬ ಕು ಮಾರನಂ ಕರೆದು ತನ್ನ ಕಯೊ೬ಡಿದಿರ್ದ ಪಟ್ಟದ ಕರಸಿಯನ ವನ ಕೈಗಿತ್ತಿದೆಂತಿರ್ಪುದೆನಲವನಳ್ಳಿ ಹೂಳಸಿ ನಿಲಲಾರದೆ ಕಂಪಿಸು ತಿರುವನಂ ಕಂಡಿವಂ ತಕತ್ರನಾಳ್ವುದರ್ಕಯೋಗ್ಯನೆಂದು ಬಗೆದು ತಿರ ಸ್ಮರಿಸುವಂ ನಿಸ್ತೇಜನಾಗಿ' ಗುಜ್ಜರದೇಕಾಂತವನೈದುಳಿದ ಜನ ತಾರ ಕಾಂಬಕ್ಷ ಶಹಲಮನೆಂಬ ಕುಮಾರರುಂ ಬೇಗೆನು ಯೆಂಬ ಕುಮಾರ್ತಿಯುಂ ವೆರಸು ಸುಖಮಿರುತ್ತುಂ, ಶಹಲವನೆಂಬ ಕುಮಾ ರನ ತೇಜೋಬಲಪಟುತೃಕ್ಕಲ ಮೆಚ್ಚಿ ಭಾದುರ್ಶಾಹನೆಂದು ಪ್ರತಿನಾ ಮವನಿಟ್ಟಾ ಶಹಲಮಂಗೆ ಮೂವರ್ವತ್ರರುದಿಸಿ ಕ್ರಮದಿಂದವಗೆ ಅಜಮುರ್ದ ಮಜರ್ದಿ ರಪೇಲೆ ಶಾಹನೆಂದು ಹೆಸರಿಟ್ಟು ಮತ್ತವರ ಪೇಲ್ಬಾಹನೆಂಬ ಮೊಮ್ಮಗಂಗೆ ಬುಲಂದಕರ( ? )ನೆಂದು ಪ್ರತಿನಾಮ ವನಿಟ್ಟು ಮತ್ತು ಶಹಲವನ ಮಗನಾದ ಅಜಮುರ್ದಿಗೆವ ಕು ಮಾರನೊಗೆಯಲವಂಗೆ ಫರಕ್ಕೆಶಾಹನೆಂದು ಹೆಸರಿಟ್ಟು ಮತ್ತಮಾ ಜಮ ತಾರನೆಂಟ ಕುಮಾರನೊಳುದ್ಭವಿಸಿದ ಮೊಮ್ಮಗಂಗೆ ದಿವಾರ್ಬೋಕ್ಕೆ (.? )ನೆಂದು ಹೆಸರಿಟ್ಟು, ಇಂತವರಂಗಜೇಬಸ್ತುಶಾಹಂ ಮಕ್ಕಳೂ ಮಕ್ಕಳರಿಮಕ್ಕಳರಸು ತನ್ನ ಸೋದರಮಾವನಾದ ಶಾಸ್ತಖಾನ ಫೇ -ಜಂಘನೆಂದುಭಯನಾಮಾಂಕಿತನಾದ ಕಾಬ್ಬಿ ಖಾನನ ಮಗ ನಿಜಾ ಮಂಗೆ ಮಂತ್ರಿ, ಅಸತ್ಸಾನ ಅವನ ಮಗ ಜಲುಪರಖಾನ ಮತ್ತಂ ಶೇಖು ನಿಜಾಮ ರಗಟಬಲ್ಲಲಖಾನ ಮುಂತಾದ ವಜೀರರ್ಕರಸು ಗಾಜ ದೀಖಾನ ಚಿಕ್ಕಲೀಸಖಾನನೆಂದು(?) ಇವನಿಗೆ ದಾಕ್ಷಿಣಾತ್ಯರಾಜ್ಯದಧಿ ಕಾರವನಿತ್ತು ತಾಂ ಶಾಜ್ಞರಾಜ್ಯಭಾರವಿಟ್ಟು ವಿಚಾರಕ್ಷತನಾಗಿ ವರ್ತಿ ಸುಸ್ತುಂ ಮತ್ತಂ ಸುನಾಮಾಂಕಿತವಾದವರಂಗಾಬಾದೆಂಬ ಪಟ್ಟಣಮಂ ನಿರ್ಮಾಣಂಗೈಸಿ ಸ್ಪಮತಾಮತಂಗಳನ್ನದೆ ತತ್ವಜ್ಞಾನ ಮರ್ಮo ಗಳಂ ಕೇಳುತುಂ, ಮಂತ್ರಶಾಸ್ತ್ರ ಗಳ೦ ಸಂಗ್ರಹಿಸಿ ಮುಲ್ಲಾ ಶಾಸ್ತ್ರ ) ವಿವರಣಂಗಳಂ ಕೇಳುತಂತು ಸುಖಸಂಕಥಾವಿನೋದಗೊತ್ರಿಗಳಿಂ ರಾಜ್ಞವನಾಳುತ್ತುಮಿರ್ದ೦.