ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

166 ಕೆಳದಿನೃಪವಿಜಯಂ ತರಲೆ ಚರ್ಮ ಣಾವತೀ (ಪ್ರತಿನಾಮಚಂಬಲಿ) ನದೀಪಾಂತದೊಳುಚಲು ಸೈನ್ಯಕ್ಕುಂ ಕೈಗಲಸಿ ಮಹಾಯುದ್ಧಂ ಪಣ್ಣಲಾಗಳಾ ಯುದ್ಧದೊಳಜ ಮುದಿದಿನಾರ್ಬೋಕ್ಕಸನಂ ಕೆಡಸಲೊಡನಜಮತಾರಂಗ ಶಚಲ ಮಂಗಂ ಮಹಾಯುವ ಮಾಗಲಾ ಸಮರಾಂಗಣದೊಳೆ ಶಹಲಮನ ಮಗ ನಜರತಾರನಂ ಕೊಂದು ಬಳಿಕಂ ವರ್ಜ ವೆರಸು ವಿಜಾಪುರಭಾಗ ನಗರಗಸಂಸ್ಥಾನಂಗಳನಾಳುತಿರ್ಪ ಕಾಂಬಕನ ಮೇಲೆ ದಾಳಿಯನೈದ ಲೊಡನೀವೃತ್ತಾಂತವನೆಲ್ಲಮಂ ಕಂಬಕ್ಕಂ ಕೇಳು ಕೆರಳು ತನ್ನ ಮಗ ಸುಲುತಾನಮಹಮ್ಮುರುಸಹಿತಂ ಶಹಮನ ಮೇಲೆ ದಂಡೆತ್ತಿನಡೆತರಲೆ ಭಾಗಾನಗರಪ್ರಾಂತದೊಳವರಿರ್ವಗ್ರಂ ಕೈಗಳಿಸಿ ಬಳಕ್ಕೆಳುದಿವಸದ ಎಂತಂ ಮಹಾಯುದ ಮಾಗಳೊಡನೆ ತತ್ಸಮರಾಂಗಣದೊಳೆ ಶಹಲವುಂ ಕಾಂಬಕನುಮನವನಮಗಸುಲುತಾನಮಹಮುದ್ದನು ಮನಿಂತಿರ್ವರು ಮಂ ಕೊಂದು ಬಳಿಕ್ಕಂ ತಾಂ ಡಿಯಂ ಸಾರ್ದೆಕಚತ್ರದಿಂ ಮಾತುಶಾ ಪಪಟ್ಟವನಾಂತಖಂಡಾಧಿಕಾರಮಂ ವಹಿಸಿ ರಾಜ್ಯವನಾಳ್ ನಾಶಹಲಮನ ನಂತರವವನ ಮಗ ಮುಜಾದಿನ್ನು ವಾಳನಾಮುಜಾದಿನ್ನು ಸಂದ ತರುವಾಯಿಯೊಳವನ ತಮ್ಮನಾದ ಜಮೊದಿನ್ನು ವಿಂಗೆ ಸಟ್ಟವಾದುದಾ ಅಜಮೋದಿನ್ನು ಏನಂತರಮಾಲಹಮುದಿನ್ನು ನಿನ ಮಗ ಪರಕ್ಷಾಹಂಗೆ ಪಟ್ಟಮಾದುದವಂ ಸಂದ ಬಳಿಕ ಮಜರ್ದಿನ್ನನ ಮೊಮ್ಮಗನಾದ ಮಹಮ್ಮದಶಾಹಂಗೆ ಪಟ್ಟಮಾದುದು ಇದಾರೆಯದ ತುರುಘ್ನರ ಮೂಲ ವೃತ್ತಾಂತಂ. * ಇನ್ನೊಳಗುಸಿರ್ದಂತು ಕೆಳದಿಯ ಚೆನ್ನಮ್ಮಾಜಿಯವರ್ತುಕ ಸಂವತ್ಸರದಲ್ಲಿ ಯೇಕಚ್ಚತಾಧಿಪತಿಯಾದ ಡಿಲ್ಲಿಯವರಂಗಜೇಬಪತುಶಾ ಹನ ಮೇಲೆ ಕೈಗನ್ನು ಸವರಸಂಧಾನದ ಮೇಲೆ ತಾತುಶಾಹಸ್ಯೆ ಇಮಂ ನಿಂದೆಗೆಸಿ ತನ್ನ೦ ಮರೆವೊಕ್ಕೆ ಆರೆಯರ್ಗಧಿರಾಜನಾದ ಶಿವಾ ಜಿಯ ಪುತ್ರನಾದ ರಾಮರಾಜನಂ ಕಡೆದಾಂಟಿಸಿ, ಮನ್ನೆ ರ್ಕಳ್ಳಿ ಪರಮಪ್ರಖ್ಯಾತಿಯಂ ಪಡೆದುವಿರಾಜಿಸುತಿರ್ದಳಂತುಷ್ಟಲ್ಲದೆಯo ||vF ಧರಣಿಪಸಂದೋಹಾಗೇ ಸರನಹ ನಿಜಸೂನುವೆರಸು ತೆರಳ್ತಿಮುದದಿ |