ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೭ 188 | ಕೆಳದಿನೃಪವಿಜಯಂ ಮತ್ಯಮದಲ್ಲದೆ, ಪುಂಗನೂರಾನಾಸೋಮಶೇಖರನಾಯಕನ ಪಾಲನ ಸಭವಾತಿಶಯಮಂಕೇಳು ತನಗಿವರೊಳಗಣನುಸಂಧಾನವಿ ದೊಡೆ ಬಲವಾಗಿರ್ದಪುದೆಂದಾಳಚಿಸಿ ಅದಕ್ಕೆ ತಕ್ಕಂತುತಿತಲಿಖಿ ತಮಂ ಬರೆಸಿ ನಿಯೋಗಿಗಳಂ ಕಳುಸಿರಲವರ್ಗಳಂ ಮನ್ನಿಸಿ ದಿಲಾಸ ನಿತ್ತು ರಾಯಸಂ ಬರೆಸಿ ಚಿನ್ನ ಭಂಡಾರದ ರಂಗಪ್ಪಯ್ಯನ ಕಯ್ಯೋ ಳುಚಿತವುಡುಗೊರೆಗಳನಿತ್ತು ಕಳಪಿಯವರ ಮನದಿಷ್ಟಮಂ ಸಲ್ಲಿಸಿದ ನಂತುವಲ್ಲದೆಯುಂ || ೬೬ ದುರುಳರಸ ನಾಯನಾರರ ನುರುಕೂಡಿಸಿ ಕುಹಕಗೆಯುತಿಹ ಕುಂಬಳೆಯ | ವರಸಾಮಂತರನುರೆ ಓಡಿ ತರಿಸುತೆ ದುರ್ಗ ದೊಳಗಂಕೆಯಂ ಮಾಡಿಸಿದಂ || ತೋಳ ಸರ್ಕಲಗೆಡರಸುಗ ಆಳತೋಟಿಯ ನಿಲಿಸಿ ವೆಂಕಟೇಂದ್ರನನಲ್ಲಿಂ | ತಳವದೆ ಬರಿಯಿಸಿ ತದನುಜ ಗೊಲವಿಂದಂ ರಾಜಪಟ್ಟಮಂ ಕಟ್ಟಿಸಿದಂ || ev ಇಂತು ಬೇಲಾರ ಸಂಸ್ಥಾನದೊಳಾನ್ನ ದಾವಸ್ಥೆಯಿಂದವ್ಯವಸ್ಥೆ ತನಾಗಿ ವರ್ತಿಸುತಿರ್ದ ವೆಂಕಟಾದ್ರಿನಾಯಕನಂ ಕದಲ್ಲಿ' ತದನುಜಗೊ ಫಲನಾಯಕನಂ ಸಂಸ್ತಾನದೊಳಿ ನಿಲಿಸಿ ತದೀಯ ಗಿಮಲ್ಲಪನ ಕುಮ೦ತ್ರದಿಂದೈದಿದ ವಾಯಾವಿಗಳ ಸೈನಮಂ ಕೂಡಿಕೊಂಡೈದಿದ ಸುಬ್ಬ ರಾಯನೆಂಬ ಸೇನಾಧಿಪತಿಯಂ ರಾಯಪಳ್ಳದ ಚನ್ನ ವೀರಪ್ಪನ ಮಖದಿಂ ರಣರಂಗದೊಳ್ಳೆಂದೆಗೆಸಿ ಗೋಪಾಲನಾಯಕನಂ ಸಂಸಾ ನದೊಳಿ ನಿಲಿಸಿ ಪರಮಪ್ರಖ್ಯಾತಿಯಂ ಪಡೆದನಂತುಷ್ಟಲ್ಲದೆಯುಂ ||೬* ವರಡಿತ್ಪರನಾಜ್ಞೆಯೆಂದರೆ ನಿಜಾಮಂ ಲೇಖನಂಗೆ ನೀಂ ಮಿರಿಜಾದ್ಧ ಮಖನನಂ ತೆಗೆಸಿ ಸೀರೇದುಷ್ಪಲತ್ತೋಂಟೆಯೊಳೆ || ಮೆರೆವಾ ತಾಯರಖಾನನಂ ನಿಲಿಪುದೆಂದಟ್ಟುಬೇದಾರ ಖರನಂ ಲಿಂಗಪನಂ ರಿಪುದ್ವಿಪಮಹೊಶ್ಚಿಂಹನಂ ಬೀಳ್ಕೊಡಲೆ| ೭೦