ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದಶಮಾಶ್ವಾಸಂ ಮೇಳವಿಸಿದ ಚೌಕಿಯ ಸಾ ಧಾಳಿಗಳಿಂ ರಚನೆಗೆಯ್ದಿದು ಸಂತಸದಿಂ || ಇನಿತಲ್ಲದೆ ಕೆರೆ ಕಾಳಾರ ಮಿನಿಗರ್ಬ ಸುಪುಷ್ಪವಾಟ ಕೆಳಮುರುಶಾಲೀ | ವನ ವಾಸಿ ಕೋಪ ತೋಪುಗ ಳನುದಿನವು ಲಿಸೆ ರಚನೆಗೆಯ್ದಿದನನವಿಂ || ಇಂತು ರಚನೆಗೆ ಬಳಿ ಕ್ಲಾ ಸ್ಥಳಕ್ಕೆ ಚಂದ್ರಶೇಖರಪುರ ಮೆಂದು ನಾಮಾಂಕಿತಮಂ ಮಾಡಿಯವಕ್ಕೆ ತಕ್ಕ ಕೆಲವು ಸೀಮೆ ಭೂಮಿಗಳಂ ವಿಂಗಡಿಸಿ ಮನಬಂದ ವೇಳಯೋಳ್ತಾನಲ್ಲಿಗೆ ವಿನೋದದಿಂ ವೈಹಾಳೆಯನೆಸಗಿ ವಿಹರಿಸುತ್ತು, ಮತ್ತಂ ವೇಣುಪುರದರಮನೆಯಂ ಕಾಜಿನ ಭವಂತಿ, ಹೊಸ ಭವಂತಿ, ಐದಂಕಣದುಪ್ಪರಿಗೆ, ವಸಂತಮಹಲಿ ಚಂದ್ರಮಹಲ್‌ಳಂಬಿಸ್ತಾನಗಳಿ೦ ವಿಸ್ತಾರಂಗೆಯ್ಲಿ ಕಟ್ಟಿಸಿ ಪೊಸತಾಗಿ ಗಜತುರಗಶಾಲೆಗಳಂ ಕಟ್ಟಿಸಿ ಮತ್ತಮಾ ವೇಣುಪುರದೊತ್ತಿನೊ೪) ವೇಣುಪುರಕ್ಕಸಪುರವಾಗಿರ್ಪಂತು ಸಾಧಾರಣ ಸಂವತ್ಸರದಲ್ಲಿ ನಾಗ ಪಟ್ಟಣವೆಂಬ ಪೇಟೆಯಂ ನಿರ್ಮಾಣಂಗೆಯ್ಲಿ, ಶ್ರೀಮನ್ನಿ ಲಕಂಠೇಶ್ವರ ಸ್ವಾಮಿಯ ದೇವಸ್ತಾನದ ರಂಗಮಂಟ ಸಂ ಮುಂತಾದ ಕೆಲವು ಪ್ರದೇಶಂ ಗಳಂ ಜೀರ್ಣೋದ್ಧಾ ರಮಂ ಮಾಡಿಸಿ ತಬ್ಬಿಗರಮಂ ಚ ವಿರಾ ಕರರಸ ಲಾಂಛನಲಾಂಛಿತಮಾದ ಲೋಹಗತ್ಯಪಟ್ಟಿಕೆಗಳ ಕೆಲಸಗತಿಯಿಂ ರಂಜಿ ಸಂತ) ರಚನೆಗೆಯ್ತಿ, ಮಮದಲ್ಲದೆ ಮುತ್ತಿನಸತ್ತಿಗೆ ಆರಿಬೆಗರಿಯ ಪಟ್ಟೆ ಯ ಸುವರ್ಣದ ಸುರುಗಿದಂಡೆ, ಚಿನ್ನದ ಶಿಖರ ಮುಂತಾದ ವಿಚಿತ್ರನೂತನಪದಾರ್ಥಗಳ ನಿರ್ಮಾಣಂಗೆಯ್ಲಿ ಮತ್ತಂ ಭುವನ ಗಿರಿಯ ದುರ್ಗದರಮನೆಯ ಭವಂತಿಗಳಳೆ ಶಾರಾಬ್ದಾರನಾಗಪ್ರನ ಮುಖದಿಂ ಶಿಲಾಸ್ತಂಭಲಗಳ೦ ನಿಲಿಸಿ ಜೀರ್ಣೋದ್ದಾರವಂ ಮಾಡಿಸಿ ಗಾಳಿಯುಪ್ಪರಿಗೆಯ ಕಟ್ಟಿಸಿ, ಇಂತಾ ರಾಜಾಲಯವುಂ ದೃಢತರಮನಾ ಗಿಸಿ ರಾಷ್ಟ್ರಪ್ರತಿಪಾಲನಂಗೆಯ್ಯುತ್ತು ಮರ್ದನಂತುವಲ್ಲದೆಯa | F೫ K. N. Vijaya 25