ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಏಕಾದ ಶಾಶ್ವಾ ಸ೦ ಆ ಸೋಮಶೇಖರ ನಾಯಕ ತರುವ ಯು ಸಿ ಕೆ ಜಯಾಭ್ಯುದಯ ಶಾಲಿವಾಹನ ಶಕ ವರ್ಷ ೬೬೧ನೆಯ ಸಿದ್ದಾರ್ಥಿ ಸಂವತ್ಸರದ ಜೇಷ್ಠ ಬಹುಳ ತಿ?

  • (ವೀರನಾಯ ಕರ ಪುತ್ರರಾದ ಬಸವಪ್ಪನ ಯುಕರ್ಗೆ ರಾಜಪಟ್ಟ.) ಪದುಳ ದಿ ಸೋಮಶೇಖರಧಾಧಿಪನಿಂತಿಯಾಳನಂತರಂ ತದನುಜವೀರಭದ್ರನೃಸನಾತೃಭವಂ ರಿಪವರ್ಗಭೈರವಂ | ಸದವಳದಾನಧರ್ಮನ ನೀತಿ ಸಮಸ್ಯಲಸಕ್ಕಲಾವಿಶಾ ರದಬಸವಾವನೀತನರಸ ದನಿಳತಳಕಿಂದ್ರವೈಭವಂ ||

ಇಂತೆಸೆವ ಬಸವೇಂದ್ರಪಾಲಂ ತನ್ನ ಹಿರಿಯಪ್ಪನಾದ ಸೋಮಶೇಖರನಾ ಮಕಲಾ ಬರುತ್ತಿರ್ದ ರಾಜ್ಯ ರಾಷ್ಟ್ರ ) ದೇಶ ಕೋಶ ಪ್ರಜೆ ಪರಿವಾರ ಪರಿಸ್ಕರಣ ಮಂತ್ರಿ ನಿಯೋಗಿ ಸಾಮಾಜಿಕ ಸುಭಟ ಸಾಮಂತ ಬಾಂಧವ ಕೃತಜನ ಪುರಜನ ಪರಿಹನಗಳ ಸಂರಕ್ಷಿ ಭದ್ರನಾಯಕರ್ಗೆ ಕೊಪ್ಪಲ ತುತದಲ್ಲ; ಸವರಾಧಿಯಾಯಿತು, ಈ ಸೋಮಶೇಖರನಾಯಕರ ಕುಲದತ್ತು ಬದುಕುಗಳ ವಾಡಿದವರ ವಿವರ:- ನಿರ್ವಾಣಯ್ಯನವರು, ಅವರ ತಮ್ಮ ಗುರುವಪ್ಪನವರು ಗರಜಿನ ಶಾಂತದೇವರು, ರೋಹಿಲೆ ಸಿದ್ದಪ್ಪ, ಸುಬೇದಾರ ಗಂಗನಹಳ್ಳಿ ರೋಹಿಲೆಲಿಂಗಪ್ಪ ನಲ್ಲೂರ ಲಕ್ಷ್ಮೀಪತಿಯಯ್ಯ, ಆ ಗೋವಿಂದಯ್ಯ, ಕರಣಿಕ ಕೋಳಾಲದ ವೆಂಕ ಟಯ್ಯ, ಗಾಜನೂರ ಲಕ್ಷ್ಮರಸಯ್ಯ, ಮಾದಪ್ರೊಡೇರು, ಆತನ ತಮ್ಮ ವೆಂಕಟದ ತಿಯಯ್ಯ, ಪರಮೇಶ್ವರಯ್ಯ ವಸುಧಾರ ಲಿಂಗಪ್ಪಯ್ಯ, ಹಾರೋರ ಮಲ್ಲಪ್ಪಯ್ಯ, ಸಬ್ಬುನೀಸ ಕೃಷ್ಣಪ್ಪಯ್ಯಬೆಳ್ಳರೆ ಚನ್ನಪ್ಪಯ್ಯ, ಆರಗದ ಪರಮೇಶ್ವರಯ್ಯ, ಮಹ ದೇವಮಠದ ದೇವಪ್ಪ, ಇಕ್ಕೇರಿ ಗೋಪಾಲಯ್ಯ, ಪಟ್ಟಿ ಮರಿಯಪ್ಪಯ್ಯ, ರಘುನಾ ಥಯ್ಯ, ಬಾರಕರ ಸೂರಪ್ಪಯ್ಯ, ಗುಬನೂರ ಬಾನಪ್ಪ, ರಾಯಸದ ಗಂಗಾಧ ರಯ್ಯ, ಹಿಕ್ಷೇಶ್ವರಯ್ಯ, ಎಂಕಟರಾಮಯ್ಯ, ಗಗನಮಹಲ ಚಾವಡಿ ಉಪ್ಪರಿಗೆ ಜಕಪ್ಪಯ್ಯ, ಮನೆವಾರ್ತೆ ಹುದಾರ ವೀರಪ್ಪ, ಬೈರಯ್ಯ, ಯಡವ ಸಿದ್ದಪ್ಪ, ಕೇರಿಗಗೊಪ್ಪದ ಬಸವಯ್ಯ, ಮುಂತಾದವರು. 6 ೬)