ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
202 ೦೭ ಕೆಳದಿನೃಪವಿಜಯಂ ಶಾಸನಮಂ ಬರೆಸಿತ್ತು ಸದ್ದರ್ಮಕೀರ್ತಿಯಂ ಸಂಪಾಧಿಸಿದನಂತುಮಲ್ಲ ದೆಯುಂ || ಆ ಮಂತ್ರರಾಜಪ್ಪರದೊಳೆ ಶ್ರೀಮದ್ದೇಶ್ವರಂಗೆ ಪ್ರತಿವರ್ಷದೊಳು | ದ್ಯಾಮರಥೋತ್ಸವವಿಭವಂ ನೇಮದೆ ನಡೆವಂತೆ ಕಟ್ಟಳಯನಾಗಿಸಿದಂ || ಮುಮಂತಲ್ಲದೆ || * ಮಿರುಗುವಾನಂದಪುರದೊಳ್ ಮುರಿಗೆಯ ದೇವರ್ಗೆ ವರರಥೋತ್ಸವವು ವ | ತೃರವತ್ಸರದೊಳ್ಳಡೆಸುವ ಪರಿಯನೊಡರ್ಚಿಸಿದನಿಂತು ಬಸವಮಹೀಶಂ | ಮತ್ಯಮಂತಲ್ಲದೆ | ಡಂಬಳದೊಳ್ಳದ್ದೆಪ್ಪರ ಗಿಂಬಾದಭಿನವರಥೋತ್ಸವಂ ಪ್ರತಿವಷ್ro || ತಾಂ ಬಿಡದೆ ನಡೆವ ಪದ್ದತಿ ಯಂ ಬಸವನರೇಂದ್ರನಾಥೆಯಿಂ ವಿರಚಿಸಿದಂ || ಮತ್ತ ಮಂತಲ್ಲದೆ | ಪೊಸತೆಂಖಾಪರಿಭಕುತಿಯೆ ನಿಸಿ ಚಂಪಾಷಷ್ಟಿಯಲ್ಲಿ ಸುಬ್ರಹ್ಮಣ್ಯಂ | ಗೆಸೆವ ತದುತ್ಸವಮಂ ನಡೆ ಯಿಸಿದಂ ಪ್ರತಿವರ್ಷಗಳ ತಪ್ಪದ ತೆರದಿ |
- ಪ್ರಜೆ ಕೃತ್ಯದಾರಂಭು ()
9 SY