________________
204, ಕೆಳದಿನೃಪವಿಜಯಂ ೪೧ ನಿಪ್ಪಸಿ ನಿwಭಯದಿಂದಂ ತಪ್ಪಿಸಿ ಗಡಿಯಿಂದ 1 ರಾಜ್ಯಮಂ ಪಾಲಿಸಿದಂ | ೪೦ ಇಂತೈದಿ ರಾಮಂ ಬಾಧಿಸುತಿರ್ದ ಬಾಪೂರಾಯನಂ ತೊಲಗಿಸಿ ರಾಜ್ಯವನಾಳುತ್ತುಮಿರರೊಡನೆ ಪ್ರಭವಸಂವತ್ಸರದ ಚೈತ್ರಮಾಸಗೊಳ್ಳ ತಂದು || ನಾನಾಜಿಯನುಜನಗಣಿತ ಸೇನಾಢಂ ದಾಳಿಯಿಡೆ ಸದಾಶಿವರಾಯಂ | ತಾನವನಂ ಸಂಗರಸಂ ಧಾನದೆ ಒಂದೆಗೆಸಿ ರಾಜವಂ ರಕ್ಷಿಸಿದಂ || 8o ಇಂತು ರಾಜ್ಯವನಲೆಯುತಿರ್ದಾರೆಯರ ವಜೀರ ಸದಾಶಿವ ರಾಯನಂ ನಿಂದೆಗೆಸಲೊಡನಾಂಗೀರಸ ಸಂವತ್ಸರದ ಫಾಲ್ಗುಣಮಾಸ ದೊಳಂ ಮಗಳು ಭಾವ ಸಂವತ್ಸರದ ಚೈತ್ರಮಾಸದೊಳಂ ಪೊಳಯ ಪೊನ್ನಾಳಿಯ ಪ್ರಾಂತಕ್ಕೆ ತಂದು ನಿಂತು || ನಾನಾರಾಯನೆರಳಿ ತಾನೈತಂದಿಳಿದು ದಾಳಿಯಿಡುತಿರಲಾಗಿ | ನಾನಾನಯನದ ಧನಸಂ. ಧಾನದೆ ವಿಂದೆಗೆಸಿ ರಾಷ್ಟ್ರ ಮಂ ರಕ್ಷಿಸಿದಂ || ४४ ಇಂತಡಿಗಡಿಗೆಂದು ರಾಷ್ಟ್ರ ಮಂ ಬಾಧಿಸುತಿರ್ದಾರೆಯರ ವಜೀ ರರಂ ವಿಂದೆಗೆಸಿ ರಾಜ್ಯವಾಳುತಿರ್ವ ಬಸವನಾಯಕಂತಿ ಸಿದ್ಧಾರ್ಥಿ ರಕ್ತಾಕ್ಷಿ ಪ್ರಭವ ವಿಭವ ಶುಕ್ಷ ಪ್ರಮೋದೂತ ಪ್ರಜೋತ್ಪತ್ತಿ ಸಂವತ್ಸರಗಳ್ಳೆ ಸೈನ್ಯಸಮೇತಂ ವೇಣುಪುರದಿಂ ತೆರಳ್ಳು ಕೊಲ್ಲರೆ ಕೋಟೀಶ್ವರ ವಸು 1 ಬಂಗಿ ನುಶಿಂಗರಾವುಮಂ ತೆರಳ್ಳಿ (*) 2 ರಾಯಸದ ವಿಶ್ವೇಶ್ವರಯ್ಯನರಸಿ೦ಗರ- ಯರಂ ಕಳುಹಿ (ಕ) 3 ಇಲ್ಲಿಂದ ೬೪ನೆಯ ಕದದ ವರೆಗೂ ಇರತಕ್ಕ ಭಾಗವು ಒಲೆಯಪುಸ್ತಕದಲ್ಲಿ ೪೩