ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

13 ಏಕಾದಶಾಶ್ವಾಸಂ ಭಲ್ಯದಿಂ ಹೊರದೆಗೆಸಿ ತಮ್ಮಂ ಮರೆವೊಕ್ಕ ಕೃಷ್ಣಪ್ಪನಾಯಕನಂ ಬೇಲೂರ ಸಂಸ್ಥಾನದ ರಾಜತ್ಯಕ್ಕೆ ನಿಲ್ಲಿಸಿ ಪರಮಪ್ರಖ್ಯಾತಿಯಂ ಪಡೆದ ನಂತುಮಲ್ಲದೆಯುಂ || re -- -- m nama smine - # =

= = = ಪುತ್ರನ ಹೆಸರು ಬೇಲೂರ; ಹಾಗೆ ಮೂವರು ಪುತ್ರ; ಆ ಯುವರು ಕುಮಾ ರರೊಳಗೆ ಗೋಪಾಲನಾಯಕ ಚೀರಿದ್ದನೆಂಬ ಇಬ್ಬರಿಗೂ ಸಂತಾನವಿಲ್ಲ; ಈ ಇಬ್ಬರೊಳಗಾ ಗೋಪಾಲನಾಯಕನೆಂಬ ಖತನ, ಹಿರಿದುಬಸವಪ್ಪನಾಯಕರ ಜೇಷ್ಠ ಪುತ್ತುನಾದ ಸೋಮಶೇಖರನಾಯಕರು ಬೇಲೂರ ರಾರ್ಜಿಧಿಕಾರಕ್ಕೆ ನಿಲಿಸಿ ಆತನ ಅಣ್ಣ ವೆಂಕಟಾದ್ರಿನಾಯಕನು ಉನ್ಮದಾವಸ್ಥೆಯಿಂದ ವರ್ತಿಸುತ್ತಿರಲಾಗಿ ಆತನಂ ಬಿದುರೂರಿಗೆ ಕರೆಸಿಕೊಂಡು ಇಟ್ಟುಕೊಂಡು ಈ ಪ್ರಕಾರವಿರುತ್ತು ಮಿರಲಾಗಿ ಅರಕಲಗೂಡ ಚೌಡಯ್ಯನ ಅಳಿಯ ವಲ್ಲಣ್ಣನೆಂಬಾತನು ಆ ವೆಂಕ ಟಾಧಿನಾಯಕನ ಕಿರಿಯತಮ್ಮನಾದ ಬೇಲೂರಯ್ಯನೆಂಬಾತನ ಕೂಡಿಕೊಂಡು ಮೈಸೂರವರ ಬಳಿಗೆ ಹೋಗಿ ಬೇಲೂರಯ್ಯನ ಕಾಣಿಸಿಕೊಟ್ಟು ಆತನ ಅವರ ಬಳಿಯಲ್ಲಿ ಇಟ್ಟು ತಾನು ವೇಣುಗ್ರರದಲ್ಲಿ ಇದ್ದ ವೆಂಕಟಾದ್ರಿನಾಯಕನ ಖಳಿಗೆ ಬಂದು ನಿನಗೆ ರಾಜ್ಯಪಟ್ಟಮಂ ಕಟ್ಟಿಸುತ್ತೇನೆ ನೀನು ಸುಮ್ಮನೆ ಈ ಸ್ಥಳದಲ್ಲಿ ಯಾಕೆ ಇರುತ್ತಿದ್ದೀಯೆಂದು ಕುಬೋಧೆಯುಂ ಬೋಧಿಸಿ ರಾಜತ್ಯದ ದುರಾಸೆಯ ಪುಟ್ಟ ಸಿ ಪಟ್ಟಣಕ್ಕೆ ತೆರಳಿಸಿಕೊಂಡು ಹೋಗಿ, ಅರಸಂ ಕಾಣಿಸಿ ಕೆಳದಿಂಗಳ ರಾತ್ಯಕ್ಕೆ ನಿಲಿಸಿದ ಗೋಪಾಲನಾಯಕನಂ ನಾರದೆಗೆಸಿ ಪಿರಿಯನಾದ ಈ ವೆಂಕಟಾದ್ರಿನಾಯಕನನ್ನೇ ರಾಜಾಧಿಕಾರಕ್ಕೆ ನಿಲಿಸಿ ಕೊಡಬೇಕೆಂದು ಬಹುವಿಧದಿಂದ ಮೈಸೂರವನೊಡವತಿಸಿ, ಆ ಮಲ್ಲಣನು ವೆಂಕಟಾದ್ರಿನಾಯಕನೊಡನೆ ಮೈಸೂರವರ ಮೌಜಸುಬೇದಾರ ಕೊಣನೂರ ಸುಬ್ಬರಾಯನೆಂಬಾತನಂ ಸಹ ತೆರಳಿಸಿಕೊಂಡು ಬಂದು ಐಗೂರ ಸಮೀಪದಲ್ಲ; ಕೊಡಲಿಪೇಟೆ ಯೆಂಬ ಸ್ಥಳದಲ್ಲಿ ಸಾಳ್ಳವಸಿಳಿದು ಮಸಲತಿಯರಾದಲ್ಲಿ ಆ ವರ್ತ ಮಾನವ, ಗೋಪಾಲನಾಯಕಂ ಪನ್ನ ಹವಂ ಮಾಡಿ ಕಳುಹಲಾಗಿ ಆಗ ಗೋಪಾಲನಾಯಕಗೆ ಸಹಾಯವಾಗಿ ರಾಯಪಳ್ಳದ ಬೈದರ ಚನ್ನವೀರಪ್ಪನ ಸಂಗಡ ಸೈನ್ಯವುಂ ಕೂಡಿಸಿ ತೆರಳಿಸಿ ಕಳುಸಲಾಗಿ ಆ ಉಭಯ ಸೈನ್ಯಕ್ಕೂ ಕೈ ಗಲಸಿ ಮಸಲತ್ತಿಯಲ್ಲಿ ಸಹಾಯಕ್ಕೆ ಬಂದ ಮಾಯಾವಿಗಳ ಸೈನ್ಯವು ಪಲಾಯನ ಬಡೆದು ಹೋಗಲಾಗಿ ಆಗಲಾ ವೆಂಕಟಾದ್ರಿನಾಯಕ ಮಲ್ಲಣ್ಣನೆಂಖವ ಸಹಾ ಮೈಸೂರವರ ಸೀಮೆಯೊಳಗಣ ಗೊರವೂರೆಂಬ ಸ್ಥಳದಲ್ಲಿ ಇರುತ್ತಿದ್ದಲ್ಲಿ ವೆಂಕ