ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

216' ಕೆಳದಿನ್ನಪವಿಜಯಂ ತರದೊಳೆ ಪರಿಣಯವಿಲ್ಲದೆ ನೆರೆ ರೋಗಾರ್ತಿಯೊಳ ತಿವನೊಳಂಬಡೆದಂ 1 || v2 ಈ ಚನ್ನ ಬಸವಪ್ಪನಾಯಕರ ತಮಗೆ ಪಟ್ಟಮಾದ ಶಾಲಿವಾಹನ ಶಕ ವರ್ಷ ೧೬೭೭ನೆಯ ಭಾವ ಸಂವತ್ಸರದ ಕಾರ್ತಿಕ ಶುದ್ಧ ೫ ಯಾರಭ್ಯ ಈಸ್ಟ್ರ ಸಂವತ್ಸರದ ಶ್ರಾವಣ ಶುದ್ಧ ರ ವರೆಗೆ ವರ್ಷ ತಿಂಗಳು ದಿನ೦೭ ಸರಂತಂ ರಟ್ಟವನಾಳಿ ಐಕ್ಯವಾದರೆ, 2 ಏಕಾದಶಾಶ್ವಾಸಂ ಸಂಪೂರ್ಣ, 1 ಇವರು ಉಭಯತ್ರರ ಕಾಲದಲ್ಲಿ ಬದುಕುಗಳ ವಾಡಿದವರು :ಕರಣಿಕ ಕೊಳಾಲದ ವೆಂಕಟೇಶಯ್ಯ , ಆ ಮರಿಯಪ್ಪ , ಆರಗದ ಪರಮೇಶ್ ರಯ್ಯ , ಸಬ್ಬುನಿಸ ಕೃಷ್ಣಪ್ಪಯ್ಯ , ಕೋಳಿವಾಡದ ತಮ್ಮರಸಯ್ಯ , ರಾಯಸದ ಗಂಗಾಧರಯ್ಯ, ವಿಶ್ವೇಶ್ವರಯ್ಯ, ಹಲಸನಾಡ ನಾಗಪ್ಪ , ಗಾಜನೂರ ಭಾನಪ್ಪ , ಗರಜಿನ ಕಾಂತದೇವರು, ಮಹದೇವಪುರದ ದೇವಪ್ಪ , ಅಂಗಡಿ ಶಿವಲಿಂಗಪ್ಪ , ಸಿದ್ದಪ್ಪ ಸೇಜು (7) ಶಿವಯ್ಯ , ಸೌಂದರದಾಸ ಪ್ರಡಕ್ಷರಯ್ಯ, ಪಂಚಾಕ್ಷರಯ್ಯ , ದಳವಾಯಿ ಅಂಚೆ ಶಾಂತಪ್ಪ , ಆ ವೀರಭದ್ರಯ್ಯ ರಾಯಸದ ವೆಂಕಟನಾರಣಪ್ಪ, ಆ ಶೇಷಣ್ಣ, ಸೋದೆ ಅನಂತಯ್ಯ , ಸುಬೇದಾರ ರಾಮಪ್ಪ , ಮನೆವಾರ್ತೆ ಹುದಾರ ವೀರಭದ್ರಯ್ಯ , ಮರಿಯಪ್ಪಸೆಟ್ಟರ ಬಸವಲಿಂಗಪ್ಪನವರು ಮುಂತಾದವರು, (ಕ) 2 ಇವರಿಗೆ ಬಿದರೂರು ಕೊಪ್ಪಲಮಠದಲ್ಲು ಸಮಾಧಿಯಾಯಿತು, (ಕ)