ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಾದಶಾಶ್ವಾಸಂ 221 ದೊಳ್ಳರ್ತಿಸುತ್ತಿರ್ದ ವಿದ್ಯಾಶಂಕರರಿಂದಮಾಶ್ರಮವಂ ಕೈಕೊಂಡು ಭಾಗ್ಯಮಂ ಪಡೆದು ಬಳಿಕ್ಕಾ ದೇವಿಯ ನಿರೂಪದಿಂ ಪಂಪಾಕ್ಷೇತ್ರಸಮೀ ಪದೊಳೆ ವಿದ್ಯಾನಗರಿಯೆಂಬ ಪಟ್ಟಣಮಂ ನಿರ್ಮಾಣಂಗೆ ಆ ರತ್ನ ನಿಂಹಾಸನದಲ್ಲಿ ಹರಿಹರ ಬುಕ್ಕರೆಂಬಿರ್ವಸ್ರಹೋದರರೊಳೆ ಪಿರಿಯ ನಾದ ಹರಿಹರರಾಯಂಗೆ ಪಟ್ಟಮಂ ಕಟ್ಟಿಸಿ, ಪಂಪಾಕ್ಷೇತ್ರವಾರಭ್ಯ ಕೃಷ್ಣವೇಣೀಸಂತಮಾದ ರಾಜ್ಯಕ್ಕೆgo ಶ್ರೀವಿರೂಪಾಕ್ಷನೆ ಕರ್ತ ನೀವಾಸ್ವಾಮಿಯ ಹೆಸರಿನಲ್ಲಿ ಒಪ್ಪವಂ ಹಾಕಿಕೊಂಡು ಆ ಸ್ವಾಮಿಯಲ್ಲಿ ಪರಮಭಕ್ತಿಯೊಳೆ ನಡೆದುಕೊಂಡು ಸದ್ದ ರ್ಮದಿಂ ರಾಜ್ಯಪ್ರತಿಪಾಲನಂಗೆ ಯುದೆಂದು ನಿಯಾಮಿನಿ ನಿಲಿಸಿ, ಆ ಬಳಿಕಂ ತಾವು ರೇವಣಸಿದ್ದೇಶ್ಚರ ನೆಂಬ ಗಣಾಧೀಶ್ಚರನಿಂ ಚಂದ್ರವಳ್ವರನೆಂಬ ಲಿಂಗಮಂ ಪಡೆದು ಶೃಂಗಪುರವರಕ್ಕೆ ತಂದಾಮಠದೊಳ್ಳೆಂದು ಕೆಲಕಾಲಂ ವರ್ತಿಸುತ್ತು ಮರ್ದು ಮುಕ್ತರಾದರೆ. ಆ ವಿದ್ಯಾರಣ್ಯರ ತರುವಾಯ ಚಂದ್ರಶೇಖರಭಾರತೀಂರ್ದ, ಆ ತರುವಾಯ ನೃಸಿಂಹಭಾರತಿಗಳೆ, ಆ ತರುವಾಯ ಪುರುಷೋತ್ತಮ ಭಾರತಿಗಳೆ, ಆ ತರುವಾಯ ಶಂಕರಭಾರತಿಗಳೆ, ಆ ತರುವಾಯ ಚಂದ್ರ ಶೇಖರಭಾರತಿಗಳೆ, 1 ಆ ತರುವಾಯ ನೃಸಿಂಹಭಾರತಿಗಳ, ಆ ತರು ವಾಯ ಪುರುಷೋತ್ತಮಭಾರತಿಗಳೆ, ಆ ತರುವಾಯ ರಾಮಚಂದ್ರ ಭಾರತಿಗಳೆ, ಆ ತರುವಾಯ ನೃಸಿಂಹಭಾರತಿಗಳೆ, ! ಆ ತರುವಾಯ ಮತ್ತಂ ನೃಸಿಂಹಭಾರತಿಗಳೆ, ಆ ತರುವಾಯ ಅಭಿನವ ನೃಸಿಂಹಭಾರತಿ ಗಳೆ, ಆ ತರುವಾಯ ಸಚ್ಚಿದಾನಂದಭಾರತಿಗಳೆ, ಆ ತರುವಾಯ ಸಚ್ಚಿದಾ ನಂದಭಾರತೀಸ್ವಾಮಿಗಳ ಕರಕಮಲಸಂಜಾತರಾದ ಅಭಿನವ ಸಚ್ಚಿದಾ ನಂದ ಭಾರತಿಗಳೆ. ಇಂತಪ್ಪ ಅಭಿನವಸಕ್ತಿ ದಾನಂದಭಾರತೀಸ್ವಾಮಿಯವರಂ ಈಶ್ವರ ಸಂವತ್ಸರದ ಮಾರ್ಗಶಿರ ಬಹುಳ ೧೦ ಮೊಳೆ |" ಎಕಾನಂದಭಾರತೀ ಸ್ವಾಮಿಯವರು ಈ ೫ ಈ ನಾಲ್ಕು ಹೆಸರುಗಳು(ಕ) ಪುಸ್ತಕದಲ್ಲಿಲ್ಲ. s ಒ