ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಔಾದಕಾಶ್ವಾಸಂ 223 ಉಚಿತವರಿತು ಖಂಡಿತಕಾಯಕಂಗಳಂ ಮಾಡಿಸಿಕೊಟ್ಟು ಮೇಲೆನಿಪ್ಪು ಡುಗೊರೆಯುಚಿತವಂತಾದುಪಚಾರಂಗಳಿಂ ಪಿರಿದು ಸನ್ಮಾನಿಸಿ ಸಂತಸಂ ಬಡಿಸಿ ತೆರಳಿ ಕಳುಸಿದಳಂತುನ್ನಲ್ಲದೆಯುಂ | * ಅಡಸಿದಾರೆಯರ ಘಜಂ ಕಡೆದೆಗೆಸುತ ವೀರಭದ್ರಪೇಂದ್ರನ ಮುಖದಿಂ | ಪಡುಗಡಲೆಡೆಯೊಳಗೊಪ್ಪುವ ಮಿಡಿಚೆಯ ಕೋಟೆಯನೆ ಮುಗುಳ ತಾಂ 1 ವಶಗೈದಳೆ || ೧೦ ಈ ವೀರಮ್ಮಾಜಿ ಸೋಮಶೇಖರನಾಯಕರ ರಾಜ್ಯವಾಳಿದುದು ಈಕ್ಷರಸಂವ ತ್ಸರದ ಶ್ರಾವಣ ಬಹುಳ * ಯಾರಳ್ ಚಿತ್ರಭಾನು ಸಂವತ್ಸರದ ಮಾಘ ಶುದ್ಧ..... ವರೆಗೆ ವರ್ಷ ೫ ತಿಂಗಳು ೬ ಪರಂತಂ ? ದ್ವಾದಶಾಶ್ವಾಸಂ ಸಂಪೂರ್ಣ ಶಕವರ್ಷ ೧೬v೫ ನೆಯ ಚಿತ್ರ ಭಾನು ಸಂವತ್ಸರದ ಮಾಘ ಶುದ್ಧ ೫ ಯೋಳೆ ನಗರಸಂಸ್ಕಾನಂ ವಿಸ್ಮಲಿತವಾಯು, ಈ ಶಿವಭಕ್ತರ ಸಂಸನಂ ಇಲ್ಲಿಗೆ ಸಮಾಪ್ತ.. ಕೆಳದಿನೃಪವಿಜಯಂ ಸಂಪೂರ್ಣ ಮಂಗಳಮಸ್ತು. The mana 1 ತಾಂ ವಶಗೈದು ಸುಖದಿಂದಿರ್ದ(ಕ) 2 ಶಕವರ್ಷ ೧೬vHನೆಯ ಚಿತ್ರಭಾನು ಸಂವತ್ಸರದ ಮಾಘ ಶುದ್ಧ ೯ ವರೆಗೆ ವರ್ಷ ೫ ತಿಂಗಳು ೫ ದಿನ ೧೯ ಪರಿಯಂತ ; ಶಿವಭಕ್ತರ ಸಂಸ್ಥಾನ ಸಮಾಪ್ತಿ ; ಆ ತರುವಾಯ ಮೈಂಟ್ಸ್ರ ಹೈದರನವಾಬು ಶುಭಕೃತು ಸಂವತ್ಸರದ ಫಾಲ್ಗುಣ ಶುದ್ಧ ೧೨ವರೆಗೆ ವರ್ಷ ೨೦ ತಿಂಗಳು ೧ ದಿನ & ಪರಿಯಂತ ; ಶ್ರೀರಂಗಪಟ್ಟಣದ ರಾಜ ಆಳಿದ ಅನಂತರ ಮೈಸೂರವರಿಗೆ ಸೇರಿತು. ಸನಾ ಮಂಗಳ, (ಕ)