ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೆಳದಿನೃಪವಿಜಯಂ ಸಮಯದಂತುಂತ್ಕಳಿಕಾಪ್ಪ ತಾನಸ ಶೋಭಿತಮಂ, ಜ್ಯೋತಿ ಕೈಕ ದಂತ ಮನೋಹರವಿಾನಮಿಥುನಕರ್ಕಾಟಕರಾಶಿಸಮಾವೃತ ಮುಂ, ಮಾರ್ತಾಂಡನಂತುಲಾಕದಂಬಸಮುಚ್ಛಯಕಾರಿ ಯುಂ, ಯೋಗಿಜನದಂತೆ ಮುಕ್ತಾಯವುಂ, ಕಂದರ್ಪನಂತನವ ರತಮನುಪಮಾಗಣ್ಣಲಾವಣ್ಯ ಸ್ವಭಾವವುಂ, ಶಶಾಂಕೋದಯದಂತೆ ಕುವಲಯೋತ್ಸವಕಾರಿಯುಮೆನಿಸಿ ವಿಭಾಜಿಸುತ್ತಿರ್ದುದಂತುವಲ್ಲದೆ ಯುಂ || ತಿಳಿಯ ತಿಚಂಚಲೆ ಮಗ ೪೪ಯಂ ಪೂಗಣ್ಣನಾತ್ಮಜಂ ಕ್ಷಯಿ ಮಾಂ | ಒಡಲಿಲಿ ಯೆನುತುಂ ಚಿಂತಿಸಿ ಸಲೆ ಸುಯ್ಯವೊಲಾದುದಲ್ಲಿ ಯದ್ಯುತರಾವಂ || ಅಮರರ್ಗಮೃತಾಶನರೆಂ ದುವೆಯಾಗೆ ನೀಲಕಂಠನೆಂದಚ್ಯುತಗಂ | ಕುಮದಿಂ ಕಮಲಾಪತಿ ಯೆಂ ದಮರ್ದಿರೆ ಪೆಸರಿತ್ತ ಜಲಧಿಯೇಂ ರಂಜಿಸಿತೋ || ಅಂತಸವಂಬುಧಿಮಧ್ಯದೊ ಳಂತವೆ ಕಂಗೊಳಿಸುತಿರ್ಪ ಜಂಬೂದ್ವೀಪಾ | ಬ್ಲಾಂತರದ ಚುರುಕರ್ಣಿಕೆ ಯಂತಿರ ಕನಕಾಚಲಂ ವಿರಾಜಿಸುತಿರ್ಕು೦ || ಜಲಜಜವಿಷು ವಿವಾದವ ನಿಲಿಸ ಕಲ್ಪಾಂತದೆಡೆಯೊಳಗೆದತಿತೇ | ಜ್ಞಲದಿವ್ಯಮಹಾಲಿಂಗದ ನಿಲವೆನೆ ಚಲ್ತಾಯ್ತು ಕಣ್ಣೆ ಕಾಂಚನಶೈಲಂ || ಮಿಸುವ ಮೇರುವ ತೆಂಕಣ ದೆಸೆಯೊಳರ್ವಾಪರಾಂಬುನಿಧಿಗಳನನಗಾ |