ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಥಮಾಶ್ವಾಸಂ ೪ಾಗಿ ಬಡವರಾಗಿರ್ದುದನನಂತರದೊಳೆ ಕಂಡ ಸ್ನಾಭಿಪ್ರಾಯಮಂ ಕುಲಗೋಚರಿತ್ರಮಂ, ತದನಂತರದೊಳೆ ಶ್ರೀಮಳದಿಪುರೀರಾವೇ ಶರಲಿಂಗಂ ಪ್ರಸನ್ನ ವಾದುದಂ, ತತ್ಕೃಪಕಟಾಕ್ಷಮೂಲದಿಂದಿತ್ತಲೆ ತಾಂ ಬಲ್ಲಿದರಾದ ವೃತ್ತಾಂತಮ್ಮೆಲ್ಲಮಂ ಬಿತ್ತರಿಸಿ ಕೇಳ್ಳು ಚೆ ದೊಂಬಟ್ಟವರ ಭದು ಕಾರಪಸನ್ನ ಮುಖಮಂಡಲತೇಜೋವಾಕ್ರಟು ತಂಗಳುಮನೆರ್ದೆಗೊಂಡು ಸಂತಸಂದಳದಿವರಿತವಾಂಶೀಭೂತರಪ್ಪ ಕಾರಣಪುರುಷರಹುದೆಂದು ನಿಕ ಯಂಗೈದು ತನ್ನೊಳಿಂತೆಂದಂ || Vo ಖಳರುಕ್ತಿಮೂಲದಿಂ ದೆಸೆ | ವಳರಹ ಧನಿಕರನಸೂಯೆಯಿಲ ನೋಯಿಸದು | ಜ್ಞಳಘನಕಾರಂಗಳನವ ರ್ಗಳ ಮುಖದಿಂ ಕೊಂಡು ಪೊರೆವುದರಸರ್ಗುಚಿತಂ || w೧ ಇಂತೆಂದು ಬಗೆದಾ ಚಡಪಭದ್ರಪರಂ ಹತ್ತೆಕರೆದು ನೀಂ ಶಿವಂ ಶೀಭೂತರಪ್ಪ ಕಾರಣಪುರುಷರಹುದೆಮ್ಮ ಸೀಸಮಯದೊಳವಿದ್ದ ಕರ್ಣ ರುಂ ಶಬರರುಂ ಮತ್ತಂ ಕೊಲಂಬಕ ತುಂಡುಮನೆ ದರ್ಕಳಂ*ಕಂಡು ನಡೆಯದೆ ಬಲವದ್ದಿರೋಧಿಗಳಾಗಿ 1 ಹೃದ್ಯಪದ್ರವಂಗಳನೆಸಗುತಿ ರ್ಪಕೆ: ಆವುದರಲ್ಲಿಯುಂ ನೀವೆನ್ನ ಕಜ್ಜಂಗಳಿಗನುಕೂಲಿಗಳಾಗಿ ಸವಿಾ ಪದೊಳಿರಲೇಳ್ಮೆಂದೊಡವಡಿಸಿ ತುರಗಾಂದೋಳಿಕಾ ಛತ್ರಚಾಮರಾದಿ ವಿಭವಂಗಳುಮನುಚಿತವಾದುಡುಗೊರೆ ಕೊಡವ್ರತಾಂಬೂಲಂಗಳನಿತ್ತು ಮನ್ನಿಸಿಕೆಲವಪದಾತಿಗಳಧೀನದೊಳಿರ್ದುಸಂಗಡ 'ವೆಡೆಯಾಡಲೆಂದು ನಿಯಾಮಿಸಲಂತಾಗಲೆಂದೊಡಂಬಟ್ಟವರ್ಗಳ ರೂಡಿವೆತ್ತು ಕಪwದಿವ ಸಮಾರಾಯರ ಸಮಾಸದೊಳಿತಿಪ್ರೀತಿಪಾತ್ರರೆನಿಸಿ ವರ್ತಿಸುತ್ತುವಿರಲಾ ಕಾಲದೊಳಡದಿಕ್ಕಿನೊಳೆ ಶಬರರುಂ ಮಂಜೇಲಂಬಕ ತುಂಡು ಮನ್ನೆಯರುಮೊಂದಾಗಿ ಪುಂಡದ್ದು! ದಾಳವರಿದಾರುಮಂ ಬಗೆಯದೆ 1 ದುರಾಲೋಚನೆಯಂರಚಿಸಿದ್ದು....(ಕ) ನಿಚ್ಚಂದವಲೆಯೋಳ್ಳಂಗಡನೆಡೆಯಾಡಲೆಂದು (ಕ) ಮಾರ್ವಲೆತು ಪುಂಡೆದ್ದು (ಕ)