ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಥಮಶ್ವಾಸಂ ನರದಹಿತರ ನೆರವಿಗಳ ೪ುರಗವನೆಣ್ಣೆಸೆಯೊಳ್ಳದೆ ದುವಾಳಿಸುತುಂ | ಶರಕುಂತಖಡ್ಡ ದಂಡದೆ | ತರಿದಿರಿದರಿದರೆದು ಕಬರರಂ ಎರಿದಂ || * ಅರಿವೊಡಾ ರಾಯರಿಂ ಗೆಲ ಅರಿದೆನಿಸಿರ್ಪರಿನಿಕಾಯುಮಂ ಕರಸಿಯಂ | ದರಿದರಿದು ಚಡಪಂ ಜವ ನರಿತದ ದೂತರ್ಕಳಿಂಗೆ ಕೈವರ್ತಿಸಿದ | ಇಂತಪ್ಪ ಚೌಡಪನದಟನಾಂಪೊಡತಕ್ಕವಾಗಿ ಅತುಲಭುಜಬಲಪರಾಕ್ರವು ಮಂತರರ್ಥವನಿತ್ತು ಕಂಡರರಿನೃಪವನಿತಾ | ತತಿವೈಧವ್ಯದಿ ದೀಕ್ಷೆಯ ನಾಂತುರುತ ಡಧೀರನನಿಗಳ್ಳದರಾಶಿ || ಮತ್ತಮದಲ್ಲದೆ ಕಡುಹಿಂ ರಾಯರರ್ನೆರಿಸದೆ ನಡೆವದಟರ್ಕಳನೆ ಪಿಡಿದು ನಿಗವನಡಿಯೋ ! Vಡರಿಸಿ ಕೆಂಬರಂ ಹೆದ ಗುಡಿಗೊಳಗಾಗಿಸಿ ಮರಳನಾ ಚಡೇಂದ್ರಂ || ಇಂತಾ ಚಡಪನಹಿತಕ್ಕ ತಾಂತಂ ಕರಮೆಸೆವ ಭದ್ರಪನುಜಸಹಿತಂ | ಸಂತಸದೆ ಮರಳು ಸೇನಾ ಸಂತತಿವೆರಸೆದಿ ರಾಯರಂ ಮಿಗೆ ಕಂಡಂ || ೯೩ * ಇಲ್ಲಿ ಕವಿಯು ಗಣನಿಯಮವನ್ನು ಮಾರಿದ್ದಾನೆ, (ಈವಿಚಾರವಾಗಿ ಉಪೋ ದ್ವಾ ತದಲ್ಲಿ ಬರೆದಿರುವುದನ್ನು ನೋಡಿ) ಮುಂದೆ ಹೀಗೆ ಗಣನಿಯಮವನ್ನು ಮಾರಿದ ಪದ್ಯಗಳನ್ನು ನಕ್ಷತ್ರಚಿಹ್ನಯೆ ದ ಗುರುತು ಮಾಡಿದ್ದೇವೆ,