________________
| 9 A ಕೆಳದಿನೃಪವಿಜಯಂ ಮಿಗೆ ಸರ್ತಿಕಲಾಸಂ ಜಗತೀಸುವಚಾಪಚಿಕ್ಕಸಂಕಣಭೂಪಂ | ಇಂತೊಗೆದು ವಿರಾಜಿಸುತಿರ್ಪ ಸುರಿವ ರ್ಗ೦ ನವಯವ ನೋದಯವಾಗಲೋಡನೋರೊರ್ವಗಿರಿರ್ವಕ್ಕೆ ಕನ್ಯಾರತ್ನಂಗಳನ ತ್ಯಂತವಿಭವದಿಂ ವಿವಾಹಮಂ ರಚಿಸಿ ತತ್ತು ತರ್ಕಳ್ ರಸತಿಸಂಭ್ರಮಸು ಖಸಂಕಥಾವಿನೋದದಿಂ ರಾಜೃಂಗೈಯುತ್ತುವಿರಲಾಪ್ರಸ್ತಾವದೊಳ್|| ೬ ಮಿಸುಗುವರಾತಿಜಾಲವದ ಟಂ ಮಿಗೆ ಮಗ್ಗಿ ಸೆ ಕೃಷ್ಟರಾಯರೀ ದೆಸೆಗೆ ಚಮೂಸಮೂಹವೆರಸೆದಿರೆ ಚೌಡಸರೂನುವೈ ದಿಸಂ | ಧಿಸೆ ಮಿಗೆ ಮನ್ನಿಸುತ್ತೆಮಗೆ ಮಾಮಲೆತಿರ್ಪಹಿತಾವನೀತ್ಮರ ಪ್ರಸರದ ಗರ್ವಮಂ ತವಿನಿ ನೀಂ ಬಹುದೆಂದು ತೆರಳಿಲೈಯಿಂ|| ೭ ಇಂತೆಂದು ನಿಯಾಮಿಸಿ ಯುಚಿತವಾದುಡುಗೊರೆಯನಿಕ್ಕು ನಾಂ ಬರ್ಪನಿತರೊಂ ಮುಂತ್ರೆದಿ ಕಲ್ಯಾಣ ಕಲುಬುರಗಿ ಕೊಂಟೆಗಳ ಕೊಂಬುದೆಂದೆರೆದು ಕೂಡ ಕೆಲವಠಗ ದಾತಿಗಳಂ ಕೂಡಿಸಿ ಬೀ ಳೊಡಲೊಡನೆ ಸೈನ್ಯಸಮೇತಂ ತರಳಾ ಬಾಳವರಿಯಲೀವಾರ್ತೆಯಂ ಕೇಳು ತಾಮ್ರತುಂಡಾಗ್ರೇಸರನಪ್ಪ ಆಮದಾನಗರದ ಭೈರೀ ನಿಜಾಮ ಚತುಶಾಹನನುಮತಿಯಿಂ ಫೇರೋಜಿಖಾನ ತಾಲೀತಾನ ಸಂಜರ್ಖಾನ ಶಾತೇಖಾನ ಮುಸಲಖಾನ ದಸ್ತುರಖಾನ ವಜ್ರಖಾನ ರಾವುತಖಾನ ಬೊಕ್ಕ ಸಿಂಗರೆಂಬತೃಮೃತಸರಾಕ್ರಮಶಾಲಿಗಳಪ್ಪ ವಜೀರರ್ಕVಂದಾಗಿಯ ಪರಿಮಿತ ಸೈನ್ಯಸಮೂಹಸಹಿತಂ ತೆರಳ್ತಂಗ) ಜಂಬುಖಂತಿಯೆಂಬ ಸ್ಥಳದೊಳೆ ಬಾರ ಮಾರ್ಗ ಮಂ ಕಟ್ಟ ರಣರಂಗಕ್ಕಿದಿರ್ಚಿ ನಿಲಲವರ್ಗ೦ ಕೈಗಲಸಿಮಹಾಯುದ್ಧಂ ಪಣ್ಣೆ ರಾಯಸೈನ್ಯಂ ನಿಂದು ನಿತ್ತರಿಸಲಮ್ಮದೆ ಮುರಿದು ವಿಂದೆಗೆಯುತ್ತು ಮಿರಲಭೀಕ್ಷಿಸಿ ಸದಾಶಿವರಾಯನಾಯಕಂ ತಾನೆ ತೆರಳು ಮೇಲ್ಯಾಯ್ತು ಕೈಗೆಖುತ್ತುಮೀರ ಸಂಗಡವೆಂದ ವಜೀರರ್ಕರಸು ಬೊಕ್ಕಸಿಂಗನಿದಿರ್ಚಿ ನಿಂದು ಕೈಗೆಲಾಖೆ ಕೈನಿಂಗನ ಕೊರಾನಿವಿಘಂತಿಯಿಂ ಸದಾಶಿವನಾಯಕಂ ತೊಟ್ಟಿರ್ದ ಜಿಲ್ಲೆ - - -