ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

38 ಕೆಳದಿನೃಪವಿಜಯಂ ಬರೀದಶಾತುಶಾಹನುಮಂ ಕೈಸೆರೆತಂದು ರಾಯರ್ಗೋಪ್ಪಿಸಲಿ ಕೃಷ್ಣ ರಾಯನಭಿವೀಕ್ಷಿಸಿ ಮಹಾಕರ್ಪಿತನಾಗಿ ರತ್ನಾಭ ಶರಣತ್ತಾಂಬೂಲಗಳ ನಿತ್ತಾದರಿಸಿ ತತ್ವದಾಶಿವನಾಯಕಂಗಮರಿದಲೆ ಮೇಘಡಂಬರ ದಿವಾಪ್ರ ದೀಪ ಮುಂತಾದ ಬಿರುದುಗಳನಿತ್ತು ಬರೀದಪಾತುಶಾಹನ ಮುದ್ರಾಂಗು ಲೀಯಕವಂ ಸದಾಶಿವನಾಯಕನ ಕಿರುವೆರಲಿಂಗಿಕ್ಕಿ 2 ಸದರ್ಭೋಕ್ಕನೇ ಸಂ ಬಿಟ್ಟು ತದಾರಭ್ರಂ ಬರೀದಸಪ್ರಂಗಹರಣಸದಾಶಿವರಾಯನಾಯಕ ನೆಂಬ ಬಿಂಕದ ಬಿರುದಿನಭಿಧಾನವನಿತ್ತು ಪಿರಿದು ಮನ್ನಿಸಲೆ ಮನ್ನಣೆ ಯನಾಂತು ಸಂತಸಂದಳದು ತತ್ಸಮಾಸದೊಳ ತಿಪ್ರೀತಿಪಾತ್ರನೆನಿಸಿ ವರ್ತಿ ಸುತ್ತುಮಿರ್ದನಂತುವಲ್ಲದೆಯುಂ || ರ್8 ಆ ರಾಯರನೆಣಿಸದಹಂ ಕಾರದೆ ವಿಜಯಾಪರಾಧಿಪನ ಬಲದಿಂ ಕೆ || ದೋರಿದ ಪಾಠಯನೆಂಬ ವ ಜೀರನನಂಕದೊಳ ಮುರಿದನಾನೃಪತಿಲಕಂ || ಮತ್ಯಮದಲ್ಲದೊಂದವಸರದೊಳೆ || ಮಿಗೆ ಗರ್ವೊದ್ರೇಕದೆ ಸಂ ಯುಗದೊಳ್ತಾಯರ್ಗಿ ವಿರ್ಚಿ ಕೈಗೆಟ್ಟು ಮದಾ | ನಗರದ ನಿಜಾಮಶಾಹನ ಮೊಗಮಿಕ್ಕದ ತೆರದೆ ಧುರದೆ ಮುರಿದೋಡಿಸಿದಂ || ೫೦ ಇಂತಮರ್ದ ರಣಾಂಕದೊಳಮದಾನಗರದ ನಿಜಾಮಶಾಹನ ಮದೊದ್ರೆಕಮಂ ಮುರಿದು ಪಲಾಯನಂಗೊಳಿಸಲಿ ಕೃಷ್ಣ ರಾಯಂ ಪ್ರಮುದಿತಮಾನಸನಾಗಿ ಸದಾಶಿವಾಯನಾಯಕಂಗೇಕಾಂಗವೀರನೆಂಬ ಬಿಂಕದ ಬಿರುದಿನಭಿಧಾನವನಿತ್ತು ಮತ್ತಂ ಜಿಂಜಿಯ ಕೃಷ್ಣಪ್ಪನಾಯ 1 ಮನೋಹರದಿತರನವರತ್ನಾಭರಣಾಂಬರತಾಂಬೂಲಂ (ಕ) 2 ಸಧರ್ಬೋಹ್ಮನಿಂಗಂ ಬಿಟ್ಟು (ಕ)