ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

40 0+2 11 ತೃತೀಯಾಶ್ವಾಸಂ ನೆರ್ದೆದಾಣಕ್ಕೆ ಮುಟ್ಟಿಸಲಾಗಳ ಟಿಯಿಂದಂ ಮೇಗಣ ತುಂಡು ಖಂಡಿ ನಿದ ದಿಂಡಿನಂತೆ ನೆಲಕ್ಕುರುಳಲಾಗಿ, ಬದನಾಡಿ ಓರನುಂ ತತ್ಸಭೆ ಸಹಿತಂ ಸರ್ವರುಂ ಕಂಡತ್ಯಂತಚೋದವಡರೊಡನೆ ಡಿಸ್ಮರಂ ಸುಕಣನಾಯಕನೊಡನಿಪೂrಳಿಗದವರಂ ಸಮೀಪಕ್ಕೆ ಬರಸಿಕೊಂಡೀತ ನಾರೆಂಬುದು ನಿಶ್ಚಯವಾಗಿ ಸೇಳ್ದೆಂದೊಡವಡಿಸಲಾಗಳ ವರೀತನ ವೃತ್ತಾಂತಮ್ಮೆಲ್ಲಮಂ ಬಿತ್ತರಿಸಿ ಪೇಳಲೆ, ಕೇಳ ಸವಾತಿವರಾಯನಾ ಯಕನ ಕುಮಾರನೆಂಬುವಂ ತಿಳಿದು ಸಂತಸಂಬಳದ ಸಂಕಣನಾಯ ಕನಂ ಕರೆದಾಲಿಂಗನಂಗೈದು ಸಪಾಪದೊಳುಳ್ಳಿರಿಸಿಕೊಂಡಿಂತು ಕಪಟ ವೇಷವಂ ತಾಳ್ಮೆ ತಂದೆ ಜವನುಸಿರದಿಂತು ಮರೆಮಾಚಲಹುದೆ ಯೆಂದು ಸಭೆ ಕೇಳ್ತಂತು ಸದಾಶಿವರಾಯ ನಾಯಕನ ಭುಜಬಲಪ್ರತಾ ಪಮಂ ವಿವರಿಸಿ ತತ್ಪುತ್ರನಾದ ಬಳಿಕಂ ನಿನ್ನ ಪರಾಕ್ರಮಾತಿಶಯವಂ ಪೇಳದೇನೆಂದತ್ಯಂತ ಸಂತೋಷದಿಂ ಸಂಕಣನಾಯಕಂಗಂ 1 ಸದ ರ್ಬೋಹೈನೀಸಂ ಬಿಟ್ಟು ಹಸುರು ನಿಶಾನಿಯ ಬಿರುದುವಂ ಮಮ ರ್ನರತ್ನಾಭರಣಾಂಬರತಾಂಬೂಲಂಗಳಮನಿತ್ತು ಪಿರಿದು ಮನ್ನಿ ಸ ಲೀಶ್ಚರಾನುಗ್ರಹದಿಂದೆನಗೀ ಬಗೆಯ ಬಿರುದು ಬಾವುಲಿ ರಾಜ್ಯ ರಷ್ಯಾ ದಿಸ್"ಭಾಗ್ಯಂಗಳಳಾವುವರಲ್ಲಿಯುಂ ಕೊರತೆಯಿಲ್ಲವೆನ್ನ ಮನೋರಥಂ ಬೇರಿರ್ಪುದಂ ಶಾಶ್ವತವಾಗಿ ನಡೆಸಿಕೊಡುವುದು ನಿನ್ನ ದವರಾರೊಡು ಸಿರ್ವೆ ನೆನಲೈಂಗಪ್ಪ ಕಷ್ಟವೇನುಂಟಾದೊಡದಂ ದೃಢವಾಗಿ ನಡೆಸಿಕೊಟ್ಟ ಪೆನನಂತಾದೊಡಾಂ ಮುಂತೆಕಾಶೀಕ್ಷೇತ್ರಕ್ಕೆದಿಯಾತಾಣ ದೊಳೆ ಶಿವಸಂಗವುಧರ್ಮಾರ್ಥವಾಗಿ ಮತಮಂ ಕಟ್ಟಿ ಯದಕ್ಕೆ ತಕ್ಕ ಭೂಸ್ವಾಸ್ಥೆಯಂ ಬಿಡಿಸಿ ದಾನಧರ್ಮಂಗಳನಾಗಿಸಿ ವಿಶ್ವೇಶರನ ಪೂಜೆಯು ರಚಿಸಿ ಮತ್ತು ನಿನ್ನ ರಾಷ್ಟ್ರ ದೊಳ್ಳೆ ಸಿದ್ಧವಾದ ಸ್ಥಳ ಗಳಳೆ ಶಿವಗಂಗಧರ್ಮ ಕೋಸುಗಂ ಮಠಮಾನ್ಯಂಗಳನಾಗಿಸಿ ಬಳಿಕೆನ್ನ ಸಂಸ್ಥಾನಕೈದುವೆನೆಂದು ಸಂಕಲ್ಪಮಂ ರಚಿಸಿರ್ಪೆ ನೀಸಂಕಲ್ಪ ಸಿದ್ಧಿಯಂ ಪೂರ್ಣವಾಗಿಸಿಳ್ಳಂದುಸಿರಂತಾಗಲೆಂದು ಮನಂದಂ 1 ಸದರ್ಭೋಕ್ಕೆ ಸಂಬಟ್ಟು (*)