ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತೃತೀಯಾಕಾಸಂ * ಆ ಹರಿದ್ವಾರದಿಂ ತೆರ ೪ಾಹವನಿಸ್ಸಿಮಸಂಕಣೋರ್ವಿಪನಹಿತ | ಹಮದಾಪಹನನ್ನು ತ್ಸಾಹದೆ ಕಾಶ್ಮೀರದೇಶವಂ ನೆರೆ ಸಾರ್ದ೦ || ಮತ್ತಮಾಸಂಕಣನಾಯಕಂ ಕಾಶ್ಮೀರಪುರವಾಸಿನಿಯಾದ ಕಾರ ದಾದೇವಿಯಂ ಸಂದರ್ಶನಂಗೈದಾಕಾಶ್ಮೀರದೇಶದಿಂ ತೆರಳಾ ಕುರು ಕ್ಷೇತ್ರಮಂ ಸಾರ್ದಲ್ಲಿಂ ತೆರಳಾ ಪೈಠಣದೇಶಮಂ ಪೊಂದಿ ತರಣ ದೇಶದೊಳ ದ್ವಾತ್ರಿಂಶತ್ಕರಕಮಲ ಶೋಭಿತಮಪ್ಪ ಘೋರಮೂರ್ತಿ 1 ಯಂ ಕಂಡು ಕಾಗದದೊಳಗಾಕಾರಮಂ ಚಿತ್ರಿಸಿ ನಿಮಾನಿಮಿಯಂ ಬರೆದು ತೆಗೆದುಕೊಂಡೊಡನೆ ಪಂಪಾಕ್ಷೇತ್ರಮಲ ಸಾರ್ದಲ್ಲಿಂ ತೆರಳು ಮಾಸೂರ ಸೀಮೆಯೊಳಸೆವಾಲವಳ್ಳಿಯೆಂಬ ಗ್ರಾಮಮಂ ಪೊರ್ದಿ ಮಲಂ ಗಿರಲಾಗಾಮತಟಾಕದೊಳಿರ್ಪ ವೀರಭದ ಮೂರ್ತಿಯಾಸಂಕಣನಾಯ ಕನ ಸ್ಮಪ್ಪ ದೊಳೆ ಜಂಗಮಮೂರ್ತಿಯಾಕಾರದಿಂದೈತಂದೆನ್ನ೦ ನಿನ್ನ ರಾಷ್ಟ್ರಕ್ಕೆ ತೆಗೆದುಕೊಂಡು ಪೋಗಿ ಪ್ರತಿಷ್ಠೆ ಯಂ ರಚಿಸಿಪೂಜಿಸಲ್ಪಿ ನಗೆ ಸಮಸ್ಯ ಮನೋಭಿಷ್ಟಂಗಳನೀವೆನೆಂದುಸಿರ್ದಂತರ್ಧಾನವನೈದಲೆಳ ತು ಬಳಿಕತಟಾಕಜಲಮಧ್ಯದೊಳಿರ್ಪ ವೀರಭದ್ರಮೂರ್ತಿಯಂ ಸ್ವಾಧೀನಂ ಗೈದು , ಬಳಕಾ ಸಂಕಣಭೂಪಂ | ಘಳಿಲನೆ ವಾಸೂರ ದೇಶದಿಂ ಪೊರಟೋದನು | ಜೈಲಿನ ನಿಜರಾಷ್ಟ್ರ ಮೈಂ ಸಾ ರ್ದೂಲವಿಂದೆಂದು ಕೆಳದಿಪುರಮಂ ಪೊಕ್ಕಂ || ೭೫ ಇಂತಾ ಸಂಕಣನಾಯಕಂ ಕೆಳದಿಪುರವರಮಂ ಪೊಕ್ಕನಂತರಮಾ ಕೆಳದಿಯ ರಾಮೇಶ್ವರಲಿಂಗದ ದಕ್ಷಿಣಪಾರ್ಶ್ವದೊಳೆ || ೬ = = = = = 1 ಮೂರ್ತಿಯು ಕಂಡಾಮ ಇರ್ತಿಯ ಕಾಗದದೊಳದಾಕರ (ಕ) ಮೂರ್ತಿಯಂ ಕಾಗದದೊಳ್ಳದಾಕಾರ (ಒ)