ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
64 ಕೆಳದಿನೃಪವಿಜಯಂ ಇಂತಾ ಸಂಕಣನಾಯಕಂ ಸಾಳುವತಿಮ್ಮನಂ ನಿಗ್ರಹಿಸಿ ಸಂಗ್ರಾ ಮಮುಖದೊಳ್ಳತಾಳುವಪಡೆಯನೆಲ್ಲಮಂ ಸಂಹರಿಸಿ ರಾಷ್ಟ್ರ ದೊ ೪ ಪಂಟಕಮಂ ರಚಿಸಿ ಸಮಸ್ಯರಾಜರಾಷ್ಟ್ರ ಪ್ರಜೆಪರಿವಾರಮಂ ಪರಿಪಾಲಿಸುತ್ತುಂ ಪರಮಪ್ರಖ್ಯಾತಿಯಂ ಪಡೆದು ವಿರಾಜಿಸುತ್ತುಮಿರ್ದ ನಂತುವಲ್ಲದೆಯುಂ || ೯೯೧ ಬಗೆಬಗೆಯ ದಾನಧರ್ಮಾ ದಿಗಳಂ ಶಾಸೋ ಕಮಾರ್ಗದಿ ವಿರಚಿಸಿ ಮೇ | ಜಗದೆ ಪೊಗಳ ತನ್ನ ಪ ನಗಣಿತಸದ್ದರ್ಮದಿಂದಮಿಳಯಂ ಪೊರೆದಂ || Fo ಈ ದೊಡ್ಡ ಸಂಕಣನಾಯಕಂ ತನಗೆ ರಾಜಪಟ್ಟವಾದ ವಿಶ್ವಾವಸು ನಾವು ಸಂವತ್ಸರದ ವೈಶ»ಖ ಶುದ್ಧ ೫ ಯಾವಚ್ಛ ಕಾಳಯುಕ್ತಿ ಸಂವತ್ಸರದ ಆಶ್ವಯುಜ ಶುದ್ಧ ೪ ಯಲ್ಲಿಗೆ ವರುಷ ೧೩ ತಿಂಗಳು ೫ ಪರತಂ ಸದ್ಧರ್ಮದಿಂ ರಾಜ್ಯಪರಿ ಶಾಪಿನಂಗೈದಂ | # ತೃತೀಯಾಶಾರ್ಸ ಸಂಪೂರ್ಣ,
- ಈ ದೊಡ್ಡ ಸಂಕಣನಾಯಕರಿಗೆ ಇಕ್ಕೇರಿದರಮನೆಯ ಕೊಪ್ಪಲಸ್ಥಳ ದಲ್ಲಿ ಸಮಾಧಿಯಾಯಿತು. ಇವರ ಕಾಲದಲ್ಲಿ ಬದುಕುಗಳ ಮಾಡಿದವರು ? ಸುಧಾನಿ ಆರಗದ ಕಳಸಪ್ಪಯ್ಯ, ಕರಣಿಕ ಅಣ್ಣಾಜಯ್ಯ, ಬಾಳಗಾರ ತಮ್ಮರ ಸಯ್ಯ, ರಾಯಸದ ಯಲ್ಲಪ್ಪಯ್ಯ, ನಾರಣಪ್ಪಯ್ಯ, ದಳವಾಯಿ ಕಲ್ಲಪ್ಪ, (ಕ)