ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

66 ? ( 1 ಕೆಳದಿನೃಪವಿಜಯಂ ಇಂತು ವಿರಾಜಿಸುತಿರ್ಪ ಸುತಂ ಪ್ರತಿದಿನದೊಳಭಿವರ್ಧಿಸಿ ಬಾಲಲೀಲೆಯಂ ನಟಿಸುತ್ತಿರಲ್ಸಿ ಟ್ಟಸಿ ಸಂತಸಂದಳೆಯುತ್ತುಂ ರಾಜೇಂಗೆ ಯ್ಯುತ್ತಿರಲಾ ಪ್ರಸ್ತಾವದೊಳೆ || ಗರುವಿಕೆಯೊಳೊದೆಯ ಹಿರಿ ಯರಸಪ ನಾಯಕ ಸಮೇತವೈದಿದ ವಿಜಯಾ | ಪುರದ ಸಲಾಬಿತ ಖಾನನ ವರಸ್ಯವನಾಜಿರಂಗದೊಳ್ಳಗ್ಗಿಸಿದಂ || ಮತ್ತತಿಚಲದಿಂದಿಭಹಯ ಪಚಯಂವೆರಸು ಸರ್ವಸನ್ನಾಹದೆ ದಂ | * ಡೆತ್ತಿ ಬಂದಾತುರುರ ಮೊತ್ತವನಂಕದೊಳ ಮರಿದನಾ ನೃಪತಿಲಕಂ || ಮತ್ಯಮದಲ್ಲದೆ ಯೆಡೆಯೆಡೆಗೆಂದು ದಾವರಿಯುತಿರ್ದವಿದ್ದ ಕರ್ಣಕ್ರಳದಟಂ ಮುರಿದು ಭುಜಬಲಪ್ರತಾಪದಿಂ ರಾಜ್ಯಂಗೆಯ್ಯುತ್ತು ಮಿರಲಾಕಾಲದೊಳೆ, ರಾಮರಾಯರ್ವಿದ್ಯಾನಗರಿಯಿಂ ತೆರಳಾ ತುರು ವ್ಯರ ಮೇಲೆ ದಂಡೆತ್ತಿ ಪೋಗಿರಲೆ ತನ್ನ ಕ್ಯಾಸಂವತ್ಸರದ ಮಾಘ ಮಾಸದೊಳೆ ತುರುಸೈನ್ಯಕ್ಕಂ ರಾಯಸ್ಸನ್ನಕ್ಕ ಮಹಾದ್ಭುತ ಮಾದ ಯುದ್ದಂ ಪಗ್ಗೆ ರಾಯಸನಕ್ಕಿದಿರ್ಚಿ ನಿಲಲಶಕ್ಯವಾಗಿ ಯುವನ ಸೈನಂ ಮುರಿದು ಹರಿಹಂಚಾಗಲೆ, ಬಳಿಕ್ಕಂ ಗೋಲುಕೊಂಡೆಯದ ಕುತುಬಶಾಹನುಂ ಆಮದಾನಗರದ ಭೈರಿಪಾತುಶಾಹನೆನಿಪ ನಿಜಾಮಶಾ ಹನುಂ ಇವರಿರ್ವ ರುಂ ಯುದ್ಧರಂಗದೊಳ್ಗೆ ಯು ನಿಂದು ನಿತ್ತರಿಸ ಲಮ್ಮದೆ ಪಲಾಯನಂಬಡೆದಿತು ರಾಯಸೈನ್ಯಮಂ ಮುರಿವುದಸಾಧ್ಯ ಮೊಂದಿವರ್ಪಾತುಶಾಹರೊಂದಾಗಿ ಮಂತ್ರಾಲೋಚನೆಯಂ ರಚಿಸಿ ಮಾಯಾತಂತ್ರದಿಂ ಪೊರತು ಗೆಲುದಸಾಧ್ಯವೆಂದು ನಿಶ್ಚಯಂಗೆಯ್ಯು ರಾಯರ ಸವಿಾಪದೊಳ್ ಮುಖ್ಯಸೇವಕನಾಗಿ ವರ್ತಿಸುತಿರ್ದ ವಿಜಾ ಪುರದ ಅಲ್ಲಿ 1 ಅದುಲಪತುಶಾಹಂಗೆ ಸಂಧಾನವನೊಡರ್ಚಿಸಿ ಜಾತೃಭಿ (ಕ) ಪುಸ್ತಕದಲ್ಲಿ ( ಅಬ್ಬು (ಪಾತು) ಶಾಹ ” ನೆಂದಿದೆ, - unu 114


44444