ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ

     "ಪೆರೋ ಮೆರಿಕರಾ  ತನ್ ಮಗನಿಗೆ ಮಾಡಿದ ಹಿತೋಪದೇಶ
ಯಾವುದು ?”
     ಹುಡುಗ ಪೇಚಿನಲ್ಲಿ ಬಿದ್ದು. ಅಪೆಟ್ ಗುಡುಗಿದ :
     "ಮರೆತ್ಬಿಟ್ಟಿಯಾ ಕತ್ತೆ?  'ಶ್ರೀಮಂತನ ಮಗ, ಬಡವನ ಮಗ,

ಅಂತ ವ್ಯತ್ಯಾಸ ಮಾಡಬೇಡ; ಕೈಗಳ ದುಡಿಮೆ ನೋಡಿ ನೇಮೆಸಿಕೊ ' ,,,, ಹೇಳು  ! "

     " ಶ್ರೀಮಂತನ ಮಗ, ಬಡವನ ಮಗ ಅಂತ ವ್ಯತ್ಯಾಸ ಮಾಡಬೇಡ...

ಯಾರ ಜೊತೆ ಬೇಕಾದರೂ ಗೋಲಿ ಆಡೌದು ಅಲ್ವಾ ?"

      'ಕತ್ತೆ ! ಪೆರೋ ಮೆರಿಕರಾನ ಮಗ ಗೋಲಿ ಅಡ್ಲಿಲ್ಲ, ರಾಜ್ಯ 

ಆಳ್.ದ ತಿಳಿತಾ?"

      "ಹೂಂ"

ತಂದೆ-ಮಗ ಮಂದಿರದ ಆವರಣಕ್ಕೆ ಬಂದೊಡನೆ ಅರ್ಚಕನ ಪತ್ನಿ

ಛೇಡಿಸಿದಲು :
"ನೈವೇದ್ಯವೆಲ್ಲ ಆರೋ      ದೇವರು ಕೊಟ್ಟರೂ ಬಿಸಿಬಿಸಿ

ತಿನ್ನೋ ಯೋಗ್ಯತೆ ಬೇಕಲ್ಲ, ನಡೀರಿ ಒಳಕ್ಕೆ...”

       ನೀರಾನೆ ಪ್ರಂತದ ಹೊಸ ಜೀವನ ಕ್ರಮ ಎಲ್ಲಾ ಬಗೆಯ ಜನರನ್ನೂ 

ಆವರಿಸಿತು. ಕಂದಾಯ ವಸೂಲಿಯ ಕೆಲಸಕ್ಕಾಗಿಯೇ ಹಲವರು ನೇಮಕಗೊಂಡರು. ಅವರ ತಂಡಗಳಿಗೆ ಮುಕ್ಶ್ಯಸ್ಥರನ್ನು--ಕಾಪೀರುಗಳನು -ಖೇಮನ್ ಹೊಟೆಪ್ ಗೊತ್ತು ಮಾಡಿದ. ಸ್ವಲ್ಪ. ಹೊತ್ತು ತಾನೂ ಅವರ ಜೊತೆಗಿದ್ದು ವಸೂಲಿಯ ಕರ್ಯ ಹೇಗೆ ನಡೆಯಬೇಕು ಎಂಬುದನ್ನು ತೋರಿಸಿಕೊಟ್ಟ. ಪ್ರತಿದಿನ