ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ “ತಮ್ಮ ಅರುವತ್ತನೆಯ ವಯಸ್ಸಿಗೆ ಬೀಳುವ ಎರಡನೆಯ ಸೆಡ್ ಉತ್ಸವವನ್ನು ಹತ್ತು ವರ್ಷಕ್ಕೆ ಮುಂಚೆ-ಅಂದರೆ ಐವತ್ತನೆಯ ವಯಸ್ಸಿನಲ್ಲೇ —విజృంభಣೆಯಿಂದ ಆಚರಿಸಲು, ಹೋರಸ್ ಸಮಾನರಾದ ಐಗುಪ್ತದ ದೊರೆ ಪೆರೋ ಪೇಪಿಯವರು ನಿರ್ಧರಿಸಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ನಡೆ యువ ఈ ಉತ್ಸವಕ್ಕೆ ಹತ್ತು ದಿನ ಮುಂಚಿತವಾಗಿಯೇ ರಾಜಧಾನಿಗೆ ಬರ ಬೇಕೆಂದು ఎల్ల ಪ್ರಾಂತಪಾಲರಿಗೂ ಕರೆ ಕಳುಹಿಸಲಾಗಿದೆ. ನೀರಾನೆ ಪ್ರಾಂತದ ನಾಯಕ ಮೆನೆಪ್ಟಾ ಕೂಡಾ ಈ ಉತ್ಸವದಲ್ಲಿ ಭಾಗವಹಿಸ ಬೇಕೆಂದು ಈ ಆದೇಶ ನೀಡಲಾಗಿದೆ." ನೀರವ ಕ್ಷಣಗಳು. ಆ ಮೌನವನ್ನು ಛೇದಿಸಿ ನಾಯಕ ಕೇಳಿದ : “ಅಮಾತ್ಯರು ಇನ್ನೇನಾದರೂ ಹೇಳಿದಾರೊ?” ದೂತನೆಂದ . ಯವ ಕಸಿವಿಸಿಯೂ ಇಲ್ಲದೆ బరేలి, ತಿಳಿಸಿಬಿಡಿ—ಅಂದ್ರು." ದಳಪತಿಯತ್ತ ತಿರುಗಿ ನಾಯಕ ನುಡಿದ: “ಖೈಮ, ಇವರ ಭೋಜನ, ವಿಶಾಂತಿಗೆ ವ್ಯವಸ್ಥೆ ಮಾಡಬೇಕಲ್ಲ?” ಖ್ನೆಮ್, ಹೊಟೆಪ್ ಉತ್ತರಿಸಿದ : ... ನಮ್ಮ ಮನೆಗೆ ಕರಕೊಂಡು ಹೋಗ್ತೇನೆ.” ದೂತನೂ ಭಟರೂ ವೇದಿಕೆಗೆ ನಮಿಸಿದರು. “ಅಪ್ಪಣೆಯಾದರೆ ಇವತ್ತು ಸಂಜೆ ವಾಪಸು ಹೊರಡ್ತೇವೆ.” "ಹಾಗೇ ಆಗಲಿ ಇವತ್ತು ಉತ್ತರವನ್ನು ದಳಪತಿಯ ಮನೆಗೆ ಕಳಿಸ್ತೇವೆ.” ಬೆರಗುಗೊಳಿಸುವ ಲೋಕಕ್ಕೆ ಬಂದಂತಾಗಿತ್ತು ದೂತನಿಗೆ, ಭಟರಿಗೆ. ಪುనాః ಗೌರವದಿಂದ ವಂದಿಸಿ, ಖೈಮ್ ಹೊಟೆಪನ ಹಿಂದೆ ಅವರು ಹೊರಟರು. ಬರುತ್ತ ಕಂಡಿದ್ದ ಒಕ್ಕಣ್ಣಿನ ಸಿಂಹವನ್ನು ಮತ್ತೊಮ್ಮೇ ನೋಡಿದರು. ಅದಕ್ಕೆ ಇಟ್ಟಿದ್ದ ಹೆಸರನ್ನು ఓది రాజದೂತ ನಕ್ಕ. ಸ್ನೊಫ಼್ರ, ಸೆಬೆಕ್ಖುರೊಡನೆ, ಹಿರಿಯರೊಡನೆ ಮೆನೆಪ್ಟ ಸಮಾ