ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೨ ಮೃತ್ಯುಂಜಯ

ಗಳನ್ನು ಉದುರಿಸುತ್ತಿದ್ದರು. (ಆ ದುಡೀಮಗಾರರ ತಂಡದಲ್ಲಿದ್ದ, ಮನಪಟಾ ಇದ ಆ ತನ್ದದ;ಇ ಟಾನಾ.) ಬೆಳಿಗ್ಗೆ ಆಯದ ಹೆ೦ಟಗಳನು , ಬುಟಗಳಲೀ ತು೦ಬೀಸೀ ಪುಡಗೊಲಿಸಿ ಬುಟ್ಟಿಗಳಲ್ಲಿ ತು೦ಬೀಸೀ ಜಜುವಒರಳುಗಳ

ಬಳೀಗೆ ಒಯುವುದು ಹುಡುಗರ ಕೆಲಸ. (ಮೆನೆಪಟಾ ಇದ್ದುದು ಆ ತಂಡದಲ್ಲಿ.) ಇತರರ ಬಾಹುಗಳಲ್ಲಿದ್ದ ಬಲ ಹೆಂಟೆಗಳನ್ನು ಜಜ್ಜಿ ಪುಡಿಗೂಡಿಸಲು ವಿನಿಯೋಗವಾಗುತ್ತಿತ್ತು, ಮುದುಕರು ಆ ಪುಡಿಯನ್ನು ಕೊಳಕು ನೀರಿನಲ್ಲಿ ತೊಳೆದು ಸ್ವರ್ಣರೇಕುಗಳನ್ನು ಮಣೆನೀ೦ದ ಬೆಪಡಸುತೀದರು . 

ಕಾಪೀರು ಹಗಲೂ ರಾತ್ರೆಯೂ ಎಚರವೀದು ಚಾಟೀ ರುಚ ತೋರಿಸುತ್ತಿದ್ದ, ಹೊಡೆಯುವ ಕೋಲಾಗಿಯೂ ಅಧಿಕಾರ ದಂಡವನ್ನು ಮಾರ್ಪಡಿಸುತ್ತಿದ್ದ, ಮುಷ್ಟಿಯಿಂದ ಗುದ್ದುತ್ತಿದ್ದ, ಪಾದದಿಂದ ಒದೆಯುದರು. ಮೆನೆಪ್ಟಾನ ತಂದೆ ಮತ್ತು ಮೆನೆಪ್ಟಾ ಇಬ್ಬರೂ ಆತನ ಕೈಯಲೀ ಮೈ ನೋಯಿಸಿಕೊಂಡಿದ್ದರು.

“ನಮ್ಮ ತಂದೇನ, ಅವನೂ ನಾನೂ ಮರಳುಗಾಡಿನ ಬಂಗಾರದ ಗಣೀಲಿ ಕೆಲ್ಸ ಮಾಡ್ತಾ ಇದ್ದದ್ದನ್ನ ಕನಸಿನಲ್ಲಿ ಕಂಡೆ, ಬಟಾ.. ಮುದುಕರು ಸರಿಯಾಗಿ ಪುಡಿ ತೊಳೀತಾ ಇಲ್ಲ ಅಂತ ಕಾಪೀರು ಕೂಗಾಡ್ಡ, 'ಪಾಪಿಗಳಾ! ಹೋಯ್ತು ! ಹೋಯ್ತು ! ಕಸದ ಜತೆ ರಸವೂ ಹೋಯ್ತು' ಅಂದ.ಚಾಟ ಬೀಸೀದ. ಬಲವಾದ ಟ ಮುದುಕನಿಗೆ ತಗಲಿತು, ಅವನು “ಅಯೊ, !” ಅಂದ. ನಾನು ಕಿರಿಚಿದೆ. ಆ ಮುದುಕ ಯಾರ ಹಾಗಿದ್ದ ಗೊತೆ ಕೆಟ್ಟ ಕನಸು.” ಮೆನೆಪ್ಟಾ ಹೇಳಿದುದನ್ನು ರೆಪ್ಪೆ ಮುಚ್ಚದೆ ಬಟಾ . “ಹೆಚ್ಚು ಕಡಿಮೆ ಬದುಕಿನಲ್ಲಿ ನಡೆದದ್ದನ್ನೇ ಕನಸಿನಲ್ಲಿ ನೀನು ಕಂಡೆ.” ಎ೦ದ.

"ಹಗಲು ಬಗೆರೀಯದ ಸಮಸ್ಯೆಗೆ ಕನಸಿನಲ್ಲಿ ಪರಿಹಾರ ಸಿಗೋದುಂಟು. ನಾಳೆಯ ವಿಷಯದಲ್ಲಿ ಕನಸು ಮುನ್ನೆಚ್ಚರಿಕೆ ನೀಡೋದು೦ಟು. ”