ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೪ ಮೃತ್ಯುಂಜಯ ಹೊರಗೂ ಸುಣ್ಣ ಬಳೆದಿತ್ತು, ತಾಳೆಮರದ ತೊಲೆಗಳನ್ನು ಹಾಸೀ ಮಣು ಮಟೀದ ಛಾವಣಿ, ಛತ್ತಿಗೂ ಸುಣ್ಣ ಛಾವಣಿಯ ಸವಿಾಪದಲ್ಲೇ ನಾಲ್ಲೂ ಬದಿಗಳಲ್ಲಿ ಜಾಲಂದ್ರಗಳು, ಛಾವಣಿಯಲ್ಲವೂ ಬೆಳಕು ಕಿಂಡಿ.. ಹಗಲಿನ ಯಾವ ವೇಳೆಯಲ್ಲೇ ಆಗಲಿ ಏಕಪ್ರಕಾರವಾಗಿ ಬೆಳಕು ಬೀಳುವಂಥ ವ್ಯವಸ್ಥೆ ಪೂರ್ವ ದಿಕ್ಕಿಗೆ ಮುಖ ಮಾಡಿದ ವಿಶಾಲ ವೇದಿಕೆಯ ಮೇಲೆ ಅಲಾ೦ಕ್ರುತ ಅಮಾತ್ಯ ಪೀಠ, ವೇದಿಕೆಯ ಮೇಲೆಯೇ ಅದರ ಎಡಬಲಗಳಲ್ಲಿ ಪೀಠಗಳು. ಆ ಎರಡು ಮೂಲೆಗಳಲ್ಲಿ ಲಿಪಿಕಾರರ ಪೆಟಾರಿಗಳು. ಒಂದರ ಮೇಲೊಂದರಂತೆ ಓರಣವಾಗಿ ಜೋಡಿಸಿದ್ದ ಪೆಪೈರಸ್ ಹಾಳೆಗಳು. ಹರಡಿದ್ದ ಬರೆಯುವ ಉಪ ಕರಣಗಳು ತೂಗಹಾಕಿದ್ದ ಚಿತ್ಕಾರ ಚಾಪೆಗಳು, ಉಜ್ವಲ ವರ್ಣಗಳ ಚಿತ್ರಮಾಲಿಕೆ. ಒಸೈರಿಸ್ ನ ನಾಯಸಾನ, ವಿವಿಧ ದೇವತಾ ಮೂರುಥಿ, ಕಟ್ಟಕಟ್ಟಳೆಗಳನ್ನು రూపిసిడా భేJణథా ! న్సౌలాగి నింకె ವಿದೇಶೀಯ ಕೈದಿಗಳು. ಅವರಲ್ಲೆಯೊಬ್ಬನ ಶಿರಚ್ಛೇದನ ಮಾಡುತ್ತಿರುವ ಪೆರೋ. ವೇದಿಕೆಯ ಕೊನೆಯಲ್ಲಿ ತುಸು ಎತ್ತರದ ಅಂತಸ್ತಿತ್ತು, ಅದರಲ್ಲಾ ಸ್ವರ್ಣದಂತಗಳ ಕೆತ್ತನೆಯ ಕೆಲಸದ ಪೀಠಗಳಿದುವು. ಲೀಪೀಕಾರನೆ೦ದ : " ವಿಶೇಷ ವಿಚಾರಣೆ ಅಂಥದೇನಾದರೂ ಇದಾಗ ಪೆರೋನೂ ಬರಾರೆ; ಮಹಾ ಅರ್ಚಕರೂ ಬರಾರೆ. ಅವರ ಜತೆ ಅವರ ಆಸನಗಳೂ ಬಕ್ತವೆ. ವೇದಿಕೆಯ ಹಿಂದೆ ಇರೋ ಪೀಠಗಳಲ್ಲಿ ರಾಣೀವಾಸದವರೂ ಬಂದು ಕೂತೊಲೊದು೦ತು ಮನಪಟಾ ಕಳೇದ: " ಅಮಾತ್ಯರು ತಮ್ಮ ವಸತಿಯಿಂದ ನೇರವಾಗಿ ಇಲ್ಲಿಗೇ ಬರಾರಾ?” “ ಛೆ! ಛೆ! ಅರಮನೆಗೆ ಹೋಗಿ ಪೆರೋಗೆ ದಿನದ ವರದಿ ಸಲ್ಲಿಸಿ, ನಿರ್ದೆಶಗಳನ್ನು ಪಡಕೊಂಡು ಬರಾರೆ.” " ಹೊಸದಾಗಿ ಒಂದು ಉಸುಬು ಗಡಿಯಾರ ಮಾಡಿದಾರೆ ಅಂತ ಕೇಳಿದ್ದೇನೆ.” “ ಓ ಹೌದು. ಭವನದ ಎಡಗಡೇಲಿ ಗಡಿಯಾರ ಕಟ್ಟೆ ಇದ. ಹುಸುಬು ಗಡಿಯಾರ, ಮರದ ಗಡಿಯಾರ ಎರಡೂ ಇವೆ. ಇವು ತೋರಿಸುವ ವೇಳೆಯಲ್ಲಿ