ಈ ಪುಟವನ್ನು ಪರಿಶೀಲಿಸಲಾಗಿದೆ



೫೮೮

ಮೃತ್ಯುಂಜಯ

ಮೆನ್ನ ಮತ್ತೊಮ್ಮೆ ಮೂಡಣದತ್ತ ನೋಡಿ ಕೇಳಿದ:
“ಅದು ನಸುಬೆಳಕು ಅಲ್ಲವಾ?”
ಅಳಲು ಇನ್ನು ಉಳಿದವರ ಪಾಲಿಗೆ ಎಂದು, ಬಟಾ ವಾಸ್ತವ ಪ್ರಪಂಚ
ಕ್ಕಿಳಿದ.
“ ಹೂಂ. ”
ರಾ ಉದಿಸೋದಕ್ಕೆ ಮುಂಚೆ ಶವಕ್ಕೆ ಸ್ನಾನವಾಗ್ಬೇಕು.
ದೇವಸೇವಕನಾದ ನಾನು ಸ್ನನ ಮಾಡ್ಬೇಕು. ಬೆಳಕು ಹರಿಯುತ್ಲೆ ಶವಲೇಪನದ
ಮೊದల ಕ್ರಿಯೆ ఆರ೦ಭಿಸ್ತೇನೆ. ಸಾಯ೦ಕಾಲದೊಳಗೆ ಲೇಪನ ಮುಗೀತದೆ."
“ ಈಗ ದೋಣಿ ನಿಲ್ಲಿಸ್ಬೇಕಾ ಅಯ್ಯ?"
"ಹೌದು.”
ಸ೦ಗಡಿಗರನ್ನು ಉದ್ದೇಶಿಸಿ ಬಟಾನೆ೦ದು :
“ ಸ್ವಲ್ಪ ಹೊತ್ತು ದಡಕ್ಕಿಳಿದು ಮುಂದುವರಿಯೋಣ.”
ಇರುಳು ಕಳೆಯುತ್ತ ಬಂದಂತೆ ಮರಳಿನ ಬಿಳುಪು ಹೆಚ್ಚಿತು. ದಡ
ಮುಟ್ಟುವುದು ಅನುಕೂಲವಾಗಿದ್ದ ಕಡೆ ದೋಣಿ ನಿಂತಿತು.

ಮೆನ್ನ ಕೆಳಕ್ಕೆ ಧುಮುಕಿ. ఒంದು ಮೂಲೆಯಲ್ಲಿ ఎರಡು ಕಲ್ಲುಗಳನ್ನು
ಜೋಡಿಸಿ ಇಟ್ಟ. ದೋಣಿಯಲ್ಲಿದ್ದ ಸೆಣಬಿನ ಚೂರುಗಳನ್ನು ತ೦ದು ದ೦ಡೆಯ
ಮೇಲೆ ದೊರೆತ ಒಣಗಿದ ಪೆಪೈರಸ್ ದಂಟುಗಳನ್ನು బಳసి, ಚಕಮುಕಿಯ ನೆರವಿ
ದ೦ಡೆಯ ಮೇಲೆ ದೊರೆತ ಒಣಗಿದ. ಜನ ಬಹಿದೆ೯ಶೆಗಾಗಿ ದೂರ ತೆರಳಿದಾಗ ಮೆನ
ಮಡಕೆಯಲ್ಲಿ ರಾಳವನ್ನಿಟ್ಟು, ನೀರು ಸುರಿದು ಒಲೆಯ ಮೇಲಿರಿಸಿ, ದ್ರಾವಣ್ನ
ವನ್ನು ಸಿದ್ದ ಗೊಳಿಸಿದ.
ಈ ಕೆಲಸಕ್ಕೆ ಹಿನ್ನೆಲೆಯಾಯಿತು ಅವನೇ ನುಡಿಯುತ್ತಿದ್ದ ಪ್ ಟಾ
ಸ್ತೂತ್ರ.
ಬಟಾನೂ ಮೆನ್ನನೂ ಮೆನ್ನನೂ ಮೆನೆಸ್ ಟಾನ ರು೦ಡ ಮು೦ಡ ಅವಯನಗಳಿದ್ದ
ಚೀಲಗಳನ್ನು ದ೦ಡೆಗೆ ತಂದರು.ಮಲಗಿಸಿ, ನೀರಿನಿಂದ ಮೈಯನ್ನು ತೊಳೆದರು
ರುಂಡವನ್ನು ಮು೦ಡಕ್ಕೆ ಜೋಡಿಸಿ ಕ೦ಕುಗಳನ್ನು ಆಧರಿಸಿ ಸೆಣಬಿನ ದಾರ
ದಿ೦ದ ಬಿಗಿದರು. ಸುತ್ತುಗಟ್ಟ ನಿ೦ತವರಿಗೆಲ್ಲ ಕ೦ಡುದು ಮೆನೆಪ್ ಟಾನ ಶಾ೦ತ
ಮುಖಮುದ್ರೆ.